ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Kumbha mela

ADVERTISEMENT

ತ್ರಿವೇಣಿ ಸಂಗಮ: 12 ವರ್ಷಕ್ಕೊಮ್ಮೆ ಕುಂಭಮೇಳ

ತೀರ್ಥ ಪ್ರೋಕ್ಷಣೆ ಮಾಡಿಕೊಂಡ ಮುಖ್ಯಮಂತ್ರಿ ಬೊಮ್ಮಾಯಿ
Last Updated 16 ಅಕ್ಟೋಬರ್ 2022, 21:35 IST
ತ್ರಿವೇಣಿ ಸಂಗಮ: 12 ವರ್ಷಕ್ಕೊಮ್ಮೆ ಕುಂಭಮೇಳ

ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಜಲರಾಶಿಯ ಆಕರ್ಷಣೆ, ಬಾಗಿನ ಅರ್ಪಣೆ

ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ
Last Updated 14 ಅಕ್ಟೋಬರ್ 2022, 17:13 IST
ಕುಂಭಮೇಳಕ್ಕೆ ವಿಧ್ಯುಕ್ತ ಚಾಲನೆ: ಜಲರಾಶಿಯ ಆಕರ್ಷಣೆ, ಬಾಗಿನ ಅರ್ಪಣೆ

ತ್ರಿವೇಣಿ ಸಂಗಮದಲ್ಲಿ ಕುಂಭಮೇಳ, 16ಕ್ಕೆ ಪುಣ್ಯ ಸ್ನಾನ

ತ್ರಿವೇಣಿ ಸಂಗಮದಲ್ಲಿ ವೈಭವದ ಕಾರ್ಯಕ್ರಮ, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾಗಿ
Last Updated 12 ಅಕ್ಟೋಬರ್ 2022, 12:45 IST
fallback

ಕುಂಭಮೇಳ: ಸಾಂಕೇತಿಕವಾಗಿ ನಡೆದ ಕೊನೆಯ ‘ಶಾಹಿ ಸ್ನಾನ’

ಕುಂಭಮೇಳದ ಕೊನೆಯ ಪವಿತ್ರ ‘ಶಾಹಿ ಸ್ನಾನ’ವನ್ನು ಸಾಧುಗಳು ಮಂಗಳವಾರ ಸಾಂಕೇತಿಕವಾಗಿ ನಡೆಸಿದರು.
Last Updated 27 ಏಪ್ರಿಲ್ 2021, 11:09 IST
ಕುಂಭಮೇಳ: ಸಾಂಕೇತಿಕವಾಗಿ ನಡೆದ ಕೊನೆಯ ‘ಶಾಹಿ ಸ್ನಾನ’

ಕುಂಭ ಮೇಳ: ಜನಸಮೂಹ ತೆರವುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಹಿಂತಿರುಗುವ ಪ್ರವಾಸಿಗಳಿಗೆ ಮಾರ್ಗಸೂಚಿ ರೂಪಿಸಲು ಮನವಿ
Last Updated 17 ಏಪ್ರಿಲ್ 2021, 15:58 IST
ಕುಂಭ ಮೇಳ: ಜನಸಮೂಹ ತೆರವುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಕುಂಭಮೇಳವನ್ನು ನಿಲ್ಲಿಸುವ ಸಂಬಂಧ ವಿವಿಧ ಹಿಂದೂ ಅಖಾಡಗಳ ಮಧ್ಯೆ ಭಿನ್ನಾಭಿಪ್ರಾಯ

ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳವನ್ನು ನಿಲ್ಲಿಸುವ ಸಂಬಂಧ ವಿವಿಧ ಹಿಂದೂ ಅಖಾಡಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಕೋವಿಡ್‌ ವಿಪರೀತ ಮಟ್ಟದಲ್ಲಿ ಏರಿಕೆ ಆಗುತ್ತಿರುವ ಕಾರಣ, ಕುಂಭಮೇಳದಿಂದ ಏಪ್ರಿಲ್ 17ರಂದು ನಿರ್ಗಮಿಸುವುದಾಗಿ ನಿರಂಜನಿ ಅಖಾಡ ಗುರುವಾರ ಘೋಷಿಸಿತ್ತು. ಕೆಲವು ಅಖಾಡಗಳು ಇದಕ್ಕೆ ಬೆಂಬಲ ಸೂಚಿಸಿವೆ. ಕೆಲವು ಅಖಾಡಗಳು ವಿರೋಧ ವ್ಯಕ್ತಪಡಿಸಿವೆ.
Last Updated 16 ಏಪ್ರಿಲ್ 2021, 19:31 IST
fallback

ಅಯೋಧ್ಯೆಯಲ್ಲಿ ಧಾರ್ಮಿಕ ಸಭೆ ಸೇರುವಿಕೆಗೆ ನಿರ್ಬಂಧ ವಿಧಿಸುವ ಸಾಧ್ಯತೆ

ಅಯೋಧ್ಯೆಗೆ ಭೇಟಿ ನೀಡುವವರು ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿರುವ ನಿಯಮ ಜಾರಿಗೆ ಆಡಳಿತ ಚಿಂತನೆ ನಡೆಸಿದೆ.
Last Updated 16 ಏಪ್ರಿಲ್ 2021, 5:20 IST
ಅಯೋಧ್ಯೆಯಲ್ಲಿ ಧಾರ್ಮಿಕ ಸಭೆ ಸೇರುವಿಕೆಗೆ ನಿರ್ಬಂಧ ವಿಧಿಸುವ ಸಾಧ್ಯತೆ
ADVERTISEMENT

ಕುಂಭ ಮೇಳದಲ್ಲಿ ಶಾಹಿ ಸ್ನಾನ; ಪರಸ್ಪರ ಅಂತರ ಅಸಾಧ್ಯ, ಪ್ರಯತ್ನಿಸಿದರೆ ಕಾಲ್ತುಳಿತ!

ಹರಿದ್ವಾರ (ಉತ್ತರಾಖಂಡ): ಕುಂಭ ಮೇಳದ ಪವಿತ್ರ ಎರಡನೇ `ಶಾಹಿ ಸ್ನಾನ'ದ (13 ಅಖಾಡಗಳ ಸಾಧು ಸಂತರಿಂದ ಪುಣ್ಯ ಸ್ನಾನ) ಸಂದರ್ಭದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ಮಾಡುವುದು ಕಠಿಣವಾಗಿದೆ ಎಂದು ಕುಂಭ ಮೇಳದ ಐಜಿ ಸಂಜಯ್‌ ಗುಂಜ್ಯಾಲ್‌ ಹೇಳಿದ್ದಾರೆ. ಉತ್ತರಾಖಂಡ ಹರಿದ್ವಾರದ ಹರ್‌ ಕಿ ಪೌಡಿಯ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾಗಿಲ್ಲ.
Last Updated 12 ಏಪ್ರಿಲ್ 2021, 5:10 IST
ಕುಂಭ ಮೇಳದಲ್ಲಿ ಶಾಹಿ ಸ್ನಾನ; ಪರಸ್ಪರ ಅಂತರ ಅಸಾಧ್ಯ, ಪ್ರಯತ್ನಿಸಿದರೆ ಕಾಲ್ತುಳಿತ!

ಕುಂಭಮೇಳ: 1 ಕೋಟಿ ಮಂದಿಯಿಂದ ಪವಿತ್ರ ಸ್ನಾನ

ಕುಂಭಮೇಳದ ಕೊನೆಯ ಪವಿತ್ರ ಸ್ನಾನ ಮಹಾಶಿವರಾತ್ರಿ ದಿನವಾದ ಸೋಮವಾರ (ಮಾರ್ಚ್‌ 4) ನಡೆದಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿ ಸಂಗಮ ಕ್ಷೇತ್ರದಲ್ಲಿ 1ಕೋಟಿ ಮಂದಿ ಮಿಂದೆದ್ದರು.
Last Updated 4 ಮಾರ್ಚ್ 2019, 16:57 IST
ಕುಂಭಮೇಳ: 1 ಕೋಟಿ ಮಂದಿಯಿಂದ ಪವಿತ್ರ ಸ್ನಾನ

ಕುಂಭಮೇಳ: ಕೊನೆಯ ಪವಿತ್ರ ಸ್ನಾನ ಇಂದು

ಕುಂಭಮೇಳದ ಕೊನೆಯ ಪವಿತ್ರ ಸ್ನಾನ ಮಹಾಶಿವರಾತ್ರಿಯಂದು (ಮಾರ್ಚ್‌ 4) ನಡೆಯಲಿದ್ದು, ಗಂಗಾ, ಯಮುನಾ ಮತ್ತು ಪೌರಾಣಿಕ ನದಿ ಸರಸ್ವತಿ ಸಂಗಮ ಕ್ಷೇತ್ರ ಇದಕ್ಕೆ ಸಾಕ್ಷಿಯಾಗಲಿದೆ.
Last Updated 3 ಮಾರ್ಚ್ 2019, 19:10 IST
ಕುಂಭಮೇಳ: ಕೊನೆಯ ಪವಿತ್ರ ಸ್ನಾನ ಇಂದು
ADVERTISEMENT
ADVERTISEMENT
ADVERTISEMENT