ಶುಕ್ರವಾರ, 4 ಜುಲೈ 2025
×
ADVERTISEMENT

KRS Backwater

ADVERTISEMENT

ಮಂಡ್ಯ | KRS ಜಲಾಶಯದಿಂದ ನೀರು ಬಿಡುಗಡೆ: ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

KRS Water Release Flood Alert | ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಜಲಾಶಯದಿಂದ ಸೋಮವಾರ ಸಂಜೆ 6 ಗಂಟೆಯಿಂದ 5 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಬಿಡಲಾಯಿತು.
Last Updated 23 ಜೂನ್ 2025, 15:43 IST
ಮಂಡ್ಯ | KRS ಜಲಾಶಯದಿಂದ ನೀರು ಬಿಡುಗಡೆ: ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ

ಕೆಆರ್‌ಎಸ್‌ ಹಿನ್ನೀರಿನಿಂದ 133 ಅಡಿ ಆಳದಲ್ಲಿ ಮೈಸೂರಿಗೆ ನೀರು: ಆಕ್ಷೇಪ

ಕೆಆರ್‌ಎಸ್‌ ಜಲಾಶಯದ ಹಿನ್ನೀರಿನಿಂದ 133 ಅಡಿ ಆಳದಲ್ಲಿ ಮೈಸೂರು ನಗರಕ್ಕೆ ನೀರು ಕೊಂಡೊಯ್ಯುತ್ತಿದ್ದು, ಇದರಿಂದ ಮಂಡ್ಯ ಜಿಲ್ಲೆಗೆ ತೊಂದರೆಯಾಗಲಿದೆ’ ಎಂದು ಬಿಜೆಪಿ ಮುಖಂಡ ಕೆ.ಎಸ್‌. ನಂಜುಂಡೇಗೌಡ ಹೇಳಿದರು.
Last Updated 6 ಜೂನ್ 2025, 13:37 IST
ಕೆಆರ್‌ಎಸ್‌ ಹಿನ್ನೀರಿನಿಂದ 133 ಅಡಿ ಆಳದಲ್ಲಿ ಮೈಸೂರಿಗೆ ನೀರು: ಆಕ್ಷೇಪ

ಕೆಆರ್‌ಎಸ್‌ ಅಣೆಕಟ್ಟೆ ಹಿನ್ನೀರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಅಣೆಕಟ್ಟೆಯ ಹಿನ್ನೀರಿನಲ್ಲಿ ವ್ಯಕ್ತಿಯೊಬ್ಬರು ಕಟ್ಟಡ ಕಟ್ಟಲು ಸಿದ್ದತೆ ಆರಂಭಿಸಿದ್ದಾರೆ.
Last Updated 9 ಜುಲೈ 2024, 13:27 IST
ಕೆಆರ್‌ಎಸ್‌ ಅಣೆಕಟ್ಟೆ ಹಿನ್ನೀರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ದತೆ

ಮಂಡ್ಯ: ಕೆಆರ್‌ಎಸ್‌ ಹಿನ್ನೀರಿನಲ್ಲಿ ಗೋಚರಿಸಿದ ಗುಡಿ

ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ, ಮೈಸೂರು ಜಿಲ್ಲಾ ವ್ಯಾಪ್ತಿಯ ಬೋರೆ ಆನಂದೂರು ಹಿನ್ನೀರು ಪ್ರದೇಶದಲ್ಲಿ ಮುಳುಗಿದ್ದ ನಾರಾಯಣಸ್ವಾಮಿ ದೇವಾಲಯ ಗೋಚರಿಸುತ್ತಿದೆ.
Last Updated 22 ಜನವರಿ 2024, 15:13 IST
ಮಂಡ್ಯ: ಕೆಆರ್‌ಎಸ್‌ ಹಿನ್ನೀರಿನಲ್ಲಿ ಗೋಚರಿಸಿದ ಗುಡಿ

ಮಂಡ್ಯ | 84 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಭಾನುವಾರ 84.22 ಅಡಿಗೆ ಕುಸಿದಿದೆ. ನೀರಿನ ಮಟ್ಟ ಮತ್ತಷ್ಟು ಕುಸಿದರೆ ಬೆಳೆಗೆ ನೀರು ದೊರೆಯುವುದು ಅನುಮಾನವಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.
Last Updated 22 ಮೇ 2023, 4:01 IST
ಮಂಡ್ಯ | 84 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

ಕೆಆರ್‌ಎಸ್‌ ಬೃಂದಾವನ ಬಂದ್‌: ನಿಗಮಕ್ಕೆ ₹50 ಲಕ್ಷ ನಷ್ಟ

ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಉದ್ಯಾನ ನ.6ರಿಂದ ಅನಿರ್ಧಿಷ್ಟ ಅವಧಿವರೆಗೆ ಬಂದ್‌ ಆಗಿದ್ದು ಕಾವೇರಿ ನೀರಾವರಿ ನಿಗಮಕ್ಕೆ ₹ 50 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.
Last Updated 23 ನವೆಂಬರ್ 2022, 12:20 IST
ಕೆಆರ್‌ಎಸ್‌ ಬೃಂದಾವನ ಬಂದ್‌: ನಿಗಮಕ್ಕೆ ₹50 ಲಕ್ಷ ನಷ್ಟ

ಬೇಬಿಬೆಟ್ಟ: ನಿತ್ಯ 1,200 ಟ್ರಕ್‌ ಜಲ್ಲಿ ರವಾನೆ

ವ್ಯಾಪಕ ಕಲ್ಲು ಗಣಿಗಳಿಂದ ಕೆಆರ್‌ಎಸ್‌ ಜಲಾಶಯಕ್ಕೆ ಧಕ್ಕೆ, ನಡೆಯಲಿಲ್ಲ ವೈಜ್ಞಾನಿಕ ಪರೀಕ್ಷೆ
Last Updated 6 ಜುಲೈ 2021, 19:30 IST
ಬೇಬಿಬೆಟ್ಟ: ನಿತ್ಯ 1,200 ಟ್ರಕ್‌ ಜಲ್ಲಿ ರವಾನೆ
ADVERTISEMENT

ಕೆಆರ್‌ಎಸ್‌ ಹಿನ್ನೀರಿನಲ್ಲಿ ಪೊಲೀಸರ ಅಡುಗೆ, ಊಟ!

ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮೈಸೂರಿನ ಕರ್ನಾಟಕ ಪೊಲೀಸ್‌ ಅಕಾಡೆಮಿ (ಕೆಪಿಎ) ಅಧಿಕಾರಿಗಳು ಮತ್ತು ಸಿಬ್ಬಂದಿ ಶನಿವಾರ ಶಾಮಿಯಾನ ಹಾಕಿ ಅಡುಗೆ ತಯಾರಿಸಿ, ಊಟ ಮಾಡಿದ ಪ್ರಕರಣ ಚರ್ಚೆಗೆ ಗ್ರಾಸವಾಗಿದೆ.
Last Updated 28 ಫೆಬ್ರುವರಿ 2021, 6:01 IST
ಕೆಆರ್‌ಎಸ್‌ ಹಿನ್ನೀರಿನಲ್ಲಿ ಪೊಲೀಸರ ಅಡುಗೆ, ಊಟ!

ಕಬಿನಿಯಲ್ಲಿ ಬೃಂದಾವನ ಮಾದರಿಯ ಉದ್ಯಾನವನ: ಸಚಿವ ಎಸ್.ಟಿ.ಸೋಮಶೇಖರ್

ಅನೇಕ ಜನರು ಎಚ್.ಡಿ.ಕೋಟೆ ಹೆಸರು ಕೇಳಿರುತ್ತಾರೆ. ಆದರೆ ಇಲ್ಲಿನ ಪ್ರವಾಸೋದ್ಯಮ ವೈಶಿಷ್ಟ್ಯತೆಗಳು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿರುವ ಪ್ರಕೃತಿ ಸಂಪತ್ತನ್ನು ಪರಿಚಯಸಲು ಸ್ವಾಗತ ಕಮಾನು ನೆರವಾಗಲಿದೆ.
Last Updated 23 ಫೆಬ್ರುವರಿ 2021, 6:29 IST
ಕಬಿನಿಯಲ್ಲಿ ಬೃಂದಾವನ ಮಾದರಿಯ ಉದ್ಯಾನವನ: ಸಚಿವ ಎಸ್.ಟಿ.ಸೋಮಶೇಖರ್

ಕೆಆರ್‌ಎಸ್‌ ಸಮೀಪ ರಾತ್ರಿ ಪಾರ್ಟಿ

ಕೆಆರ್‌ಎಸ್‌ ಜಲಾಶಯದಿಂದ ಅರ್ಧ ಕಿ.ಮೀ ದೂರದ ತೋಟವೊಂದರಲ್ಲಿ ಲಾಕ್‌ಡೌನ್‌ ಕರ್ಫ್ಯೂ ಉಲ್ಲಂಘಿಸಿ ಬುಧವಾರ ರಾತ್ರಿ ನೂರಾರು ಜನರು ಪಾಲ್ಗೊಂಡು ಔತಣಕೂಟ ಆಯೋಜನೆ ಮಾಡಿರುವುದು ಬೆಳಕಿಗೆ ಬಂದಿದೆ.
Last Updated 10 ಜೂನ್ 2020, 20:50 IST
ಕೆಆರ್‌ಎಸ್‌ ಸಮೀಪ ರಾತ್ರಿ ಪಾರ್ಟಿ
ADVERTISEMENT
ADVERTISEMENT
ADVERTISEMENT