ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Krishi Mela 2019

ADVERTISEMENT

ಚೀನಾ ಪೆಟ್ಟಿಗೆಯಲ್ಲಿ ಯೂರೋಪ್‌ ಜೇನು

ಪೆಟ್ಟಿಗೆಯೊಂದರಲ್ಲಿ 30 ಕೆ.ಜಿ ತುಪ್ಪ ಉತ್ಪಾದನೆ * ದೇಶಿ ತುಡುವೆ ಜೇನು ಹುಳುಗಳಿಗೂ ಪ್ರಯೋಗ
Last Updated 26 ಅಕ್ಟೋಬರ್ 2019, 20:47 IST
ಚೀನಾ ಪೆಟ್ಟಿಗೆಯಲ್ಲಿ ಯೂರೋಪ್‌ ಜೇನು

ಟೈಗರ್‌ ಜಿಲೇಬಿ: ಬಾಯಿಗೆ ರುಚಿ–ಜೇಬಿಗೆ ಲಾಭ

ಗೆಂಡೆ ಮೀನುಗಳಿಗೆ ಪರ್ಯಾಯವಾಗಿ ಅಭಿವೃದ್ಧಿ ಪಡಿಸಿರುವ ತಿಲಾಪಿ ಮೀನು (ಟೈಗರ್‌ ಜಿಲೇಬಿ) ಮೇಳಕ್ಕೆ ಬಂದಿದ್ದವರ ಅಚ್ಚುಮೆಚ್ಚಿನ ಆಯ್ಕೆಯಾಗಿತ್ತು. 21ನೇ ಶತಮಾನದ ‘ಆಹಾರದ ಮೀನು’ ಎಂದೇ ಹೆಸರಾದ ಈ ಮೀನಿನಲ್ಲಿ ಮೂಳೆ ಇರುವುದಿಲ್ಲ.
Last Updated 26 ಅಕ್ಟೋಬರ್ 2019, 20:47 IST
fallback

ಇಸ್ರೇಲ್‌ಗೆ ದೊಡ್ಡ ಮೆಣಸು

ಮಾದರಿ ಕೃಷಿ ಪದ್ಧತಿಗೆ ಇಸ್ರೇಲ್‌ ಉದಾಹರಣೆ ನೀಡಲಾಗುತ್ತದೆ. ಆದರೆ ರಾಮನಗರ ಜಿಲ್ಲೆ ಮಾಯಗಾನ ಹಳ್ಳಿಯಲ್ಲಿ ಬೆಳೆದ ದೊಣ್ಣೆಮೆಣಸಿನ ಕಾಯಿ (ಕ್ಯಾಪ್ಸಿಕಂ) ಇಸ್ರೇಲ್‌ ತಲುಪುತ್ತಿದೆ. 10 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಕೈಗೊಂಡಿರುವ ಕಮಲಮ್ಮ, ಈ ಭಾಗದಲ್ಲಿ ‘ಕ್ಯಾಪ್ಸಿಕಂ ಕಮಲಮ್ಮ’ ಎಂದೇ ಖ್ಯಾತರಾಗಿದ್ದಾರೆ.
Last Updated 26 ಅಕ್ಟೋಬರ್ 2019, 20:42 IST
ಇಸ್ರೇಲ್‌ಗೆ ದೊಡ್ಡ ಮೆಣಸು

ಕೃಷಿ ಮೇಳ: ರೈತರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ

ಕೃಷಿಕರಿಗೆ ಕೀಟಬಾಧೆ, ಬೆಳೆನಾಶ, ಆದಾಯ ಕುಸಿತದ ಆತಂಕ
Last Updated 26 ಅಕ್ಟೋಬರ್ 2019, 20:34 IST
ಕೃಷಿ ಮೇಳ: ರೈತರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ

ಕೃಷಿಮೇಳ: 11 ಲಕ್ಷಕ್ಕೂ ಅಧಿಕ ಮಂದಿ ಭೇಟಿ

ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಮೂರು ದಿನಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡಿದ್ದಾರೆ.
Last Updated 26 ಅಕ್ಟೋಬರ್ 2019, 20:16 IST
ಕೃಷಿಮೇಳ: 11 ಲಕ್ಷಕ್ಕೂ ಅಧಿಕ ಮಂದಿ ಭೇಟಿ

ತಾರಸಿಯಲ್ಲಿ ಜೀವವೈವಿಧ್ಯ ಉದ್ಯಾನ!

ಯೋಗ–ಧ್ಯಾನಕ್ಕೆ ಪೂರಕ ವಾತಾವರಣ * ಮಕ್ಕಳಿಗೆ ಪರಿಸರ ಪಾಠ
Last Updated 26 ಅಕ್ಟೋಬರ್ 2019, 20:15 IST
ತಾರಸಿಯಲ್ಲಿ ಜೀವವೈವಿಧ್ಯ ಉದ್ಯಾನ!

ಏನು ಬೇಕೋ ಎಲ್ಲ ಉಂಟು... –ಇದು ಕೃಷಿ ಮೇಳ 2019

Last Updated 26 ಅಕ್ಟೋಬರ್ 2019, 17:54 IST
fallback
ADVERTISEMENT
ADVERTISEMENT
ADVERTISEMENT
ADVERTISEMENT