ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Krishna Water

ADVERTISEMENT

ಕೃಷ್ಣಾ ಜಲ ವಿವಾದ: ಕರ್ನಾಟಕ, ತೆಲಂಗಾಣ ವಕೀಲರ ವಾಗ್ವಾದ

ಕೃಷ್ಣಾ ಜಲವಿವಾದ ನ್ಯಾಯಮಂಡಳಿ-2 (ಕೆಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ಅಧಿಸೂಚನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಕರ್ನಾಟಕ ಮತ್ತು ತೆಲಂಗಾಣ ವಕೀಲರು ತೀವ್ರ ವಾಗ್ವಾದದಲ್ಲಿ ತೊಡಗಿದ್ದರು
Last Updated 13 ಜನವರಿ 2023, 2:42 IST
ಕೃಷ್ಣಾ ಜಲ ವಿವಾದ: ಕರ್ನಾಟಕ, ತೆಲಂಗಾಣ ವಕೀಲರ ವಾಗ್ವಾದ

ಕೃಷ್ಣಾ ಜಲ ವಿವಾದ | ಕೃಷ್ಣಾ ನೀರು ಕರ್ನಾಟಕ ಬಳಸುತ್ತಿಲ್ಲ: ತೆಲಂಗಾಣ

1976ರಲ್ಲಿ ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ–1 ಹಂಚಿಕೆ ಮಾಡಿರುವ 173 ಟಿಎಂಸಿ ಅಡಿ ನೀರನ್ನು ಕರ್ನಾಟಕವು ಬಳಸಿಕೊಂಡಿಲ್ಲ. ಹೀಗಾಗಿ ನ್ಯಾಯಮಂಡಳಿ–2ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಗೆಜೆಟ್‌ ಅಧಿಸೂಚನೆ ಹೊರಡಿಸುವ ಅಗತ್ಯ ಇಲ್ಲ ಎಂದು ಎಂದು ತೆಲಂಗಾಣವು ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.
Last Updated 11 ಜನವರಿ 2023, 20:29 IST
ಕೃಷ್ಣಾ ಜಲ ವಿವಾದ | ಕೃಷ್ಣಾ ನೀರು ಕರ್ನಾಟಕ ಬಳಸುತ್ತಿಲ್ಲ: ತೆಲಂಗಾಣ

ಕೃಷ್ಣಾ ಜಲ ವಿವಾದ: ಶೀಘ್ರ ಗೆಜೆಟ್‌ ನೋಟಿಫಿಕೇಶನ್‌- ಬಸವರಾಜ ಬೊಮ್ಮಾಯಿ

ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಗೆ ಸಿ.ಎಂ.ಬೊಮ್ಮಾಯಿ ಶಂಕುಸ್ಥಾಪನೆ
Last Updated 26 ಏಪ್ರಿಲ್ 2022, 14:11 IST
ಕೃಷ್ಣಾ ಜಲ ವಿವಾದ: ಶೀಘ್ರ ಗೆಜೆಟ್‌ ನೋಟಿಫಿಕೇಶನ್‌- ಬಸವರಾಜ ಬೊಮ್ಮಾಯಿ

ಕೃಷ್ಣಾ ನದಿ ಬ್ಯಾರೇಜ್‌ಗಳಿಗೆ ಡಿಕೆಶಿ ಭೇಟಿ

ರಾಜ್ಯದ ಗಡಿಗೆ ಹೊಂದಿಕೊಂಡಿರುವ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ರಾಜಾಪುರ ಬ್ಯಾರೇಜ್‌ಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಶನಿವಾರ ಭೇಟಿ ನೀಡಿ, ಪರಿಶೀಲಿಸಿದರು.
Last Updated 22 ಜೂನ್ 2019, 14:14 IST
ಕೃಷ್ಣಾ ನದಿ ಬ್ಯಾರೇಜ್‌ಗಳಿಗೆ ಡಿಕೆಶಿ ಭೇಟಿ
ADVERTISEMENT
ADVERTISEMENT
ADVERTISEMENT
ADVERTISEMENT