ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

KPME

ADVERTISEMENT

ಆರೋಗ್ಯ ಕರ್ನಾಟಕ, ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು: KPME ನೋಂದಣಿ ಕಡ್ಡಾಯ

ಬೆಂಗಳೂರು: ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್‌ ಭಾರತ ಯೋಜನೆಗಳ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕಾದರೆ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯಿಂದ (ಕೆಪಿಎಂಇ) ಮಾನ್ಯತೆ ಪಡೆದ ನೋಂದಣಿ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ. ಈ ಕುರಿತು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
Last Updated 15 ಡಿಸೆಂಬರ್ 2025, 16:14 IST
ಆರೋಗ್ಯ ಕರ್ನಾಟಕ, ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆ ಪಡೆಯಲು: KPME ನೋಂದಣಿ ಕಡ್ಡಾಯ

ಕೆಪಿಎಂಇ ಕಾಯ್ದೆ: ಆಸ್ಪತ್ರೆಗಳಿಗೆ ₹ 7.35 ಲಕ್ಷ ದಂಡ

2 ಚಿಕಿತ್ಸಾಲಯಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ
Last Updated 5 ಮಾರ್ಚ್ 2025, 20:26 IST
ಕೆಪಿಎಂಇ ಕಾಯ್ದೆ: ಆಸ್ಪತ್ರೆಗಳಿಗೆ ₹ 7.35 ಲಕ್ಷ ದಂಡ

ಕೆಪಿಎಂಇ ಉಲ್ಲಂಘನೆ: ರಾಜಗೋಪಾಲನಗರದ ನಾರಾಯಣ ಹೆಲ್ತ್ ಕೇರ್ ಸೆಂಟರ್‌ಗೆ ಬೀಗ

ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೋಂದಣಿಯಾಗದ ಕೇಂದ್ರ
Last Updated 26 ಅಕ್ಟೋಬರ್ 2021, 19:36 IST
ಕೆಪಿಎಂಇ ಉಲ್ಲಂಘನೆ: ರಾಜಗೋಪಾಲನಗರದ ನಾರಾಯಣ ಹೆಲ್ತ್ ಕೇರ್ ಸೆಂಟರ್‌ಗೆ ಬೀಗ

ಕೋವಿಡ್‌: ಹಣಕ್ಕಾಗಿ ಶವ ಇರಿಸಿಕೊಂಡರೆ ನೋಂದಣಿ ರದ್ದು

ಕೋವಿಡ್‌ ಸೋಂಕಿತರು ಮೃತಪಟ್ಟಾಗ ಶವ ನೀಡುವ ಮೊದಲು ಬಾಕಿ ಬಿಲ್‌ ಪಾವತಿಸುವಂತೆ ಒತ್ತಡ ಹೇರುವ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ಕೆಪಿಎಂಇ) ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆಸ್ಪತ್ರೆಯ ನೋಂದಣಿ ರದ್ದುಗೊಳಿಸುವಂತೆ ಸರ್ಕಾರ ಆದೇಶಿಸಿದೆ.
Last Updated 24 ಮೇ 2021, 21:09 IST
ಕೋವಿಡ್‌: ಹಣಕ್ಕಾಗಿ ಶವ ಇರಿಸಿಕೊಂಡರೆ ನೋಂದಣಿ ರದ್ದು

ಅನಧಿಕೃತ ಕ್ಲಿನಿಕ್‌: ಜೈಲಿಗೆ ಕಳುಹಿಸುತ್ತೇವೆ

ನಕಲಿ ವೈದ್ಯರಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಖಡಕ್‌ ಎಚ್ಚರಿಕೆ
Last Updated 23 ಜನವರಿ 2019, 12:36 IST
ಅನಧಿಕೃತ ಕ್ಲಿನಿಕ್‌: ಜೈಲಿಗೆ ಕಳುಹಿಸುತ್ತೇವೆ
ADVERTISEMENT
ADVERTISEMENT
ADVERTISEMENT
ADVERTISEMENT