ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

Maha Kumbh 2025: ಕ್ಯಾಮೆರಾ ಕಣ್ಣಲ್ಲಿ ಕುಂಭಮೇಳ...

Published : 1 ಮಾರ್ಚ್ 2025, 23:30 IST
Last Updated : 1 ಮಾರ್ಚ್ 2025, 23:30 IST
ಫಾಲೋ ಮಾಡಿ
Comments
ವಿರಾಟ ಕುಂಭಮೇಳಕ್ಕೆ ಸಾಕ್ಷಿಯಾಗಲು ಕೋಟ್ಯಂತರ ಜನರು ಪ್ರಯಾಗರಾಜ್‌ ತಲುಪಿದ್ದರು. ಅವರವರ ಭಕುತಿಗೆ, ಆಸೆಗೆ, ಕನಸಿಗೆ ತಕ್ಕಂತೆ ಮೇಳದಲ್ಲಿ ಲೀನವಾಗಿದ್ದರು. ಪ್ರಜಾವಾಣಿ ಹಿರಿಯ ಫೋಟೊ ಜರ್ನಲಿಸ್ಟ್‌ ತಾಜುದ್ದೀನ್‌ ಆಜಾದ್‌ ತಮ್ಮ ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡು ಮಹಾಮೇಳವನ್ನು ಇಲ್ಲಿ ದಾಖಲಿಸಿದ್ದಾರೆ.
ಭಕ್ತಸಾಗರದಂತೆ ಪ್ರಯಾಗರಾಜ್‌ನಲ್ಲಿ ಹಕ್ಕಿಗಳ ಸಾಗರ...

ಭಕ್ತಸಾಗರದಂತೆ ಪ್ರಯಾಗರಾಜ್‌ನಲ್ಲಿ ಹಕ್ಕಿಗಳ ಸಾಗರ...

ನಾಗಸಾಧುವೊಬ್ಬರು ಕ್ಯಾಮೆರಾ ಫ್ರೇಮ್‌ ಒಳಗೆ ಸೆರೆಸಿಕ್ಕಿದ್ದು ಹೀಗೆ..‌

ನಾಗಸಾಧುವೊಬ್ಬರು ಕ್ಯಾಮೆರಾ ಫ್ರೇಮ್‌ ಒಳಗೆ ಸೆರೆಸಿಕ್ಕಿದ್ದು ಹೀಗೆ..‌

ಸಂಗಮದಲ್ಲಿ ದೋಣಿಗಳಲ್ಲಿ ಪಯಣ

ಸಂಗಮದಲ್ಲಿ ದೋಣಿಗಳಲ್ಲಿ ಪಯಣ

ಭಕ್ತಿಯಲ್ಲಿ ಮಿಂದವರು
ಭಕ್ತಿಯಲ್ಲಿ ಮಿಂದವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT