ನಾನು ಲಾಲ್... ಲಾಲ್ ಸಿಂಗ್ ಛಡ್ಡಾ ಎಂದ ಆಮೀರ್ ಖಾನ್
ಆಮೀರ್ ಖಾನ್ ಅವರ ಟ್ವಿಟರ್ ಖಾತೆಯ ಡಿಪಿಯು ಬದಲಾಗಿದ್ದು, ಡಿಪಿಗೆ ಲಾಲ್ ಸಿಂಗ್ ಛಡ್ಡಾ ಪಾತ್ರದ ಫೋಟೊವನ್ನೇ ಆಮೀರ್ ಹಾಕಿಕೊಂಡಿದ್ದಾರೆ. ‘ಸತ್ ಶ್ರೀ ಅಕಾಲ್ ಜಿ ನಾನು ಲಾಲ್... ಲಾಲ್ ಸಿಂಗ್ ಛಡ್ಡಾ’ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಕೆಲವೇ ಗಂಟೆಯಲ್ಲಿ ಸುಮಾರು 10 ಸಾವಿರ ಮಂದಿ ರಿಟ್ವೀಟ್ ಮಾಡಿದ್ದು, ಸುಮಾರು ಒಂದೂವರೆ ಲಕ್ಷ ಜನರು ಲೈಕ್ ಮಾಡಿದ್ದಾರೆ.Last Updated 14 ಡಿಸೆಂಬರ್ 2019, 10:01 IST