ಸೋಮವಾರ, 16 ಫೆಬ್ರುವರಿ 2026
×
ADVERTISEMENT

Koraga

ADVERTISEMENT

ಕೊರಗರ ಸಂಖ್ಯೆ ಅಳಿವಿನ ಅಂಚಿಗೆ | ವೈದ್ಯಕೀಯ ಅಧ್ಯಯನ: ಪಲ್ಲವಿ ಭರವಸೆ

Koraga Community: ಆದಿ ಬುಡಕಟ್ಟು ಕೊರಗ ಸಮುದಾಯದ ಸಂಖ್ಯೆ ಇಳಿಕೆಗೆ ಕಾರಣ ಪತ್ತೆಹಚ್ಚಲು ಅಧ್ಯಯನ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಎಸ್‌ಸಿ/ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದ್ದಾರೆ.
Last Updated 9 ಜನವರಿ 2026, 3:19 IST
ಕೊರಗರ ಸಂಖ್ಯೆ ಅಳಿವಿನ ಅಂಚಿಗೆ | ವೈದ್ಯಕೀಯ ಅಧ್ಯಯನ: ಪಲ್ಲವಿ ಭರವಸೆ

ಕೊರಗರ ಸಂಖ್ಯೆ ಗಣನೀಯ ಇಳಿಕೆ, ಕಾರಣ ಪತ್ತೆಗೆ ವೈದ್ಯಕೀಯ ಅಧ್ಯಯನ: ಪಲ್ಲವಿ ಜಿ

Tribal Health Study: ಮಂಗಳೂರು: ರಾಜ್ಯದ ಆದಿ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಕೊರಗರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದ್ದು, ಇದರ ಹಿಂದಿರುವ ಕಾರಣ ಪತ್ತೆಗೆ ವೈದ್ಯಕೀಯ, ಮಾನವಶಾಸ್ತ್ರೀಯ ಹಾಗೂ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಪಲ್ಲವಿ ಜಿ ಹೇಳಿದರು
Last Updated 8 ಜನವರಿ 2026, 12:40 IST
ಕೊರಗರ ಸಂಖ್ಯೆ ಗಣನೀಯ ಇಳಿಕೆ, ಕಾರಣ ಪತ್ತೆಗೆ ವೈದ್ಯಕೀಯ ಅಧ್ಯಯನ: ಪಲ್ಲವಿ ಜಿ

ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

Medical Degree Milestone: ಜಿಲ್ಲೆಯ ಕುಂದಾಪುರದ ಉಳ್ತೂರು ನಿವಾಸಿ, ಕೊರಗ ಸಮುದಾಯದ ಡಾ.ಕೆ.ಸ್ನೇಹಾ ಅವರು ನವದೆಹಲಿಯ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ (ಯುಸಿಎಂಎಸ್‌) ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ) ಪದವಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಸಮುದಾಯದ ‍ಮೊದಲಿಗರಾಗಿದ್ದಾರೆ.
Last Updated 15 ಡಿಸೆಂಬರ್ 2025, 0:30 IST
ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

ಪೌಷ್ಟಿಕ ಆಹಾರ ವಿತರಣೆಯಲ್ಲೂ ಕೊರಗರ ನಿರ್ಲಕ್ಷ್ಯ

ಕೊಳೆತ ಮೊಟ್ಟೆ, ಕಳಪೆ ಅಡುಗೆ ಎಣ್ಣೆ ವಿತರಣೆ– ದೂರು; ಜಿಲ್ಲಾ ಮಟ್ಟದಲ್ಲೇ ಟೆಂಡರ್‌ ನೀಡಲು ಆಗ್ರಹ
Last Updated 18 ಮೇ 2025, 0:30 IST
ಪೌಷ್ಟಿಕ ಆಹಾರ ವಿತರಣೆಯಲ್ಲೂ ಕೊರಗರ ನಿರ್ಲಕ್ಷ್ಯ

ಅವಮಾನದಿಂದ ಶಾಲೆ ಬಿಟ್ಟಿದ್ದ ಸಬಿತಾ ಈಗ ಕೊರಗ ಸಮುದಾಯದ ಮೊದಲ ಸಹಾಯಕ ಪ್ರಾಧ್ಯಾಪಕಿ!

Inspiring Journey: ಜಾತಿ ಅವಮಾನಗಳನ್ನು ಮೀರಿ ಪಿಎಚ್‌ಡಿ ಪಡೆದ ಸಬಿತಾ ಈಗ ಕೊರಗ ಸಮುದಾಯದ ಮೊದಲ ಮಹಿಳಾ ಪ್ರಾಧ್ಯಾಪಕಿ ಎಂದು ಉಡುಪಿ ಜಿಲ್ಲೆಯಿಂದ ಪ್ರೇರಣಾದಾಯಕ ಕಥೆ!
Last Updated 16 ಏಪ್ರಿಲ್ 2025, 14:12 IST
ಅವಮಾನದಿಂದ ಶಾಲೆ ಬಿಟ್ಟಿದ್ದ ಸಬಿತಾ ಈಗ ಕೊರಗ ಸಮುದಾಯದ ಮೊದಲ ಸಹಾಯಕ ಪ್ರಾಧ್ಯಾಪಕಿ!

ಕೊರಗರ ದಿಟ್ಟ ದನಿ ಸುಶೀಲಾ

ಕೊರಗರು ಹುಟ್ಟಿರುವುದೇ ಕೊರಗುವುದಕ್ಕಾಗಿ ಎನ್ನುವಂತೆ ಸಮಾಜ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ. ಆದರೆ ಇದೇ ಸಮುದಾಯದ ಸುಶೀಲಾ ಮಾತ್ರ ಧೈರ್ಯವಾಗಿ ನಿಂತು ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿ, ಹಸನಾದ ಬದುಕಿನ ಕನಸಿಗೆ ರೆಕ್ಕೆ ಕಟ್ಟಿದ್ದಾರೆ.
Last Updated 5 ಏಪ್ರಿಲ್ 2025, 23:30 IST
ಕೊರಗರ ದಿಟ್ಟ ದನಿ ಸುಶೀಲಾ

ಬ್ರಹ್ಮಾವರ: ಕೊರಗ ಸಮುದಾಯದ ಸಾಧಕಿಯರಿಗೆ ಸನ್ಮಾನ

ಬ್ರಹ್ಮಾವರ ತಾಲ್ಲೂಕಿನ ಸಾಸ್ತಾನ ಸಮೀಪದ ಗುಂಡ್ಮಿಯ ಸಬಿತಾ ಅವರು ಪಿ.ವಿ.ಟಿ.ಜಿ ಬುಡಕಟ್ಟು ಮಹಿಳೆಯರಲ್ಲಿ ಡಾಕ್ಟರೇಟ್ ಪದವಿ ಪಡೆದ ಪ್ರಥಮ ಮಹಿಳೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ.
Last Updated 18 ಮಾರ್ಚ್ 2025, 12:30 IST
ಬ್ರಹ್ಮಾವರ: ಕೊರಗ ಸಮುದಾಯದ ಸಾಧಕಿಯರಿಗೆ ಸನ್ಮಾನ
ADVERTISEMENT

ಕೊರಗ ಕುಟುಂಬಕ್ಕೆ ಮನೆ ನಿರ್ಮಾಣ ಡಿಸಿ ಪರಿಶೀಲನೆ

ಕೋಟತಟ್ಟು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಕೋಟತಟ್ಟು ವ್ಯಾಪ್ತಿಯ ಚಿಟ್ಟಿಬೆಟ್ಟು ಪರಿಸರದ ಎಂಟು ಕೊರಗ ಕಟುಂಬಕ್ಕೆ ಮನೆ ನಿರ್ಮಿಸಿಕೊಡುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
Last Updated 7 ಜನವರಿ 2025, 14:20 IST
ಕೊರಗ ಕುಟುಂಬಕ್ಕೆ ಮನೆ ನಿರ್ಮಾಣ ಡಿಸಿ ಪರಿಶೀಲನೆ

ಡಿಜಿಟಲ್ ವೇದಿಕೆಗೆ ಕೊರಗ ಭಾಷೆಯ ಹಾಡು

ಹೆಣ್ಣುಮಗು ಸಂಸಾರಕ್ಕೆ ಆಧಾರ ಎಂಬ ಸಾರ; ‘ಕೂಜಿನ ಪಾಟು’ ಯುಟ್ಯೂಬ್‌ಗೆ ಲಗ್ಗೆ
Last Updated 23 ಸೆಪ್ಟೆಂಬರ್ 2024, 19:13 IST
ಡಿಜಿಟಲ್ ವೇದಿಕೆಗೆ ಕೊರಗ ಭಾಷೆಯ ಹಾಡು

ಕೊರಗ ಸಮುದಾಯದವರಿಗೆ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ: ಯು.ಟಿ. ಖಾದರ್

ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ- ಕೇರಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಬುಧವಾರ ಭೇಟಿ ನೀಡಿ ಮನವಿ ಸ್ವೀಕರಿಸಿದರು.
Last Updated 31 ಜುಲೈ 2024, 9:36 IST
ಕೊರಗ ಸಮುದಾಯದವರಿಗೆ ಉದ್ಯೋಗ ದೊರಕಿಸಲು ಪ್ರಾಮಾಣಿಕ ಪ್ರಯತ್ನ: ಯು.ಟಿ. ಖಾದರ್
ADVERTISEMENT
ADVERTISEMENT
ADVERTISEMENT