ಕುಮಟಾ ರೈಲು ನಿಲ್ದಾಣ| ಎರಡನೇ ಪ್ಲಾಟ್ ಫಾರಂ ಕಾಮಗಾರಿ ಶೀಘ್ರ: ಸ್ಟೇಶನ್ ಮಾಸ್ಟರ್
Konkan Railway: ಕುಮಟಾ ಹಾಗೂ ಗೋಕರ್ಣ ರೈಲು ನಿಲ್ದಾಣಕ್ಕೆ ಎರಡನೇ ಪ್ಲಾಟ್ ಫಾರಂ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಸ್ಟೇಶನ್ ಮಾಸ್ಟರ್ ಲೋಕೇಶ ಗೌಡ ಮಾಹಿತಿ ನೀಡಿದ್ದಾರೆ.Last Updated 14 ಅಕ್ಟೋಬರ್ 2025, 4:10 IST