ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Koyna Dam

ADVERTISEMENT

ನೀರು ಸೋರಿಕೆ: ಕೊಯ್ನಾ ಜಲಾಶಯಕ್ಕೆ ಅಪಾಯವಿಲ್ಲ ಎಂದ ಜಲಸಂಪನ್ಮೂಲ ಇಲಾಖೆ

‘ಕೊಯ್ನಾ ಜಲವಿದ್ಯುತ್‌ ಯೋಜನೆಯ ತುರ್ತು ಕವಾಟದ ಸುರಂಗದ ಗೋಡೆಯಿಂದ ನೀರು ಸೋರಿಕೆ ಆಗುತ್ತಿರುವುದರ ಕುರಿತು ವರದಿಯಾಗಿದ್ದು, ಇದರಿಂದ ಕೊಯ್ನಾ ಜಲಾಶಯಕ್ಕೆ ಯಾವುದೇ ಅಪಾಯವಿಲ್ಲ’ ಎಂದು ಜಲಸಂಪನ್ಮೂಲ ಇಲಾಖೆಯ ಮಂಗಳವಾರ ತಿಳಿಸಿದೆ.
Last Updated 8 ನವೆಂಬರ್ 2022, 20:20 IST
fallback

ಬೆಳಗಾವಿ: ಕೊಯ್ನಾ ಜಲಾಶಯದಿಂದ ‌ನೀರು ಬಿಡುಗಡೆ

ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರಿದಿರುವುದರಿಂದ ಅಲ್ಲಿನ‌ ಕೊಯ್ನಾ ಜಲಾಶಯದಿಂದ ಶುಕ್ರವಾರ ಬೆಳಿಗ್ಗೆ 10ಸಾವಿರ ಕ್ಯುಸೆಕ್ ನೀರನ್ನು‌ ಹೊರ ಬಿಡಲಾಗುತ್ತಿದೆ.
Last Updated 23 ಜುಲೈ 2021, 4:48 IST
ಬೆಳಗಾವಿ: ಕೊಯ್ನಾ ಜಲಾಶಯದಿಂದ ‌ನೀರು ಬಿಡುಗಡೆ

ಚಿಕ್ಕೋಡಿ: ಸೇತುವೆ ಜಲಾವೃತ

ಕೊಯ್ನಾ ಜಲಾಶಯದಿಂದ 73,063 ಕ್ಯುಸೆಕ್‌ ನೀರು ಬಿಟ್ಟಿರುವ ಕಾರಣ ಮತ್ತೆ ಪ್ರವಾಹದ ಆತಂಕ ಸೃಷ್ಟಿಯಾಗಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ– ಯಡೂರು ಸೇತುವೆ ಜಲಾವೃತವಾಗಿದೆ.
Last Updated 4 ಸೆಪ್ಟೆಂಬರ್ 2019, 20:15 IST
ಚಿಕ್ಕೋಡಿ: ಸೇತುವೆ ಜಲಾವೃತ

ಉಕ್ಕಿ ಹರಿಯುತ್ತಿದೆ ಕೃಷ್ಣಾ | ಗೋಕಾಕ ತಾಲ್ಲೂಕಿನ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಬೆಳಗಾವಿ, ಖಾನಾಪುರ, ಬೈಲಹೊಂಗಲ, ಹಿರೇಬಾಗೇವಾಡಿಯಲ್ಲಿ ಮಳೆ ಮುಂದುವರಿದಿದೆ. ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಗೋಕಾಕ ತಾಲ್ಲೂಕಿನ ಅಂಕಲಗಿ ಗ್ರಾಮದ ಶಿವಾನಂದ ಶಂಕರ ನಾಯಿಕ (25) ಕೊಚ್ಚಿಕೊಂಡು ಹೋಗಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ.
Last Updated 4 ಆಗಸ್ಟ್ 2019, 0:19 IST
ಉಕ್ಕಿ ಹರಿಯುತ್ತಿದೆ ಕೃಷ್ಣಾ | ಗೋಕಾಕ ತಾಲ್ಲೂಕಿನ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ
ADVERTISEMENT
ADVERTISEMENT
ADVERTISEMENT
ADVERTISEMENT