ಜಿಎಸ್ಟಿ: ₹2,300 ಕೋಟಿ ಬಾಕಿ ಬಿಡುಗಡೆಗೆ ಕೇಂದ್ರ ಸರ್ಕಾರ ಒಪ್ಪಿಗೆ
ಕೇಂದ್ರ ಸರ್ಕಾರವು ವರ್ಷದಿಂದ ಬಾಕಿ ಇರಿಸಿಕೊಂಡಿರುವ ₹ 2,300 ಕೋಟಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪರಿಹಾರವನ್ನು ಪಾವತಿಸುವಂತೆ ಜಿಎಸ್ಟಿ ಮಂಡಳಿ ಸಭೆಯಲ್ಲೇ ಕರ್ನಾಟಕ ಶನಿವಾರ ಆಗ್ರಹಿಸಿದ್ದು, ಬಾಕಿ ಬಿಡುಗಡೆಗೆ ಕೇಂದ್ರ ಸರ್ಕಾರ ಒಪ್ಪಿದೆ. Last Updated 7 ಅಕ್ಟೋಬರ್ 2023, 23:30 IST