ಸೇತುವೆ ನಿರ್ಮಿಸುವಾಗ ಗೆಜೆಟ್‌ನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ಎಂಬ ಹೆಸರು ನಮೂದಾಗಿದೆ. ಆದ್ದರಿಂದ ಈ ಹೆಸರನ್ನೇ ಸೇತುವೆಗೆ ಇಡುವುದು ಸರಿಯಾದ ನಿರ್ಧಾರ
ಜಿ.ಟಿ.ಸತ್ಯನಾರಾಯಣ ಮಾಜಿ ಅಧ್ಯಕ್ಷ ತುಮರಿ ಗ್ರಾಮ ಪಂಚಾಯಿತಿ
ಶರಾವತಿ ನದಿಯಲ್ಲಿ ಪೂರ್ವಿಕರ ಬದುಕು ಮುಳುಗಡೆಯಾಗಿದೆ. ಆದರೂ ಈ ನದಿಯೊಂದಿಗಿನ ಭಾವನಾತ್ಮಕ ನಂಟು ಇನ್ನೂ ಉಳಿದಿದೆ. ಸೇತುವೆಗೆ ಶರಾವತಿ ಹೆಸರು ಇಟ್ಟರೆ ಅದರ ಮೇಲಿನ ಗೌರವ ಪ್ರೀತಿ ಹೆಚ್ಚುತ್ತದೆ