ಶುಕ್ರವಾರ, 4 ಜುಲೈ 2025
×
ADVERTISEMENT

Kolkata High Court

ADVERTISEMENT

ಮಾಸಿಕ ₹4 ಲಕ್ಷ ಜೀವನಾಂಶ: ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಹೇಳಿದ್ದೇನು?

Mohammed Shami Divorce: ಮದುವೆಗೂ ಮುನ್ನ ನಾನು ಮಾಡೆಲಿಂಗ್ ಮತ್ತು ನಟನೆ ಮಾಡುತ್ತಿದ್ದೆ. ಮದುವೆ ನಂತರ ಶಮಿಯ ಒತ್ತಾಯಕ್ಕೆ ವೃತ್ತಿಯನ್ನು ತ್ಯಜಿಸಿದೆ.
Last Updated 2 ಜುಲೈ 2025, 13:18 IST
ಮಾಸಿಕ ₹4 ಲಕ್ಷ ಜೀವನಾಂಶ: ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಹೇಳಿದ್ದೇನು?

ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಮಾಜಿ ಪ್ರಾಚಾರ್ಯ, ಪೊಲೀಸ್‌ಗೆ HC ಜಾಮೀನು

ಸ್ನಾತಕೋತ್ತರ ವೈದ್ಯಕೀಯ ಪದವಿಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ನಡೆದ ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿರುವ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್‌ ಅವರಿಗೆ ಕಲ್ಕತ್ತ ಹೈಕೋರ್ಟ್ ಜಾಮೀನು ನೀಡಿದೆ.
Last Updated 13 ಡಿಸೆಂಬರ್ 2024, 11:26 IST
ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಮಾಜಿ ಪ್ರಾಚಾರ್ಯ, ಪೊಲೀಸ್‌ಗೆ HC ಜಾಮೀನು

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ: 5 ದಿನ ಬಿಜೆಪಿ ಧರಣಿಗೆ ಹೈಕೋರ್ಟ್‌ ಅನುಮತಿ

ಆರ್‌.ಜಿ.ಕರ್‌ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಆಗಸ್ಟ್‌ 21ರಿಂದ ಐದು ದಿನಗಳ ಕಾಲ ನಗರದ ಶ್ಯಾಂಬಜಾರ್‌ ಮೆಟ್ರೊ ನಿಲ್ದಾಣದ ಬಳಿ ಧರಣಿ ನಡೆಸಲು ಪಶ್ಚಿಮ ಬಂಗಾಳ ಬಿಜೆಪಿ ಘಟಕಕ್ಕೆ ಕಲ್ಕತ್ತ ಹೈಕೋರ್ಟ್‌ ಅನುಮತಿ ನೀಡಿದೆ.
Last Updated 20 ಆಗಸ್ಟ್ 2024, 9:52 IST
ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ-ಕೊಲೆ: 5 ದಿನ ಬಿಜೆಪಿ ಧರಣಿಗೆ ಹೈಕೋರ್ಟ್‌ ಅನುಮತಿ

ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಿದ ಕಲ್ಕತ್ತ ಹೈಕೋರ್ಟ್

ಪಶ್ಚಿಮ ಬಂಗಾಳದ ಆರ್.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿನಿಯ ಸಾವಿನ ಪ್ರಕರಣವನ್ನು ಕಲ್ಕತ್ತ ಹೈಕೋರ್ಟ್ ಸಿಬಿಐಗೆ ವಹಿಸಿ ಮಂಗಳವಾರ ಆದೇಶಿಸಿದೆ.
Last Updated 13 ಆಗಸ್ಟ್ 2024, 16:06 IST
ವೈದ್ಯ ವಿದ್ಯಾರ್ಥಿನಿ ಕೊಲೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಿದ ಕಲ್ಕತ್ತ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಆರೋಪ | ತನಿಖೆಯಿಂದ ರಾಜ್ಯಪಾಲರಿಗೆ ವಿನಾಯಿತಿ; ಕೋರ್ಟ್ ಆಕ್ಷೇಪ

ಸಂವಿಧಾನದ ವಿಧಿ 361 (2)ರ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ
Last Updated 19 ಜುಲೈ 2024, 14:41 IST
ಲೈಂಗಿಕ ದೌರ್ಜನ್ಯ ಆರೋಪ | ತನಿಖೆಯಿಂದ ರಾಜ್ಯಪಾಲರಿಗೆ ವಿನಾಯಿತಿ; ಕೋರ್ಟ್ ಆಕ್ಷೇಪ

ಸಂದೇಶ್‌ಖಾಲಿ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್‌ ತೃಪ್ತಿ

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಭೂಕಬಳಿಕೆ ಆರೋಪಗಳ ಬಗ್ಗೆ ನಡೆಯುತ್ತಿರುವ ಸಿಬಿಐ ತನಿಖೆಯ ಪ್ರಗತಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ತೃಪ್ತಿ ವ್ಯಕ್ತಪಡಿಸಿದೆ.
Last Updated 2 ಮೇ 2024, 15:36 IST
ಸಂದೇಶ್‌ಖಾಲಿ ಪ್ರಕರಣ: ಸಿಬಿಐ ತನಿಖೆಗೆ ಹೈಕೋರ್ಟ್‌ ತೃಪ್ತಿ

ಮಾತೃತ್ವ ರಜೆ | ತಾರತಮ್ಯಕ್ಕೆ ಅವಕಾಶ ಇಲ್ಲ: ಕಲ್ಕತ್ತ ಹೈಕೋರ್ಟ್‌

ಮಾತೃತ್ವ ರಜೆಯ ವಿಚಾರದಲ್ಲಿ ಗುತ್ತಿಗೆ ನೌಕರರು ಹಾಗೂ ಕಾಯಂ ನೌಕರರಿಗೆ ಭಿನ್ನ ನಿಯಮಗಳನ್ನು ಅನ್ವಯಿಸಲು ಅವಕಾಶವಿಲ್ಲ ಎಂದು ಕಲ್ಕತ್ತ ಹೈಕೋರ್ಟ್ ಹೇಳಿದೆ.
Last Updated 28 ಫೆಬ್ರುವರಿ 2024, 15:19 IST
ಮಾತೃತ್ವ ರಜೆ | ತಾರತಮ್ಯಕ್ಕೆ ಅವಕಾಶ ಇಲ್ಲ: ಕಲ್ಕತ್ತ ಹೈಕೋರ್ಟ್‌
ADVERTISEMENT

ಅಂಡಮಾನ್‌–ನಿಕೋಬಾರ್‌ ಮುಖ್ಯ ಕಾರ್ಯದರ್ಶಿ ಅಮಾನತು; ಲೆ. ಗವರ್ನರ್‌ಗೆ ₹5 ಲಕ್ಷ ದಂಡ

ಆದೇಶ ಉಲ್ಲಂಘಿಸಿದ ಅಂಡಮಾನ್ ನಿಕೋಬಾರ್‌ ಕೇಂದ್ರಾಡಳಿತ ಪ್ರದೇಶದ ಮುಖ್ಯ ಕಾರ್ಯದರ್ಶಿ ಕೇಶವ್‌ ಚಂದ್ರ ಅವರನ್ನು ಕೋಲ್ಕತ್ತ ಹೈಕೋರ್ಟ್‌ನ ಪೋರ್ಟ್‌ ಬ್ಲೇಯರ್‌ ಪೀಠ ಅಮಾನತು ಮಾಡಿದೆ. ಅಲ್ಲದೆ ಲೆಫ್ಟಿನೆಂಟ್‌ ಗವರ್ನರ್‌ ಡಿ.ಕೆ ಜೋಶಿಗೆ ₹5 ಲಕ್ಷ ದಂಡ ವಿಧಿಸಿದೆ.
Last Updated 4 ಆಗಸ್ಟ್ 2023, 5:35 IST
ಅಂಡಮಾನ್‌–ನಿಕೋಬಾರ್‌ ಮುಖ್ಯ ಕಾರ್ಯದರ್ಶಿ ಅಮಾನತು; ಲೆ. ಗವರ್ನರ್‌ಗೆ ₹5 ಲಕ್ಷ ದಂಡ

ಶಿಕ್ಷಕರ ವಜಾ ಆದೇಶಕ್ಕೆ ತಡೆ ನೀಡಿದ ಕಲ್ಕತ್ತಾ ಹೈಕೋರ್ಟ್‌

ಸೆಪ್ಟೆಂಬರ್‌ ತಿಂಗಳಾಂತ್ಯದವರೆಗೆ ಅಥವಾ ಮುಂದಿನ ಆದೇಶದವರೆಗೆ ಪಶ್ಚಿಮ ಬಂಗಾಳದ ಸರ್ಕಾರಿ ಪ್ರಾಯೋಜಿತ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳ ಸುಮಾರು 32 ಸಾವಿರ ಶಿಕ್ಷಕರನ್ನು ವಜಾಗೊಳಿಸಿ ಏಕಸದಸ್ಯ ಪೀಠವು ನೀಡಿದ್ದ ಆದೇಶಕ್ಕೆ ಕಲ್ಕತ್ತಾ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ತಡೆ ನೀಡಿದೆ.
Last Updated 19 ಮೇ 2023, 14:02 IST
ಶಿಕ್ಷಕರ ವಜಾ ಆದೇಶಕ್ಕೆ ತಡೆ ನೀಡಿದ ಕಲ್ಕತ್ತಾ ಹೈಕೋರ್ಟ್‌

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಬಳಿಕ ನಡೆದ ಹತ್ಯೆ ಮತ್ತು ಅತ್ಯಾಚಾರದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್‌ ಗುರುವಾರ ಆದೇಶಿಸಿದೆ.
Last Updated 19 ಆಗಸ್ಟ್ 2021, 8:21 IST
ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆಗೆ ಹೈಕೋರ್ಟ್‌ ಆದೇಶ
ADVERTISEMENT
ADVERTISEMENT
ADVERTISEMENT