ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

KUtch

ADVERTISEMENT

ಕರಾಚಿ, ಗುಜರಾತ್‌ನ ಕಛ್‌ಗೆ ಚಂಡಮಾರುತ ಬಿಪೊರ್‌ಜಾಯ್ ಅಪ್ಪಳಿಸುವ ಸಾಧ್ಯತೆ: ಐಎಂಡಿ

ಚಂಡಮಾರುತ ಬಿಪೊರ್‌ಜಾಯ್‌ ಭಾನುವಾರ ಬೆಳಗ್ಗೆ ‘ಅತ್ಯಂತ ತೀವ್ರ’ ಸ್ವರೂಪ ಪಡೆದುಕೊಂಡಿದೆ. ಜೂನ್ 15 ರಂದು ಗುಜರಾತ್‌ನ ಕಚ್ ಜಿಲ್ಲೆ ಮತ್ತು ಪಾಕಿಸ್ತಾನದ ಕರಾಚಿ ನಡುವಿನ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
Last Updated 11 ಜೂನ್ 2023, 5:25 IST
ಕರಾಚಿ, ಗುಜರಾತ್‌ನ ಕಛ್‌ಗೆ ಚಂಡಮಾರುತ ಬಿಪೊರ್‌ಜಾಯ್ ಅಪ್ಪಳಿಸುವ ಸಾಧ್ಯತೆ: ಐಎಂಡಿ

ದೇಶದ ಒಗ್ಗಟ್ಟು ಉಳಿಯುವಂತೆ ನೋಡಿಕೊಳ್ಳಬೇಕಿದೆ: ಪ್ರಧಾನಿ ನರೇಂದ್ರ ಮೋದಿ

ದೇಶದ ಏಕತೆಗೆ ಯಾರೊಬ್ಬರಿಂದಲೂ ಹಾನಿಯಾಗದಂತೆ ನೋಡಿಕೊಳ್ಳುವ ಮತ್ತು ಅದು ಸುಭದ್ರವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದರು.
Last Updated 25 ಡಿಸೆಂಬರ್ 2021, 9:58 IST
ದೇಶದ ಒಗ್ಗಟ್ಟು ಉಳಿಯುವಂತೆ ನೋಡಿಕೊಳ್ಳಬೇಕಿದೆ: ಪ್ರಧಾನಿ ನರೇಂದ್ರ ಮೋದಿ

ಗುಜರಾತ್‌ನ ಕಚ್‌ನಲ್ಲಿ 4.1 ತೀವ್ರತೆಯ ಭೂಕಂಪನ

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಶನಿವಾರ 4.1 ತೀವ್ರತೆಯ ಭೂಕಂಪನ ದಾಖಲಾಗಿದ್ದು, ಅದರ ಕೇಂದ್ರಬಿಂದು ಧೋಲವೀರ ಬಳಿ ಇತ್ತು ಎಂದು ಭೂಕಂಪನ ಸಂಶೋಧನಾ ಸಂಸ್ಥೆ (ಐಎಸ್‌ಆರ್) ಹೇಳಿದೆ.
Last Updated 21 ಆಗಸ್ಟ್ 2021, 14:40 IST
fallback

ಗುಜರಾತ್‌ನಲ್ಲಿ ಪ್ರೊಫೆಸರ್‌ ಮುಖಕ್ಕೆ ಮಸಿ ಬಳಿದ ಎಬಿವಿಪಿ ಸದಸ್ಯರು

ತರಗತಿಯಲ್ಲಿ ಉಪನ್ಯಾಸ ನೀಡುತ್ತಿರುವಾಗ ಪ್ರೊಫೆಸರ್‌ ಮೇಲೆ ದಾಳಿ ನಡೆಸಿದ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳು, ಅವರನ್ನು ಎಳೆದಾಡಿ ಮುಖಕ್ಕೆ ಮಸಿ ಬಳಿದಿದ್ದಾರೆ.
Last Updated 28 ಜೂನ್ 2018, 11:33 IST
ಗುಜರಾತ್‌ನಲ್ಲಿ ಪ್ರೊಫೆಸರ್‌ ಮುಖಕ್ಕೆ ಮಸಿ ಬಳಿದ ಎಬಿವಿಪಿ ಸದಸ್ಯರು
ADVERTISEMENT
ADVERTISEMENT
ADVERTISEMENT
ADVERTISEMENT