ಎಷ್ಟು ಜನ ಏಜೆಂಟರನ್ನು ಇಟ್ಟುಕೊಂಡಿದ್ದೀರಿ:ಅಧಿಕಾರಿಯ ಚಳಿ ಬಿಡಿಸಿದ ಕೃಷ್ಣಬೈರೇಗೌಡ
Revenue Department: ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಕಾರ್ಯಪದ್ಧತಿಯನ್ನು ಪ್ರಶ್ನಿಸಿ, ಜನರಿಗೆ ಸಹಾಯ ಮಾಡುವಲ್ಲಿ ವಿಳಂಬ ಕಂಡುಬಂದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ‘ಏಜೆಂಟರ ಬೋರ್ಡ್ ಹಾಕಿ’ ಎಂದು ತರಾಟೆಗೆ ತೆಗೆದುಕೊಂಡರು.Last Updated 31 ಅಕ್ಟೋಬರ್ 2025, 23:30 IST