‘ಕುವೆಂಪು ಪತ್ರಗಳ ಹಕ್ಕುಸ್ವಾಮ್ಯದ ದಾಖಲೆ ಒದಗಿಸಿಲ್ಲ’
‘ಕುವೆಂಪು ಅವರ ಪತ್ರಗಳಿಗೆ ಸಂಬಂಧಿಸಿದಂತೆ ಕುವೆಂಪು ಅವರಿಂದಲೇ ಹಕ್ಕುಸ್ವಾಮ್ಯತೆ ಹೊಂದಿರುವುದರ ಬಗ್ಗೆ ಅಧಿಕೃತ ದಾಖಲೆ ಒದಗಿಸುವಂತೆ ಹಿರಿಯ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರಿಗೆ ಕುವೆಂಪು ಸಮಗ್ರ ಸಾಹಿತ್ಯದ ಸಂಪಾದಕರು ಬರೆದಿರುವ ಪತ್ರಕ್ಕೆ ಅವರು ಇದುವರೆಗೆ ಪ್ರತಿಕ್ರಿಯಿಸಿಲ್ಲ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ತಿಳಿಸಿದ್ದಾರೆ.Last Updated 18 ಜನವರಿ 2021, 14:58 IST