ಹಳಿಯಾಳ: ರಾಷ್ಟ್ರ ಮಟ್ಟದ ಶಾಲಾ ಕುಸ್ತಿ ಸ್ಪರ್ಧೆಯಲ್ಲಿ ಹಳಿಯಾಳ ಕ್ರೀಡಾ ವಸತಿ ನಿಲಯದ 14 ವರ್ಷದ ಬಾಲಕಿಯರು ಆಯ್ಕೆಯಾಗಿದ್ದಾರೆ.

ಜ.29 ರಿಂದ ಫೆ. 3ರವರೆಗೆ ದೆಹಲಿಯಲ್ಲಿ ನಡೆಯಲಿರುವ ಕುಸ್ತಿ ಪಂದ್ಯದಲ್ಲಿ ಭಾಗವಹಿಸಲಿದ್ದಾರೆ. ಸಂಧ್ಯಾ ಗೌಡಾ 33 ಕೆಜಿ, ನವ್ಯಾ ದಾನವೇನ್ನವರ 36 ಕೆಜಿ, ಗಾಯತ್ರಿ ಬೆಕವಾಡಕರ 43 ಕೆಜಿ, ರಿಯಾ ಬಸ್ತವಾಡಕರ 46 ಕೆಜಿ ಸ್ನೇಹಾ ಬೋಬ್ಲಿ 49 ಕೆಜಿ, ಶರೀನಾ ಕಾಮ್ರೇಕರ 58 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಕ್ರೀಡಾಪಟುಗಳ ಆಯ್ಕೆಯನ್ನು ಶಾಸಕ ಆರ್.ವಿ ದೇಶಪಾಂಡೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರಕನ್ನಡ ಸಹಾಯಕ ನಿರ್ದೇಶಕ ರವಿ ನಾಯಕ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.