ಗುರುವಾರ, 3 ಜುಲೈ 2025
×
ADVERTISEMENT

Kumba mela

ADVERTISEMENT

Maha Kumbh Stampede | ಕೇಂದ್ರ ಸರ್ಕಾರದ ಬಳಿ ಅಂಕಿಅಂಶ ಇಲ್ಲ: ಸಚಿವ ನಿತ್ಯಾನಂದ

ಈಚೆಗೆ ನಡೆದ ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರ್ಘಟನೆಯ ತನಿಖೆಯನ್ನು ಉತ್ತರ ಪ್ರದೇಶದ ಸರ್ಕಾರ ನಡೆಸಿದ್ದು, ಸಾವು-ನೋವು ಹಾಗೂ ಗಾಯಗೊಂಡವರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಅಂಕಿಅಂಶ ಇಲ್ಲ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ಇಂದು (ಮಂಗಳವಾರ) ತಿಳಿಸಿದೆ.
Last Updated 18 ಮಾರ್ಚ್ 2025, 13:08 IST
Maha Kumbh Stampede | ಕೇಂದ್ರ ಸರ್ಕಾರದ ಬಳಿ ಅಂಕಿಅಂಶ ಇಲ್ಲ: ಸಚಿವ ನಿತ್ಯಾನಂದ

ಲೋಕಸಭೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವಿಲ್ಲ: ರಾಹುಲ್ ಅಸಮಾಧಾನ

'ಲೋಕಸಭೆಯ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡಲಾಗುತ್ತಿಲ್ಲ' ಎಂದು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 18 ಮಾರ್ಚ್ 2025, 8:58 IST
ಲೋಕಸಭೆ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶವಿಲ್ಲ: ರಾಹುಲ್ ಅಸಮಾಧಾನ

ಸನಾತನ ಧರ್ಮದಂತೆ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಧರ್ಮದಲ್ಲಿ ಇಲ್ಲ: ಆದಿತ್ಯನಾಥ್

Holi 2025 'ಸನಾತನ ಧರ್ಮದಂತಹ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಯಾವುದೇ ದೇಶ ಹಾಗೂ ಧರ್ಮದಲ್ಲಿ ಇಲ್ಲ' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು (ಶುಕ್ರವಾರ) ಹೋಳಿ ಹಬ್ಬದ ಸಂದರ್ಭದಲ್ಲಿ ಹೇಳಿದ್ದಾರೆ.
Last Updated 14 ಮಾರ್ಚ್ 2025, 11:45 IST
ಸನಾತನ ಧರ್ಮದಂತೆ ಹಬ್ಬಗಳ ಶ್ರೀಮಂತ ಪರಂಪರೆ ಬೇರೆ ಧರ್ಮದಲ್ಲಿ ಇಲ್ಲ: ಆದಿತ್ಯನಾಥ್

ಕುಂಭಮೇಳಕ್ಕೆ ಹೋಗುವಾಗ ಅಪಘಾತ: ತವರು ತಲುಪಿದ ಮೃತದೇಹ; ಒಡೆದ ಕಣ್ಣೀರ ಕೋಡಿ

ಬೀದರ್‌ನ ಸಾರ್ವಜನಿಕ ಸ್ಮಶಾನಭೂಮಿಯಲ್ಲಿ ಸಾಮೂಹಿಕ ಅಂತ್ಯಕ್ರಿಯೆ
Last Updated 25 ಫೆಬ್ರುವರಿ 2025, 5:25 IST
ಕುಂಭಮೇಳಕ್ಕೆ ಹೋಗುವಾಗ ಅಪಘಾತ: ತವರು ತಲುಪಿದ ಮೃತದೇಹ; ಒಡೆದ ಕಣ್ಣೀರ ಕೋಡಿ

ಕುಂಭಮೇಳಕ್ಕೆ ಟಿಕೆಟ್‌ ಬುಕ್ಕಿಂಗ್ ನೆಪದಲ್ಲಿ ಮೋಸ: ಅರ್ಚಕರಿಗೆ ₹1.60 ಲಕ್ಷ ವಂಚನೆ

ಫೇಸ್‌ಬುಕ್ ಜಾಹೀರಾತು ನಂಬಿ ಮಹಾಕುಂಭಮೇಳಕ್ಕೆ ತೆರಳಲು ಟಿಕೆಟ್​​ ಬುಕ್​​​​ ಮಾಡಿದ್ದ ಅರ್ಚಕರೊಬ್ಬರು ₹ 1.60 ಲಕ್ಷ ಕಳೆದುಕೊಂಡಿದ್ದಾರೆ.
Last Updated 22 ಫೆಬ್ರುವರಿ 2025, 23:30 IST
ಕುಂಭಮೇಳಕ್ಕೆ ಟಿಕೆಟ್‌ ಬುಕ್ಕಿಂಗ್ ನೆಪದಲ್ಲಿ ಮೋಸ: ಅರ್ಚಕರಿಗೆ ₹1.60 ಲಕ್ಷ ವಂಚನೆ

ಬೀದರ್‌ ಯಾತ್ರಿಕರ ಸಾವು; ಮೃತದೇಹಗಳನ್ನು ತರಲು ವ್ಯವಸ್ಥೆ: ಸಚಿವ ಈಶ್ವರ ಖಂಡ್ರೆ

ಉತ್ತರ ಪ್ರದೇಶದ ವಾರಾಣಸಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಬೀದರ್‌ನ ಐದು ಜನರ ಮೃತದೇಹಗಳನ್ನು ತರಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2025, 9:06 IST
ಬೀದರ್‌ ಯಾತ್ರಿಕರ ಸಾವು; ಮೃತದೇಹಗಳನ್ನು ತರಲು ವ್ಯವಸ್ಥೆ: ಸಚಿವ ಈಶ್ವರ ಖಂಡ್ರೆ

ಅಸ್ವಸ್ಥ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಹಾ ಕುಂಭಕ್ಕೆ ತೆರಳಿದ ಮಗ

ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿರುವ ಒಬ್ಬ ವ್ಯಕ್ತಿ, ಪುಣ್ಯ ಸ್ನಾನಕ್ಕಾಗಿ ಪತ್ನಿ, ಮಕ್ಕಳು ಹಾಗೂ ಅತ್ತೆ–ಮಾವನ ಜೊತೆ ಮಹಾ ಕುಂಭಕ್ಕೆ ತೆರಳಿರುವ ಘಟನೆ ನಡೆದಿದೆ.
Last Updated 20 ಫೆಬ್ರುವರಿ 2025, 15:08 IST
ಅಸ್ವಸ್ಥ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಹಾ ಕುಂಭಕ್ಕೆ ತೆರಳಿದ ಮಗ
ADVERTISEMENT

ಮಹಾ ಕುಂಭ, ಸನಾತನ ಧರ್ಮಕ್ಕೆ ಅಗೌರವ ಸಹಿಸಲ್ಲ: ಯೋಗಿ ಆದಿತ್ಯನಾಥ್

ವಿರೋಧ ಪಕ್ಷಕ್ಕೆ ಉತ್ತರ ಪ್ರದೇಶ ಸಿ.ಎಂ ಎಚ್ಚರಿಕೆ
Last Updated 19 ಫೆಬ್ರುವರಿ 2025, 15:31 IST
ಮಹಾ ಕುಂಭ, ಸನಾತನ ಧರ್ಮಕ್ಕೆ ಅಗೌರವ ಸಹಿಸಲ್ಲ: ಯೋಗಿ ಆದಿತ್ಯನಾಥ್

ಕುಂಭಮೇಳದ ಕುರಿತು ಆರೋಪ ಆಧಾರರಹಿತ: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದ ಸದನದ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, 'ನಾವು ಇಲ್ಲಿ ಕುಂಭಮೇಳದ ಕುರಿತು ಚರ್ಚಿಸುತ್ತಿರುವಾಗಲೇ 56 ಕೋಟಿ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಹಾಗಿರುವಾಗ ಆಧಾರರಹಿತ ಆರೋಪಗಳನ್ನು ಮಾಡುವುದು 56 ಕೋಟಿ ಭಕ್ತರ ನಂಬಿಕೆಯೊಂದಿಗೆ ಆಟವಾಡಿದಂತೆ' ಎಂದು ಹೇಳಿದ್ದಾರೆ.
Last Updated 19 ಫೆಬ್ರುವರಿ 2025, 10:32 IST
ಕುಂಭಮೇಳದ ಕುರಿತು ಆರೋಪ ಆಧಾರರಹಿತ: ಯೋಗಿ ಆದಿತ್ಯನಾಥ್

Explainer | ದೇಶದಲ್ಲಿ ನಡೆದ ಪ್ರಮುಖ ಕಾಲ್ತುಳಿತ ದುರ್ಘಟನೆಗಳ ಪಟ್ಟಿ ಇಲ್ಲಿದೆ

Stampedes In India ದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ (ಫೆ 15) ಸಂಭವಿಸಿದ ಕಾಲ್ತುಳಿತದಲ್ಲಿ 18 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳುತ್ತಿದ್ದ ಯಾತ್ರಿಕರು ಮೃತಪಟ್ಟಿದ್ದಾರೆ.
Last Updated 16 ಫೆಬ್ರುವರಿ 2025, 10:04 IST
Explainer | ದೇಶದಲ್ಲಿ ನಡೆದ ಪ್ರಮುಖ ಕಾಲ್ತುಳಿತ ದುರ್ಘಟನೆಗಳ ಪಟ್ಟಿ ಇಲ್ಲಿದೆ
ADVERTISEMENT
ADVERTISEMENT
ADVERTISEMENT