ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Girl

ADVERTISEMENT

ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕೊಲೆ: ಮಲಗಿದ್ದವಳನ್ನು ಚಾಕು ಇರಿದು ಕೊಂದ ಯುವಕ

ಮನೆಯಲ್ಲಿ ಮಲಗಿದ್ದ ಯುವತಿ ಅಂಜಲಿ ಅಂಬಿಗೇರಗೆ ಯುವಕನೊಬ್ಬ ಚಾಕು ಇರಿದು ಕೊಲೆ ಮಾಡಿ ಪರಾರಿಯಾದ ಪ್ರಕರಣ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಬುಧವಾರ ನಡೆದಿದೆ.
Last Updated 15 ಮೇ 2024, 5:08 IST
ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿ ಕೊಲೆ: ಮಲಗಿದ್ದವಳನ್ನು ಚಾಕು ಇರಿದು ಕೊಂದ ಯುವಕ

ವಸತಿ ಶಾಲೆಗಳಲ್ಲಿಯೂ ಬಾಲಗರ್ಭಿಣಿಯರು ಪತ್ತೆ: ಬಾಲೆಯರ ರಕ್ಷಣೆಗೆ ಕಾರ್ಯಪಡೆ

‘ರಾಜ್ಯದ ವಸತಿ ಶಾಲೆಗಳಲ್ಲಿಯೂ ಬಾಲ ಗರ್ಭಿಣಿಯರು ಪತ್ತೆಯಾಗುತ್ತಿರುವುದು ಆತಂಕಕಾಗಿ ಬೆಳವಣಿಗೆಯಾಗಿದ್ದು, ಹೆಣ್ಣು ಮಕ್ಕಳ ರಕ್ಷಣೆಗಾಗಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ‘ಕೇಂದ್ರ ಕಾರ್ಯಪಡೆ’
Last Updated 21 ಏಪ್ರಿಲ್ 2024, 21:11 IST
ವಸತಿ ಶಾಲೆಗಳಲ್ಲಿಯೂ ಬಾಲಗರ್ಭಿಣಿಯರು ಪತ್ತೆ: ಬಾಲೆಯರ ರಕ್ಷಣೆಗೆ ಕಾರ್ಯಪಡೆ

ಹೆಣ್ಣುಮಕ್ಕಳ ಕಲಿಕೆಗೆ ನಿರ್ಭೀತ ವಾತಾವರಣ: ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ನಿರ್ಣಯ
Last Updated 24 ಮಾರ್ಚ್ 2024, 22:52 IST
fallback

ಒಳನೋಟ: ಯುವ ರೈತರಿಗೆ ಬೇಕು ಬಾಳ ಸಂಗಾತಿ! ಹೆಣ್ಣು ಕೊಡುವವರಿಲ್ಲ..

ಹಳ್ಳಿವಾಸಿಗಳಿಗೆ ಹೆಣ್ಣು ಕೊಡುವವರಿಲ್ಲ: ಸಾಮಾಜಿಕ ಸಮಸ್ಯೆಯಾಗಿ ಮಾರ್ಪಟ್ಟ ವಧುಗಳ ಕೊರತೆ
Last Updated 13 ಜನವರಿ 2024, 20:35 IST
ಒಳನೋಟ: ಯುವ ರೈತರಿಗೆ ಬೇಕು ಬಾಳ ಸಂಗಾತಿ! ಹೆಣ್ಣು ಕೊಡುವವರಿಲ್ಲ..

ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು: ಬೆಂಗಳೂರು, ಬೆಳಗಾವಿ, ವಿಜಯಪುರದಲ್ಲಿ ಅಧಿಕ

ಬೆಂಗಳೂರು, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ ಅತ್ಯಧಿಕ ಪ್ರಕರಣ
Last Updated 12 ಜನವರಿ 2024, 3:22 IST
ರಾಜ್ಯದಲ್ಲಿ 28,657 ಬಾಲ ಗರ್ಭಿಣಿಯರು: ಬೆಂಗಳೂರು, ಬೆಳಗಾವಿ, ವಿಜಯಪುರದಲ್ಲಿ ಅಧಿಕ

ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕಿ.ಮೀ ಟ್ರಾಲಿ ರಿಕ್ಷಾ ತುಳಿದ ಬಾಲಕಿ

ತನ್ನ ಗಾಯಾಳು ತಂದೆಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು 14 ವರ್ಷದ ಬಾಲಕಿಯೊಬ್ಬಳು ಟ್ರಾಲಿ ರಿಕ್ಷಾವನ್ನು 35 ಕಿ.ಮೀ ತುಳಿದಿರುವ ಘಟನೆ ಒಡಿಶಾದ ಭದ್ರಕ್‌ನಿಂದ ವರದಿಯಾಗಿದೆ.
Last Updated 27 ಅಕ್ಟೋಬರ್ 2023, 6:11 IST
ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು 35 ಕಿ.ಮೀ ಟ್ರಾಲಿ ರಿಕ್ಷಾ ತುಳಿದ ಬಾಲಕಿ

ಕುಷ್ಟಗಿ: ವಾಂತಿ-ಭೇದಿಯಿಂದ ಬಿಜಕಲ್ ಗ್ರಾಮದ ಬಾಲಕಿ ಸಾವು

ವಾಂತಿ ಭೇದಿಗೆ ತುತ್ತಾಗಿದ್ದ ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದ ನಿರ್ಮಲಾ ಈರಪ್ಪ ಬೆಳಗಲ್‌ ಎಂಬ 10 ವರ್ಷದ ಬಾಲಕಿ ಗುರುವಾರ ಮೃತಪಟ್ಟಿದ್ದಾಳೆ.
Last Updated 8 ಜೂನ್ 2023, 6:49 IST
ಕುಷ್ಟಗಿ: ವಾಂತಿ-ಭೇದಿಯಿಂದ ಬಿಜಕಲ್ ಗ್ರಾಮದ ಬಾಲಕಿ ಸಾವು
ADVERTISEMENT

ವಾಷಿಂಗ್ಟನ್‌| ಭಾರತ ಮೂಲದ ಬಾಲಕಿ ಸಾವು : ಅಪರಾಧಿಗೆ 100 ವರ್ಷ ಜೈಲು

ಲೂಸಿಯಾನದಲ್ಲಿ 2021ರಲ್ಲಿ ಭಾರತ ಮೂಲದ 5 ವರ್ಷದ ಬಾಲಕಿ ಮಾಯಾ ಪಟೇಲ್‌ ಸಾವಿಗೆ ಕಾರಣವಾದ 35 ವರ್ಷದ ವ್ಯಕ್ತಿಯನ್ನು ದೂಷಿ ಎಂದು ಪರಿಗಣಿಸಿ 100 ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿದೆ ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿದೆ.
Last Updated 26 ಮಾರ್ಚ್ 2023, 16:15 IST
ವಾಷಿಂಗ್ಟನ್‌| ಭಾರತ ಮೂಲದ ಬಾಲಕಿ ಸಾವು : ಅಪರಾಧಿಗೆ 100 ವರ್ಷ ಜೈಲು

ಪಾಕ್‌ ಯುವತಿ ಬಂಧನ: ಮನೆ ಮಾಲೀಕನೂ ಆರೋಪಿ

ಬೆಂಗಳೂರು: ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನದ ಯುವತಿ ಇಕ್ರಾ ಜೀವನಿ (19) ಅವರಿಗೆ ಆಶ್ರಯ ನೀಡಿ ದೇಶದ ಸುರಕ್ಷತೆಗೆ ಧಕ್ಕೆ ತಂದ ಆರೋಪದಡಿ ಮನೆ ಮಾಲೀಕನ ವಿರುದ್ಧವೂ ಬೆಳ್ಳಂದೂರು ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ‘ಉತ್ತರ ಪ್ರದೇಶದ ಮುಲಾಯಂ ಸಿಂಗ್ (25) ಎಂಬುವರನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡಿದ್ದ ಇಕ್ರಾ, ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಪಾಕಿಸ್ತಾನದಿಂದ ಅಕ್ರಮವಾಗಿ ದೇಶದೊಳಗೆ ನುಸುಳಿದ್ದರು. ಅವರಿಬ್ಬರು ಕೆಲಸ ಅರಸಿ ಬೆಂಗಳೂರಿಗೆ ಬಂದು ಜುನ್ನಸಂದ್ರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯ ಮನೆಯಲ್ಲಿ ಬಾಡಿಗೆಗೆ ಇದ್ದರು’ ಎಂದು ಪೊಲೀಸರು ಹೇಳಿದರು.
Last Updated 23 ಜನವರಿ 2023, 20:12 IST
ಪಾಕ್‌ ಯುವತಿ ಬಂಧನ: ಮನೆ ಮಾಲೀಕನೂ ಆರೋಪಿ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಬಂಧನ

ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾಗಿ ಮದುವೆ | ಹೆಸರು ಬದಲಾಯಿಸಿ ಪಾಸ್‌ಪೋರ್ಟ್‌ಗೆ ಅರ್ಜಿ
Last Updated 23 ಜನವರಿ 2023, 1:27 IST
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ಯುವತಿ ಬಂಧನ
ADVERTISEMENT
ADVERTISEMENT
ADVERTISEMENT