ಆರ್‌ಟಿಪಿಸಿಆರ್ ಲ್ಯಾಬ್‌ನ ಎಲ್ಲಾ ಯಂತ್ರಗಳು ಸುಸ್ಥಿತಿಯಲ್ಲಿವೆ. ತರಬೇತಿ ಪಡೆದ ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಿದರೆ ಲ್ಯಾಬ್ ಪುನರಾರಂಭಿಸಲು ಯಾವುದೇ ತೊಂದರೆ ಇಲ್ಲ
ಡಾ.ಕೆ.ಪರಪ್ಪ, ಆಡಳಿತಾಧಿಕಾರಿ, ಉಪವಿಭಾಗೀಯ ಸರ್ಕಾರಿ ಆಸ್ಪತ್ರೆ, ಸಾಗರ
ಸಿಬ್ಬಂದಿ ಇಲ್ಲ ಎನ್ನುವ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಯ ಒಂದು ಪ್ರಮುಖ ಪ್ರಯೋಗಾಲಯ ಬಾಗಿಲು ಮುಚ್ಚಿರುವುದು ಬೇಸರದ ಸಂಗತಿ. ಸಿಬ್ಬಂದಿ ನೇಮಕ ವಿಚಾರದಲ್ಲಿ ಜನಪ್ರತಿನಿಧಿಯಾದವರು ಆಸಕ್ತಿ ತೋರಬೇಕು
ಡಾ.ರಾಜನಂದಿನಿ ಕಾಗೋಡು ಗೌರವಾಧ್ಯಕ್ಷರು, ರೋಟರಿ ರಕ್ತನಿಧಿ ಕೇಂದ್ರ, ಸಾಗರ