ಶುಕ್ರವಾರ, 2 ಜನವರಿ 2026
×
ADVERTISEMENT

lab

ADVERTISEMENT

ಶಿರಸಿಯಲ್ಲಿ ಶೀಘ್ರವೇ ಮಂಗನಕಾಯಿಲೆ ಪರೀಕ್ಷಾ ಪ್ರಯೋಗಾಲಯ ಆರಂಭ: ದಿನೇಶ್ ಗುಂಡೂರಾವ್

KFD Testing: ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶೀಘ್ರವೇ ಮಂಗನಕಾಯಿಲೆ ಪರೀಕ್ಷಾ ಪ್ರಯೋಗಾಲಯವನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಇದರಿಂದ ರೋಗವನ್ನು ಬೇಗ ಗುರುತಿಸಿ ಚಿಕಿತ್ಸೆ ನೀಡಲು ಸಹಕಾರಿ ಆಗಲಿದೆ.
Last Updated 24 ಡಿಸೆಂಬರ್ 2025, 16:19 IST
ಶಿರಸಿಯಲ್ಲಿ ಶೀಘ್ರವೇ ಮಂಗನಕಾಯಿಲೆ ಪರೀಕ್ಷಾ ಪ್ರಯೋಗಾಲಯ ಆರಂಭ: ದಿನೇಶ್ ಗುಂಡೂರಾವ್

ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯ ಪ್ರಾರಂಭ

ಬೆಂಗಳೂರು: ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಮೊದಲ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯವನ್ನು ಪ್ರಾರಂಭಿಸಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ತಾಂತ್ರಿಕ ಅಧಿಕಾರಿಗಳು ಭಾಗವಹಿಸಿದರು.
Last Updated 11 ಜುಲೈ 2025, 18:50 IST
ಬುಡಕಟ್ಟು ವ್ಯವಹಾರಗಳ ಸಚಿವಾಲಯದಿಂದ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯ ಪ್ರಾರಂಭ

ಬಾಗಿಲು ಮುಚ್ಚಿರುವ RTPCR ಲ್ಯಾಬ್ | ಯಂತ್ರಗಳು ಅತ್ಯಮೂಲ್ಯ.. ಆದರೆ ನಿರುಪಯುಕ್ತ!

ಸಿಬ್ಬಂದಿಯೇ ಇಲ್ಲದ ಕಾರಣ ಇಲ್ಲಿನ ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಆರ್‌ಟಿಪಿಸಿಆರ್‌ (ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್ ಪಾಲಿಮರ್ಸ್ ಚೈನ್ ರಿಯಾಕ್ಷನ್) ಪ್ರಯೋಗಾಲಯ ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಗಿಲು ಮುಚ್ಚಿದೆ.
Last Updated 8 ಜೂನ್ 2025, 6:04 IST
ಬಾಗಿಲು ಮುಚ್ಚಿರುವ RTPCR ಲ್ಯಾಬ್ | ಯಂತ್ರಗಳು ಅತ್ಯಮೂಲ್ಯ.. ಆದರೆ ನಿರುಪಯುಕ್ತ!

ಸೇವಾ ನ್ಯೂನತೆ: 2 ಸ್ಕ್ಯಾನಿಂಗ್‌ ಕೇಂದ್ರಗಳಿಗೆ ₹40 ಲಕ್ಷ ದಂಡ

ಹಾಸನ: ಶಿಶು ಆರೋಗ್ಯವಾಗಿರುವುದಾಗಿ ತಪ್ಪು ಮಾಹಿತಿ ನೀಡಿ ಸೇವಾ ನ್ಯೂನತೆ ಎಸಗಿದ ಎರಡು ಸ್ಕ್ಯಾನಿಂಗ್ ಕೇಂದ್ರಗಳಿಗೆ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ₹40 ಲಕ್ಷ ದಂಡ ವಿಧಿಸಿದೆ.
Last Updated 11 ಫೆಬ್ರುವರಿ 2025, 21:04 IST
fallback

ಬಿಕ್ಕಟ್ಟು: ಕೋಲ್ಕತ್ತದ ಐಐಸಿಬಿಗೆ ಸತ್ಯಶೋಧನಾ ತಂಡ ಶೀಘ್ರ

ಕೋಲ್ಕತ್ತದಲ್ಲಿರುವ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಕೆಮಿಕಲ್‌ ಬಯೊಲಾಜಿ (ಐಐಸಿಬಿ)ಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಬಗೆಹರಿಸುವುದಕ್ಕಾಗಿ ಸತ್ಯಶೋಧನಾ ತಂಡವನ್ನು ಕಳುಹಿಸಲು ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನಾ ಪರಿಷತ್ತು (ಸಿಎಸ್‌ಐಆರ್‌) ನಿರ್ಧರಿಸಿದೆ.
Last Updated 26 ಜನವರಿ 2025, 16:08 IST
ಬಿಕ್ಕಟ್ಟು: ಕೋಲ್ಕತ್ತದ ಐಐಸಿಬಿಗೆ ಸತ್ಯಶೋಧನಾ ತಂಡ ಶೀಘ್ರ

ಬೆಂಗಳೂರು: ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕಾರ್ಯಾರಂಭ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇರುವ ಅಪಘಾತ ಮತ್ತು ತುರ್ತು ಆರೈಕೆ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕಾರ್ಯಾರಂಭಿಸಿದೆ.
Last Updated 10 ಜನವರಿ 2025, 15:52 IST
ಬೆಂಗಳೂರು: ಅತ್ಯಾಧುನಿಕ ಕ್ಯಾಥ್ ಲ್ಯಾಬ್ ಕಾರ್ಯಾರಂಭ

ದತ್ತಾಂಶ–ಎ.ಐ ಲ್ಯಾಬ್‌ ತೆರೆಯಲು ನಿರ್ಧಾರ: ಸಂಸತ್‌ಗೆ ಕೇಂದ್ರ ಸರ್ಕಾರ

ದೇಶದ ಟೈರ್‌ 2 ಮತ್ತು ಟೈರ್‌ 3 ನಗರಗಳಲ್ಲಿ ದತ್ತಾಂಶ ಮತ್ತು ಕೃತಕ ಬುದ್ಧಿಮತ್ತೆ (ಎ.ಐ) ಲ್ಯಾಬ್‌ ತೆರೆಯಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರಸ್ತಾವಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ಶುಕ್ರವಾರ ಸಂಸತ್‌ಗೆ ತಿಳಿಸಿದೆ.
Last Updated 20 ಡಿಸೆಂಬರ್ 2024, 14:07 IST
ದತ್ತಾಂಶ–ಎ.ಐ ಲ್ಯಾಬ್‌ ತೆರೆಯಲು ನಿರ್ಧಾರ: ಸಂಸತ್‌ಗೆ ಕೇಂದ್ರ ಸರ್ಕಾರ
ADVERTISEMENT

ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ; ಲ್ಯಾಬೋರೇಟರಿ ಉದ್ಘಾಟನೆ

ಶಿರ್ವದ ವಿದ್ಯಾವರ್ಧಕ ಕ್ಯಾಂಪಸ್‌ನಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ವತಿಯಿಂದ ಸ್ಥಾಪಿಸಲ್ಪಟ್ಟ ಜಸ್ಟೀಸ್ ಕೆ. ಎಸ್. ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಆಧುನಿಕ ಉಪಕರಣಗಳನ್ನೊಳಗೊಂಡ ನೂತನ ಲ್ಯಾಬೋರೇಟರಿಯನ್ನು ನಿಟ್ಟೆ ವಿಶ್ವವಿದ್ಯಾನಿಲಯದ...
Last Updated 17 ಮೇ 2024, 14:46 IST
ಜಸ್ಟೀಸ್ ಕೆ.ಎಸ್.ಹೆಗ್ಡೆ ಗ್ರಾಮೀಣ ಆರೋಗ್ಯ ಕೇಂದ್ರ; ಲ್ಯಾಬೋರೇಟರಿ ಉದ್ಘಾಟನೆ

ಲ್ಯಾಬ್‌ನಲ್ಲಿ ಮೀನಿನ ಮಾಂಸ ಅಭಿವೃದ್ಧಿ: ದೇಶದಲ್ಲೇ ಮೊದಲು

ಭಾರತದಲ್ಲಿ ಪ್ರಥಮ ಬಾರಿಗೆ ಮೀನಿನ ನಿರ್ದಿಷ್ಟ ಜೀವಕೋಶಗಳನ್ನು ಬಳಸಿಕೊಂಡು ಪ್ರಯೋಗಾಲಯದಲ್ಲಿ ಮೀನಿನ ಮಾಂಸದ ಅಭಿವೃದ್ಧಿಗೆ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (ಐಸಿಎಆರ್‌–ಸಿಎಂಎಫ್‌ಆರ್‌ಐ) ಮುಂದಾಗಿದೆ.
Last Updated 29 ಜನವರಿ 2024, 15:50 IST
ಲ್ಯಾಬ್‌ನಲ್ಲಿ ಮೀನಿನ ಮಾಂಸ ಅಭಿವೃದ್ಧಿ: ದೇಶದಲ್ಲೇ ಮೊದಲು

ಅನಧಿಕೃತ ಕ್ಲಿನಿಕ್, ಲ್ಯಾಬ್‌ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

ಮಂಗಳೂರು: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕ್ಲಿನಿಕ್, ಪ್ರಯೋಗಾಲಯಗಳ ಮೇಲೆ ಬುಧವಾರ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಅವುಗಳನ್ನು ಮುಚ್ಚಿಸಿ, ಬೀಗ ಹಾಕಿದ್ದಾರೆ.
Last Updated 7 ಡಿಸೆಂಬರ್ 2023, 3:06 IST
fallback
ADVERTISEMENT
ADVERTISEMENT
ADVERTISEMENT