ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KSLTA

ADVERTISEMENT

ಕೆಎಸ್‌ಎಲ್‌ಟಿಎ ಐಟಿಎಫ್‌ ಓಪನ್ ಟೆನಿಸ್‌ ಅರ್ಹತಾ ಸುತ್ತು: ಸೂರಜ್‌, ರಿಷಿ ಮುನ್ನಡೆ

ಕರ್ನಾಟಕದ ಸೂರಜ್‌ ಪ್ರಬೋಧ್‌, ರಿಷಿ ರೆಡ್ಡಿ ಮಮತ್ತು ಆದಿಲ್ ಕಲ್ಯಾಣ್‌ಪುರಿ ಅವರು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಆತಿಥ್ಯದಲ್ಲಿ ನಡೆಯುತ್ತಿರುವ ಐಟಿಎಫ್‌ ಓಪನ್ ಟೆನಿಸ್‌ ಟೂರ್ನಿಯ ಅರ್ಹತಾ ಸುತ್ತುಗಳಲ್ಲಿ ಮುನ್ನಡೆದರು.
Last Updated 13 ಮಾರ್ಚ್ 2022, 13:55 IST
ಕೆಎಸ್‌ಎಲ್‌ಟಿಎ ಐಟಿಎಫ್‌ ಓಪನ್ ಟೆನಿಸ್‌ ಅರ್ಹತಾ ಸುತ್ತು: ಸೂರಜ್‌, ರಿಷಿ ಮುನ್ನಡೆ

ಕೋವಿಡ್‌: ಮೇ 31ರವರೆಗೆ ಟೆನಿಸ್‌ ಟೂರ್ನಿಗಳು ಸ್ಥಗಿತ

ಕರ್ನಾಟಕದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 17ರಿಂದ ಮೇ 31ರವರೆಗೆ ಟೆನಿಸ್ ಟೂರ್ನಿಗಳನ್ನು ನಡೆಸದಿರಲು ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಬುಧವಾರ ನಿರ್ಧರಿಸಿದೆ.
Last Updated 14 ಏಪ್ರಿಲ್ 2021, 12:06 IST
ಕೋವಿಡ್‌: ಮೇ 31ರವರೆಗೆ ಟೆನಿಸ್‌ ಟೂರ್ನಿಗಳು ಸ್ಥಗಿತ

ಕೆಎಸ್‌ಎಲ್‌ಟಿಎಗೆ ಬೋಪಣ್ಣ ಉಪಾಧ್ಯಕ್ಷ

ಟೆನಿಸ್ ಆಟಗಾರ ರೋಹನ್‌ ಬೋಪಣ್ಣ ಅವರು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
Last Updated 13 ಮಾರ್ಚ್ 2020, 19:45 IST
ಕೆಎಸ್‌ಎಲ್‌ಟಿಎಗೆ ಬೋಪಣ್ಣ ಉಪಾಧ್ಯಕ್ಷ

ಫೆಬ್ರುವರಿಯಲ್ಲಿ ಬೆಂಗಳೂರು ಓಪನ್‌ ಟೆನಿಸ್‌

ಎಟಿಪಿ ಚಾಲೆಂಜರ್‌ ಟೂರ್‌ನ ಪ್ರಮುಖ ಟೂರ್ನಿಗಳಲ್ಲಿ ಒಂದಾದ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯು ಮುಂದಿನ ವರ್ಷ ನಡೆಯಲಿದೆ.
Last Updated 11 ನವೆಂಬರ್ 2019, 19:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT