ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

lahari

ADVERTISEMENT

ಕೆಜಿಎಫ್ ಚಿತ್ರದ ಹಾಡು ಬಳಕೆ ವಿವಾದ: ಲಹರಿ ವೇಲು ವಿರುದ್ಧ ಕಿಡಿಕಾರಿದ ನಟಿ ರಮ್ಯಾ

ಭಾರತ್ ಜೋಡೊ ಯಾತ್ರೆ ವೇಳೆ ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಕೆ ಮಾಡಿಕೊಂಡಿರುವುದಕ್ಕೆ ಎಂಆರ್‌ಟಿ ಸಂಗೀತ ಕಂಪನಿಯಿಂದ ನ್ಯಾಯಾಲಯಕ್ಕೆ ಧಾವೆ ಹೂಡಿರುವ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Last Updated 9 ನವೆಂಬರ್ 2022, 7:49 IST
ಕೆಜಿಎಫ್ ಚಿತ್ರದ ಹಾಡು ಬಳಕೆ ವಿವಾದ: ಲಹರಿ ವೇಲು ವಿರುದ್ಧ ಕಿಡಿಕಾರಿದ ನಟಿ ರಮ್ಯಾ

ಶಾಸಕ ಜಮೀರ್‌ ಪುತ್ರನ ಮೊದಲ ಸಿನಿಮಾದ ಆಡಿಯೊ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ

ಲಹರಿ ಮತ್ತು ಟಿ–ಸೀರಿಸ್ ಆಡಿಯೊ ಸಂಸ್ಥೆಯು ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್‌ನ ‘ಬನಾರಸ್’ ಚಿತ್ರದ ಆಡಿಯೊ ಹಕ್ಕುಗಳನ್ನು ಮೂರೂವರೆ ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.
Last Updated 28 ಅಕ್ಟೋಬರ್ 2021, 12:53 IST
ಶಾಸಕ ಜಮೀರ್‌ ಪುತ್ರನ ಮೊದಲ ಸಿನಿಮಾದ ಆಡಿಯೊ ಹಕ್ಕು ದಾಖಲೆ ಮೊತ್ತಕ್ಕೆ ಮಾರಾಟ

PV Facebook live: ಲಹರಿ ಪತ್ರಿಕೆಯ ಸಂಕ್ರಾಂತಿ ವಿಶೇಷಾಂಕ ಬಿಡುಗಡೆ

ಚೆನ್ನೈ ಕನ್ನಡ ಬಳಗ ಪ್ರಕಾಶನದ ಲಹರಿ ಪತ್ರಿಕೆಯ ಸಂಕ್ರಾಂತಿ ವಿಶೇಷಾಂಕ ಬಿಡುಗಡೆ
Last Updated 13 ಜನವರಿ 2021, 5:23 IST
PV Facebook live: ಲಹರಿ ಪತ್ರಿಕೆಯ ಸಂಕ್ರಾಂತಿ ವಿಶೇಷಾಂಕ ಬಿಡುಗಡೆ

ಗುರುವಿನೊಂದಿಗೆ ಲಘುವಾಗಿ...

ನಮ್ಮ ಮನೆಯಲ್ಲಿ ಕಾಳ ಎಂಬ ತಿಕ್ಕಲು ನಾಯಿಯಿದೆ. ಇವನನ್ನು ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಕರೆದೊಯ್ಯುವ ಜವಾಬ್ದಾರಿ ನನ್ನದು. ಬಸ್ಸೋ, ಲಾರಿಯನ್ನೋ ಕಂಡರೆ ಸಾಕು, ಉಕ್ಕುವ ಉತ್ಸಾಹದಿಂದ ಅದರ ಮೇಲೆ ಸೀದಾ ನುಗ್ಗಲು ನೋಡುವ ಈ ಕಾಳವೀರ ಪುಟ್ಟ ಮಕ್ಕಳನ್ನು, ನಾಯಿಮರಿಗಳನ್ನು ಕಂಡರೆ ಗಡಗಡ ನಡುಗುತ್ತಾನೆ!
Last Updated 23 ಫೆಬ್ರುವರಿ 2019, 19:30 IST
ಗುರುವಿನೊಂದಿಗೆ ಲಘುವಾಗಿ...

ವಕೀಲರ ರಂಗಪ್ರಯೋಗ ‘ಲಹರಿ ಲಾಯರ್ಸ್‌ ಆ್ಯಕ್ಟ್‌–೨೦೧೮’

ವಕೀಲರಿಂದ, ವಕೀಲರಿಗಾಗಿ, ವಕೀಲರೇ ಏರ್ಪಡಿಸಿರುವ ಏಕಾಂಕ ನಾಟಕ ಸ್ಪರ್ಧೆ ‘ಲಹರಿ ಲಾಯರ್ಸ್‌ ಆ್ಯಕ್ಟ್‌–2018’. ಇದೇ ಶುಕ್ರವಾರ ಮತ್ತು ಶನಿವಾರ ರವೀಂದ್ರ ಕಲಾಕ್ಷೇತ್ರ ಹಾಗೂ ನಯನ ರಂಗಮಂದಿರಲ್ಲಿ ನಡೆಯಲಿದೆ. ಪ್ರವೇಶ ಉಚಿತ
Last Updated 21 ಆಗಸ್ಟ್ 2018, 19:30 IST
ವಕೀಲರ ರಂಗಪ್ರಯೋಗ ‘ಲಹರಿ ಲಾಯರ್ಸ್‌ ಆ್ಯಕ್ಟ್‌–೨೦೧೮’
ADVERTISEMENT
ADVERTISEMENT
ADVERTISEMENT
ADVERTISEMENT