ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ರಾಘವೇಂದ್ರ

ಸಂಪರ್ಕ:
ADVERTISEMENT

ಸಾಗರ: ಸರ್ಕಾರದ ಸಹಾಯವಿಲ್ಲದೆ ಕೆರೆ ಹೂಳೆತ್ತುವ ಕೆಲಸ

ಚಿಲುಮೆಮಠದ ಬ್ರಹ್ಮನ ಕೆರೆ ಅಭಿವೃದ್ಧಿಗೆ ಸ್ವಾನ್ ಎಂಡ್ ಮ್ಯಾನ್ ಸಂಸ್ಥೆಯ ಸಾರಥ್ಯ
Last Updated 17 ಏಪ್ರಿಲ್ 2024, 6:01 IST
ಸಾಗರ: ಸರ್ಕಾರದ ಸಹಾಯವಿಲ್ಲದೆ ಕೆರೆ ಹೂಳೆತ್ತುವ ಕೆಲಸ

ಕಲೆಯೊಂದಿಗೆ ಸಾಮಾಜಿಕ ಕಳಕಳಿ ಮೆರೆದ ನಟ ಯೇಸು ಪ್ರಕಾಶ್

ರಂಗಭೂಮಿ, ಕಿರುತೆರೆ, ಚಲನಚಿತ್ರ, ಯಕ್ಷಗಾನ, ಪರಿಸರ, ಸಾಮಾಜಿಕ ಹೋರಾಟ, ರಾಜಕೀಯ, ಶೈಕ್ಷಣಿಕ ಜಾಗೃತಿ..
Last Updated 1 ಏಪ್ರಿಲ್ 2024, 6:15 IST
ಕಲೆಯೊಂದಿಗೆ ಸಾಮಾಜಿಕ ಕಳಕಳಿ ಮೆರೆದ ನಟ ಯೇಸು ಪ್ರಕಾಶ್

ಕಳೆಗುಂದಿದ ಮಲ್ಲಪಲ್ಲು ಕೆರೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ

ತಾಲ್ಲೂಕಿನ ಕೆರೆಕೊಪ್ಪ ಗ್ರಾಮಸ್ಥರು ಕಳೆಗುಂದಿದ್ದ ಮಲ್ಲಪಲ್ಲು ಕೆರೆಗೆ ಸಾರಾ ಸಂಸ್ಥೆ ಸಹಯೋಗದಲ್ಲಿ ಕಾಯಕಲ್ಪ ನೀಡುವ ಮೂಲಕ ಜಲಮೂಲದ ಪುನಶ್ಚೇತನಕ್ಕೆ ಶ್ರಮಿಸಿದ್ದಾರೆ.
Last Updated 23 ಮಾರ್ಚ್ 2024, 6:24 IST
ಕಳೆಗುಂದಿದ ಮಲ್ಲಪಲ್ಲು ಕೆರೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ

ಭೀಕರ ಬರ | ಹೆಸರು ಮಾತ್ರ ಸಾಗರ.. ಕುಡಿಯುವ ನೀರಿಗೂ ತತ್ವಾರ...

ಕಡು ಬೇಸಿಗೆಯಲ್ಲೂ ಹಸಿರಿನಿಂದ ಕಂಗೊಳಿಸುತ್ತಿದ್ದ ಮಲೆನಾಡಿದ ಹೃದಯ ಭಾಗದಲ್ಲಿರುವ ಸಾಗರ ತಾಲ್ಲೂಕಿನಲ್ಲಿ ಈ ವರ್ಷ ಬರಗಾಲ ಆವರಿಸಿದೆ.
Last Updated 12 ಮಾರ್ಚ್ 2024, 6:35 IST
ಭೀಕರ ಬರ | ಹೆಸರು ಮಾತ್ರ ಸಾಗರ.. ಕುಡಿಯುವ ನೀರಿಗೂ ತತ್ವಾರ...

Womens Day: ಸಂಕಟಗಳನ್ನು ಸವಾಲಾಗಿ ಸ್ವೀಕರಿಸಿದ ಛಲಗಾತಿ ಪದ್ಮಶ್ರೀ

ಎದುರಾಗುವ ಸಂಕಟಗಳನ್ನು ಸವಾಲಾಗಿ ಸ್ವೀಕರಿಸಿ ಕ್ರಿಯಾಶೀಲವಾಗಿ ಬದುಕನ್ನು ಕಟ್ಟಿಕೊಳ್ಳುವವರೂ ನಮ್ಮ ನಡುವೆ ಇದ್ದಾರೆ. ಇಂತಹವರ ಸಾಲಿನಲ್ಲಿ ಸಾಗರ ತಾಲ್ಲೂಕಿನ ಹೆಗ್ಗೋಡಿನ ಚರಕ ಸಂಸ್ಥೆಯ ಉದ್ಯೋಗಿ ಪದ್ಮಶ್ರೀ ನಿಲ್ಲುತ್ತಾರೆ.
Last Updated 8 ಮಾರ್ಚ್ 2024, 6:55 IST
Womens Day: ಸಂಕಟಗಳನ್ನು ಸವಾಲಾಗಿ ಸ್ವೀಕರಿಸಿದ ಛಲಗಾತಿ ಪದ್ಮಶ್ರೀ

ಮಲೆನಾಡಿನ ಮಿಡಿತ ನಾ.ಡಿಗೆ ಪಂಪ ಪ್ರಶಸ್ತಿಯ ಗರಿ!

ತಮ್ಮ ಬರಹಗಳ ಮೂಲಕ ನಿರಂತರವಾಗಿ ಮಲೆನಾಡಿನ ನಾಡಿ ಮಿಡಿತ ಹಿಡಿಯುವ ಕೆಲಸ ಮಾಡುತ್ತಲೆ ಇರುವ ನಾಡಿನ ಹಿರಿಯ ಬರಹಗಾರ ನಾ.ಡಿಸೋಜ ಅವರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿಯ ಗೌರವ ದಕ್ಕಿದೆ.
Last Updated 26 ಜನವರಿ 2024, 6:57 IST
ಮಲೆನಾಡಿನ ಮಿಡಿತ ನಾ.ಡಿಗೆ ಪಂಪ ಪ್ರಶಸ್ತಿಯ ಗರಿ!

ಬೆಂಗಳೂರಿಗೆ ಶರಾವತಿ ನೀರು: ಯೋಜನೆ ಮತ್ತೆ ಮುನ್ನೆಲೆಗೆ...

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆಯ ಹಳೆಯ ಪ್ರಸ್ತಾವಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಈಚೆಗೆ ನೀಡಿರುವ ಹೇಳಿಕೆಯಿಂದಾಗಿ ಮರುಜೀವ ಬಂದಿದೆ. ಇದು ತಾಲ್ಲೂಕಿನಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.
Last Updated 18 ಜನವರಿ 2024, 5:37 IST
ಬೆಂಗಳೂರಿಗೆ ಶರಾವತಿ ನೀರು: ಯೋಜನೆ ಮತ್ತೆ ಮುನ್ನೆಲೆಗೆ...
ADVERTISEMENT
ADVERTISEMENT
ADVERTISEMENT
ADVERTISEMENT