ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

 Kolkata

ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಮುಖಂಡರ ಮನೆಗಳಲ್ಲಿ ಸಿಬಿಐ ಶೋಧ

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಒಬ್ಬ ಶಾಸಕ ಹಾಗೂ ಪುರಸಭೆಯ ಇಬ್ಬರು ಸದಸ್ಯರು ಸೇರಿದಂತೆ ತೃಣಮೂಲ ಕಾಂಗ್ರೆಸ್‌ನ ಹಲವು ಮುಖಂಡರ ಮನೆಗಳು ಮತ್ತು ಕಚೇರಿಗಳಲ್ಲಿ ಸಿಬಿಐ ಅಧಿಕಾರಿಗಳು ಗುರುವಾರ ಏಕಕಾಲದಲ್ಲಿ ಶೋಧ ನಡೆಸಿದರು.
Last Updated 30 ನವೆಂಬರ್ 2023, 12:28 IST
ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿ ಮುಖಂಡರ ಮನೆಗಳಲ್ಲಿ ಸಿಬಿಐ ಶೋಧ

ಒಂದು ಲಕ್ಷ ಜನರಿಂದ ಏಕಕಾಲದಲ್ಲಿ ಭಗವದ್ಗೀತೆ ಪಠಣ: ಪ್ರಧಾನಿ ಮೋದಿ ಭಾಗಿ

‘ಒಂದು ಲಕ್ಷ ಜನರು ಏಕಕಾಲದಲ್ಲಿ ಭಗವದ್ಗೀತೆಯನ್ನು ಪಠಣಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿದ್ದಾರೆಂದು ಪಶ್ವಿಮ ಬಂಗಾಳದ ಬಿಜೆಪಿ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ಸೋಮವಾರ ಹೇಳಿದ್ದಾರೆ.
Last Updated 20 ನವೆಂಬರ್ 2023, 10:45 IST
ಒಂದು ಲಕ್ಷ ಜನರಿಂದ ಏಕಕಾಲದಲ್ಲಿ ಭಗವದ್ಗೀತೆ ಪಠಣ: ಪ್ರಧಾನಿ ಮೋದಿ ಭಾಗಿ

ದೀಪಾವಳಿ | ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ, ಕೋಲ್ಕತ್ತ, ಮುಂಬೈ

ದೀಪಾವಳಿ ಪ್ರಯುಕ್ತ ಸಿಡಿಸಿದ ಪಟಾಕಿಯಿಂದ ಸೃಷ್ಟಿಯಾದ ಭಾರಿ ಪ್ರಮಾಣದ ಹೊಗೆಯಿಂದಾಗಿ ದೆಹಲಿ, ಮುಂಬೈ ಹಾಗೂ ಕೋಲ್ಕತ್ತ ವಿಶ್ವದ 10 ಅತ್ಯಂತ ಕಲುಷಿತ ನಗರಗಳ ಪಟ್ಟಿಗೆ ಸೇರ್ಪಡೆಯಾಗಿವೆ.
Last Updated 13 ನವೆಂಬರ್ 2023, 6:34 IST
ದೀಪಾವಳಿ | ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ದೆಹಲಿ, ಕೋಲ್ಕತ್ತ, ಮುಂಬೈ

Happy Birthday Virat Kohli: ಶತಕ ದಾಖಲೆಯತ್ತ 'ಬರ್ತಡೇ ಬಾಯ್' ಕೊಹ್ಲಿ ಚಿತ್ತ

ಕೋಲ್ಕತ್ತ: ಭಾರತದ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಈಡನ್ ಗಾರ್ಡನ್‌ ಅದೃಷ್ಟದ ಅಂಗಳ.
Last Updated 5 ನವೆಂಬರ್ 2023, 0:30 IST
Happy Birthday Virat Kohli: ಶತಕ ದಾಖಲೆಯತ್ತ 'ಬರ್ತಡೇ ಬಾಯ್' ಕೊಹ್ಲಿ ಚಿತ್ತ

ಕಾಂತಾರಾ ಚಿತ್ರದ ಥೀಮ್‌ನಲ್ಲಿ ಕೋಲ್ಕತ್ತದ ದುರ್ಗಾದೇವಿ ಪೆಂಡಾಲ್

ಕೋಲ್ಕತ್ತ: ನವರಾತ್ರಿಯ ದುರ್ಗಾ ಪೂಜೆ ಪಶ್ಚಿಮ ಬಂಗಾಳದಲ್ಲಿ ಅದ್ಧೂರಿಯಾಗಿ ಆಚರಣೆಗೊಳ್ಳುತ್ತಿದ್ದು, ದುರ್ಗಾದೇವಿ ಪ್ರತಿಷ್ಠಾಪಿಸಲಾಗಿರುವ ಪೆಂಡಾಲುಗಳು ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.
Last Updated 21 ಅಕ್ಟೋಬರ್ 2023, 7:36 IST
ಕಾಂತಾರಾ ಚಿತ್ರದ ಥೀಮ್‌ನಲ್ಲಿ ಕೋಲ್ಕತ್ತದ ದುರ್ಗಾದೇವಿ ಪೆಂಡಾಲ್

Photos | ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಕೋಲ್ಕತ್ತದಲ್ಲಿ..

Ronaldinho In Festive Kolkata: ಕೋಲ್ಕತ್ತಕ್ಕೆ ಆಗಮಿಸಿರುವ ಬ್ರೆಜಿಲ್‌ನ ಫುಟ್‌ಬಾಲ್‌ ದಿಗ್ಗಜ ರೊನಾಲ್ಡಿನೊ ಅವರು ರಾಜರ್ಹತ್‌ನಲ್ಲಿ 'ಆರ್‌ 10' ಸ್ಪೋರ್ಟ್ಸ್‌ ಅಕಾಡೆಮಿ ಉದ್ಘಾಟನೆಯಲ್ಲಿ ಪಾಲ್ಗೊಂಡರು. ದುರ್ಗಾ ಪೂಜೆ ಸಂಭ್ರಮದಲ್ಲೂ ಭಾಗಿಯಾಗಲಿದ್ದಾರೆ. ಈ ವೇಳೆ ಕ್ಲಿಕ್ಕಿಸಿದ ಚಿತ್ರಗಳು ಇಲ್ಲಿವೆ.
Last Updated 17 ಅಕ್ಟೋಬರ್ 2023, 7:52 IST
Photos | ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಕೋಲ್ಕತ್ತದಲ್ಲಿ..
err

ಕೋಲ್ಕತ್ತಾಗೆ ಭೇಟಿ ನೀಡಿದ ಫುಟ್‌ಬಾಲ್‌ ಆಟಗಾರ ರೊನಾಲ್ಡಿನೊ; ಅಭಿಮಾನಿಗಳಲ್ಲಿ ಪುಳಕ

ಬ್ರೆಜಿಲ್‌ನ ದಿಗ್ಗಜ ಫುಟ್‌ಬಾಲ್‌ ಆಟಗಾರರಲ್ಲಿ ಒಬ್ಬರಾಗಿರುವ ರೊನಾಲ್ಡಿನೊ ಅವರು ಎರಡು ದಿನಗಳ ಭೇಟಿಗೆ ಕೋಲ್ಕತ್ತಕ್ಕೆ ಬಂದಿದ್ದು, ಅಭಿಮಾನಿಗಳಲ್ಲಿ ಪುಳಕ ಉಂಟುಮಾಡಿದರು.
Last Updated 16 ಅಕ್ಟೋಬರ್ 2023, 14:31 IST
ಕೋಲ್ಕತ್ತಾಗೆ ಭೇಟಿ ನೀಡಿದ ಫುಟ್‌ಬಾಲ್‌ ಆಟಗಾರ ರೊನಾಲ್ಡಿನೊ; ಅಭಿಮಾನಿಗಳಲ್ಲಿ ಪುಳಕ
ADVERTISEMENT

ಅಕ್ಟೋಬರ್‌ನಲ್ಲಿ ಕೋಲ್ಕತ್ತಕ್ಕೆ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಭೇಟಿ

ಬ್ರೆಜಿಲ್ ದೇಶದ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಅವರು ಮುಂದಿನ ತಿಂಗಳೂ ದುರ್ಗಾಪೂಜೆ ನಡೆಯುವ ಸಂದರ್ಭದಲ್ಲಿ ಕೋಲ್ಕತ್ತಕ್ಕೆ ಭೇಟಿ ನೀಡಲಿದ್ದಾರೆ.
Last Updated 20 ಸೆಪ್ಟೆಂಬರ್ 2023, 14:26 IST
ಅಕ್ಟೋಬರ್‌ನಲ್ಲಿ ಕೋಲ್ಕತ್ತಕ್ಕೆ ಫುಟ್‌ಬಾಲ್ ದಿಗ್ಗಜ ರೊನಾಲ್ಡಿನೊ ಭೇಟಿ

‘ಭಾರತ’ ಹೆಸರು ವಿರೋಧಿಸುವವರು ದೇಶ ತೊರೆಯಲಿ: ದಿಲೀಪ್‌ ಘೋಷ್‌

ಇಂಡಿಯಾವನ್ನು ‘ಭಾರತ್‌’ ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ವಿರೋಧಿಸುವವರು ದೇಶ ತೊರೆಯಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಹೇಳಿದರು.
Last Updated 10 ಸೆಪ್ಟೆಂಬರ್ 2023, 7:49 IST
‘ಭಾರತ’ ಹೆಸರು ವಿರೋಧಿಸುವವರು ದೇಶ ತೊರೆಯಲಿ:  ದಿಲೀಪ್‌ ಘೋಷ್‌

ಏಷ್ಯನ್‌ ಗೇಮ್ಸ್‌ ಚೆಸ್‌ ಶಿಬಿರಕ್ಕೆ ಪ್ರಜ್ಞಾನಂದ, ಗುಕೇರ್ಶ

ಆ. 30ರಿಂದ ನಾಲ್ಕು ದಿನಗಳ ಶಿಬಿರ
Last Updated 26 ಆಗಸ್ಟ್ 2023, 14:24 IST
ಏಷ್ಯನ್‌ ಗೇಮ್ಸ್‌ ಚೆಸ್‌ ಶಿಬಿರಕ್ಕೆ ಪ್ರಜ್ಞಾನಂದ, ಗುಕೇರ್ಶ
ADVERTISEMENT
ADVERTISEMENT
ADVERTISEMENT