ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

kunchitiga

ADVERTISEMENT

ಕುಂಚಿಟಿಗರ ಒಬಿಸಿ ಹಕ್ಕೊತ್ತಾಯ: ರಾಷ್ಟ್ರಪತಿ ಕಚೇರಿ ತಲುಪಿದ ಅಧ್ಯಯನ ವರದಿ

ಕುಂಚಿಟಿಗ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ನಡೆಸಿದ ಕುಲಶಾಸ್ತ್ರ ಅಧ್ಯಯನದ ವರದಿಯು ಈಗಾಗಲೇ ರಾಷ್ಟ್ರಪತಿ ಕಚೇರಿ ತಲುಪಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
Last Updated 13 ಆಗಸ್ಟ್ 2023, 15:19 IST
ಕುಂಚಿಟಿಗರ ಒಬಿಸಿ ಹಕ್ಕೊತ್ತಾಯ: ರಾಷ್ಟ್ರಪತಿ ಕಚೇರಿ ತಲುಪಿದ ಅಧ್ಯಯನ ವರದಿ

ಒಬಿಸಿ ಮೀಸಲಾತಿಗೆ ಕುಂಚಿಟಿಗರ ಆಗ್ರಹ

‘ಸಮುದಾಯವನ್ನು ಯಾವುದೇ ಹಂತದಲ್ಲಿ ಇನ್ನು ಮುಂದೆ ನಿರ್ಲಕ್ಷ್ಯಿಸಿದರೆ ಸುಮ್ಮನಿರುವುದಿಲ್ಲ’ ಎಂದು ಕುಂಚಿಟಿಗ ಒಕ್ಕಲಿಗರು ಎಚ್ಚರಿಸಿದ್ದಾರೆ. ಇಲ್ಲಿನ ಗಾಜಿನ ಮನೆಯಲ್ಲಿ ಶನಿವಾರ ಸಮಾವೇಶ ನಡೆಸಿದ ಅವರು ಶಕ್ತಿ ಪ್ರದರ್ಶಿಸಿ, ಈ ಎಚ್ಚರಿಕೆಯ ಸಂದೇಶವನ್ನು ರವಾನಿಸಿದರು.
Last Updated 25 ಜೂನ್ 2022, 17:32 IST
ಒಬಿಸಿ ಮೀಸಲಾತಿಗೆ ಕುಂಚಿಟಿಗರ ಆಗ್ರಹ

ಆ್ಯಪ್‌ ಮೂಲಕ ಕುಂಚಿಟಿಗರ ಜನಗಣತಿ

ವಿಶ್ವ ಕುಂಚಿಟಿಗ ಯುವ ಶಕ್ತಿ ಸಂಘಟನೆಯು ಮೊಬೈಲ್‌ ಆ್ಯಪ್‌ ಮೂಲಕ ಕುಂಚಿಟಿಗರ ಗಣತಿ ಮಾಡಲು ಮುಂದಾಗಿದೆ.
Last Updated 12 ಸೆಪ್ಟೆಂಬರ್ 2021, 19:19 IST
ಆ್ಯಪ್‌ ಮೂಲಕ ಕುಂಚಿಟಿಗರ ಜನಗಣತಿ

ಒಬಿಸಿ ಪಟ್ಟಿಗೆ ಕುಂಚಿಟಿಗ ಸಮುದಾಯದ ಮನವಿ

‘ಕುಂಚಿಟಿಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಸಮಿತಿ ಸೂಚಿಸಿದಂತೆ ಕೇಂದ್ರದ ಹಿಂದುಳಿದ ವರ್ಗಗಳ ಜಾತಿ (ಒಬಿಸಿ) ಪಟ್ಟಿಗೆ ಸೇರಿಸಲು ಶಿಫಾರಸು ಮಾಡಬೇಕು. ರಾಜ್ಯ ಹಿಂದುಳಿದ ವರ್ಗಗಳ ಪ್ರವರ್ಗ 3ಎಯಿಂದ ಪ್ರವರ್ಗ–1ಕ್ಕೆ ಸೇರಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಬಳಿ ಕುಂಚಿಟಿಗರ ಮಹಾಸಭಾ ಮನವಿ ಮಾಡಿದೆ.
Last Updated 1 ಮಾರ್ಚ್ 2021, 19:31 IST
ಒಬಿಸಿ ಪಟ್ಟಿಗೆ ಕುಂಚಿಟಿಗ ಸಮುದಾಯದ ಮನವಿ

ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶಿಸಿದ ಕುಂಚಿಟಿಗರು

ಹೊಸದುರ್ಗದಲ್ಲಿ ನಡೆದ 31ನೇ ವಿಜಯರಾಯ ಸಂಗಮೇಶ್ವರ ಜಯಂತಿ, ರಾಜ್ಯ ಮಟ್ಟದ ಕುಂಚಿಟಿಗರ ಸಮಾವೇಶ
Last Updated 1 ಮಾರ್ಚ್ 2021, 4:38 IST
ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಪ್ರದರ್ಶಿಸಿದ ಕುಂಚಿಟಿಗರು

ಜಾತಿಗಿಂತ ಆರ್ಥಿಕ ಆಧಾರದಲ್ಲಿ ಮೀಸಲಾತಿ: ಶಾಂತವೀರ ಸ್ವಾಮೀಜಿ ಪ್ರತಿಪಾದನೆ

ರಾಜ್ಯಮಟ್ಟದ ಕುಂಚಿಟಿಗರ ಸಮಾವೇಶ
Last Updated 28 ಫೆಬ್ರುವರಿ 2021, 19:31 IST
ಜಾತಿಗಿಂತ ಆರ್ಥಿಕ ಆಧಾರದಲ್ಲಿ ಮೀಸಲಾತಿ: ಶಾಂತವೀರ ಸ್ವಾಮೀಜಿ ಪ್ರತಿಪಾದನೆ

ಒಬಿಸಿಗೆ ಸೇರಿಸಲು ಒತ್ತಾಯಿಸಿ ಕುಂಚಿಟಿಗರಿಂದ ಪತ್ರ ಚಳವಳಿ

ಕೇಂದ್ರದ ಇತರೆ ಹಿಂದುಳಿದ ವರ್ಗ (ಒಬಿಸಿ) ಪಟ್ಟಿಗೆ ಕುಂಚಿಟಿಗರನ್ನು ಸೇರಿಸುವಂತೆ ಒತ್ತಾಯಿಸಿ ಸಮುದಾಯದ ವಿದ್ಯಾರ್ಥಿನಿಯರು ಪತ್ರ ಚಳವಳಿ ಆರಂಭಿಸಿದ್ದಾರೆ
Last Updated 21 ಫೆಬ್ರುವರಿ 2021, 4:33 IST
ಒಬಿಸಿಗೆ ಸೇರಿಸಲು ಒತ್ತಾಯಿಸಿ ಕುಂಚಿಟಿಗರಿಂದ ಪತ್ರ ಚಳವಳಿ
ADVERTISEMENT

ಕುಂಚಿಟಿಗರನ್ನು ‘ಪ್ರವರ್ಗ 1’ಕ್ಕೆ ಸೇರಿಸಿ

ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಬಿಡುಗಡೆ ಸಮಾರಂಭದಲ್ಲಿ ಮುರಳೀಧರ ಒತ್ತಾಯ
Last Updated 15 ಫೆಬ್ರುವರಿ 2021, 7:09 IST
ಕುಂಚಿಟಿಗರನ್ನು ‘ಪ್ರವರ್ಗ 1’ಕ್ಕೆ ಸೇರಿಸಿ

‘ಮೀಸಲಾತಿ ಕೊಡದಿದ್ದರೆ ಸತ್ಯಾಗ್ರಹ’

‘ಕುಂಚಿಟಿಗ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಪೂರ್ಣಗೊಂಡಿದೆ. ಆದರೆ ಸರ್ಕಾರ ಕುಂಚಿಟಿಗರಿಗೆ ಪ್ರವರ್ಗ-1 ಅಥವಾ 2 ‘ಎ’ ಮೀಸಲಾತಿ ಸೌಲಭ್ಯ ಕಲ್ಪಿಸುತ್ತಿಲ್ಲ. ಈ ಸೌಲಭ್ಯ ಪಡೆಯಲು ಸತ್ಯಾಗ್ರಹ ಆರಂಭಿಸಲಾಗುವುದು’ ಎಂದು ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಮಧುಗಿರಿ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಮಾತನಾಡಿದರು.
Last Updated 4 ಫೆಬ್ರುವರಿ 2021, 17:07 IST
‘ಮೀಸಲಾತಿ ಕೊಡದಿದ್ದರೆ ಸತ್ಯಾಗ್ರಹ’

ಒಬಿಸಿಗೆ ಸೇರ್ಪಡೆ: ಪ್ರಕ್ರಿಯೆಗೆ ಚಾಲನೆ

ಹೊಸದುರ್ಗ: ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ
Last Updated 26 ನವೆಂಬರ್ 2019, 2:41 IST
ಒಬಿಸಿಗೆ ಸೇರ್ಪಡೆ: ಪ್ರಕ್ರಿಯೆಗೆ ಚಾಲನೆ
ADVERTISEMENT
ADVERTISEMENT
ADVERTISEMENT