ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

Kusthi

ADVERTISEMENT

ಸಿಂದಗಿ | 23ರಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

Monsoon Crop Loss: ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಅತೀವೃಷ್ಟಿಯಿಂದ ರೈತರ ಬೆಳೆಗಳು ಜಲಾವೃತಗೊಂಡು ಕೊಳೆಯುತ್ತಿದ್ದು, ಪರಿಹಾರ ಇಲ್ಲದೆ ಅನ್ನದಾತರು ಸಂಕಷ್ಟ ಅನುಭವಿಸುತ್ತಿದ್ದಾರೆ.
Last Updated 8 ಅಕ್ಟೋಬರ್ 2025, 7:18 IST
ಸಿಂದಗಿ | 23ರಿಂದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

ತುಮಕೂರು: ರಸದೌತಣ ನೀಡಿದ ನಾಡ ಕುಸ್ತಿ

Desi Wrestling Delight: ತುಮಕೂರಿನಲ್ಲಿ ದಸರಾ ಅಂಗವಾಗಿ ನಡೆದ ನಾಡ ಕುಸ್ತಿ ಪಂದ್ಯಾವಳಿಯಲ್ಲಿ 86 ಪೈಲ್ವಾನರು ಭಾಗವಹಿಸಿ ಶಕ್ತಿ ಪ್ರದರ್ಶನದೊಂದಿಗೆ ವೀಕ್ಷಕರಿಗೆ ರೋಚಕ ಅನುಭವ ನೀಡಿದರು.
Last Updated 29 ಸೆಪ್ಟೆಂಬರ್ 2025, 6:51 IST
ತುಮಕೂರು: ರಸದೌತಣ ನೀಡಿದ ನಾಡ ಕುಸ್ತಿ

ತರೀಕೆರೆಯಲ್ಲಿ ಜಂಗಿ ಕುಸ್ತಿ ಇಂದಿನಿಂದ

ತರೀಕೆರೆ: ಪಟ್ಟಣದ ಬಯಲು ರಂಗಮಂದಿರದಲ್ಲಿ ಅ.6 ರಿಂದ 8ರ ವರೆಗೆ ರಾಜ್ಯ ಮಟ್ಟದ ಜಂಗಿ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ ಹೇಳಿದರು.
Last Updated 5 ಅಕ್ಟೋಬರ್ 2022, 12:32 IST
ತರೀಕೆರೆಯಲ್ಲಿ  ಜಂಗಿ ಕುಸ್ತಿ ಇಂದಿನಿಂದ

ಮಿಸಳ್ ಹಾಪ್ಚಾ: ಗರಡಿಮನೆ ಕತೆ | Misal Half Cha | Garadi Mane

Last Updated 26 ಮೇ 2022, 2:32 IST
ಮಿಸಳ್ ಹಾಪ್ಚಾ: ಗರಡಿಮನೆ ಕತೆ | Misal Half Cha | Garadi Mane

ಸುಶೀಲ್ ಕುಮಾರ್ ಪತ್ತೆಗೆ ಲುಕ್‌ ಔಟ್‌ ನೋಟಿಸ್

ಭಾರತದ ಕುಸ್ತಿಗೆ ವಿಶ್ವಮಟ್ಟದಲ್ಲಿ ಹೆಸರು ಗಳಿಸಿಕೊಟ್ಟವರು ಸುಶೀಲ್ ಕುಮಾರ್. ಈಗ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಅವರನ್ನು ಪೊಲೀಸರು ಹುಡುಕಾಡುತ್ತಿರುವುದರಿಂದಾಗಿ ಕುಸ್ತಿಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಭಾರತ ಕುಸ್ತಿ ಫೆಡರೇಷನ್ ಅಭಿಪ್ರಾಯಪಟ್ಟಿದೆ.
Last Updated 10 ಮೇ 2021, 14:15 IST
ಸುಶೀಲ್ ಕುಮಾರ್ ಪತ್ತೆಗೆ ಲುಕ್‌ ಔಟ್‌ ನೋಟಿಸ್

ನರಿ. ತೋಳ ಧಾಮ ಇದ್ದರೂ ಸುರಕ್ಷತೆ ಕೊರತೆ

ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ತೋಳ, ನರಿ, ಕತ್ತೆಕಿರುಬ, ಕಾಡು ಬೆಕ್ಕು ಸೇರಿದಂತೆ ಸಹಜ ಪರಿಸರದಲ್ಲಿ ಅಪರೂಪದ ಪ್ರಾಣಿಗಳ ಸಂತತಿ ಇದ್ದು, ಗಣಿಗಾರಿಕೆ, ಕ್ರಷರ್‌ ಘಟಕಗಳಿಂದ ಈ ಪ್ರಾಣಿಗಳ ಆವಾಸ ಸ್ಥಾನಕ್ಕೆ ಕುತ್ತು ಬಂದಿದೆ.
Last Updated 19 ಏಪ್ರಿಲ್ 2021, 4:19 IST
ನರಿ. ತೋಳ ಧಾಮ ಇದ್ದರೂ ಸುರಕ್ಷತೆ ಕೊರತೆ

ಸಂಕ್ರಾಂತಿಗೆ ಬಂದ ‘ಪೈಲ್ವಾನ್‌’

ನಟ ಸುದೀಪ್‌ ನಟನೆಯ ಬಹುನಿರೀಕ್ಷಿತ ‘ಪೈಲ್ವಾನ್‌’ ಚಿತ್ರದ ಟೀಸರ್‌ ಸಂಕ್ರಾಂತಿ ಹಬ್ಬದಂದು ಬಿಡುಗಡೆಯಾಗಿದೆ. ಯುಟ್ಯೂಬ್‌ನಲ್ಲಿ ಟೀಸರ್‌ ಬಿಡುಗಡೆಯಾಗಿದ್ದು, ವೈರಲ್‌ ಆಗಿದೆ.
Last Updated 15 ಜನವರಿ 2019, 12:22 IST
ಸಂಕ್ರಾಂತಿಗೆ ಬಂದ ‘ಪೈಲ್ವಾನ್‌’
ADVERTISEMENT
ADVERTISEMENT
ADVERTISEMENT
ADVERTISEMENT