ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Kukkarahalli Lake

ADVERTISEMENT

ಪ್ರಜಾವಾಣಿ ಸರಣಿ ವರದಿ ಪರಿಣಾಮ: ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಕುಕ್ಕರ ಹಳ್ಳಿಕೆರೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ತಯಾರಿಸಿ ವಿಶ್ವವಿದ್ಯಾನಿಲಯದಿಂದ ಸಿಎಸ್ ಆರ್ ಅನುದಾನ ಬಳಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದ ಜಿಲ್ಲಾಧಿಕಾರಿ
Last Updated 27 ಮೇ 2023, 5:55 IST
ಪ್ರಜಾವಾಣಿ ಸರಣಿ ವರದಿ ಪರಿಣಾಮ: ಕುಕ್ಕರಹಳ್ಳಿ ಕೆರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ

ಮೈಸೂರು | ಕುಕ್ಕರಹಳ್ಳಿ ಕೆರೆ: ನೀರು, ಬೆಂಚ್‌ಗೆ ಬೇಡಿಕೆ

ಶಿಥಿಲವಾಗುತ್ತಿದೆ ದೋಣಿ ವಿಹಾರ ಕೇಂದ್ರ; ಮಾಹಿತಿ ಫಲಕ ಅಳವಡಿಸಿ
Last Updated 26 ಮೇ 2023, 7:21 IST
ಮೈಸೂರು | ಕುಕ್ಕರಹಳ್ಳಿ ಕೆರೆ: ನೀರು, ಬೆಂಚ್‌ಗೆ ಬೇಡಿಕೆ

ಕುಕ್ಕರಹಳ್ಳಿ ಕೆರೆ ಬದಿ ಬೆಳಿಗ್ಗೆಯೇ ಟ್ರಾಫಿಕ್‌!

ಮುಂಜಾನೆ 5ರಿಂದಲೇ ನಗರದ ವಿವಿಧ ಮೂಲೆಯಿಂದ ಧಾವಿಸುವ ಬೈಕ್‌, ಕಾರುಗಳು ಕುಕ್ಕರಹಳ್ಳಿ ಕೆರೆಯನ್ನು ಮುತ್ತತೊಡಗುತ್ತವೆ. ಕೆರೆ ಪ್ರವೇಶ ದ್ವಾರದ ಬಳಿಯೇ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿ ಒಳಹೊಕ್ಕಲು ಹವಣಿಸುವ ವಾಯುವಿಹಾರಿಗಳು ರಸ್ತೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.
Last Updated 25 ಮೇ 2023, 6:19 IST
ಕುಕ್ಕರಹಳ್ಳಿ ಕೆರೆ ಬದಿ ಬೆಳಿಗ್ಗೆಯೇ ಟ್ರಾಫಿಕ್‌!

ಒಂದೇ ವಾರದಲ್ಲಿ 2 ಪೆಲಿಕಾನ್ ಸಾವು

ಇಲ್ಲಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಒಂದೇ ವಾರದ ಅಂತರದಲ್ಲಿ 2 ಪೆಲಿಕಾನ್ ಪಕ್ಷಿಗಳು ಮೃತಪಟ್ಟಿವೆ.
Last Updated 28 ಅಕ್ಟೋಬರ್ 2019, 12:02 IST
ಒಂದೇ ವಾರದಲ್ಲಿ 2 ಪೆಲಿಕಾನ್ ಸಾವು

ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿ ಕೆರೆ

ಕಾವಾ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಚಿತ್ರಕಲಾವಿದರು ಈಚೆಗೆ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮುಂಜಾನೆ ಜಮಾಯಿಸಿದ್ದರು. ಕೆರೆಯ ಸುಂದರ ಚಿತ್ರಣವನ್ನು ಒಬ್ಬೊಬ್ಬರೂ ಒಂದೊಂದು ರೀತಿ ಚಿತ್ರಿಸಿದ್ದು ಸಾರ್ವಜನಿಕರನ್ನು ಸೆಳೆದಿತ್ತು. ಅಂದು ಮುಂಜಾನೆ ಕೆರೆ ಆವರಣವೇ ಚಿತ್ರಕಲಾ ಶಾಲೆಯಂತೆ ಭಾಸವಾಗಿತ್ತು
Last Updated 28 ಆಗಸ್ಟ್ 2018, 19:30 IST
ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿ ಕೆರೆ
ADVERTISEMENT
ADVERTISEMENT
ADVERTISEMENT
ADVERTISEMENT