ಗುರುವಾರ, 3 ಜುಲೈ 2025
×
ADVERTISEMENT

LakshmiHebbalkar

ADVERTISEMENT

ಸಂಸದ ಶೆಟ್ಟರ್‌ಗೆ ಸಾಮಾನ್ಯಜ್ಞಾನವೂ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಿ, ಅನುದಾನ ತಂದವರು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ. ಆದರೆ, ಇದಕ್ಕೆಲ್ಲ ತಾವೇ ಕಾರಣ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿಕೊಳ್ಳುತ್ತಿದ್ದಾರೆ. ಅವರು ಮುಖ್ಯಮಂತ್ರಿ ಆಗಿದ್ದ ವ್ಯಕ್ತಿ. ಕನಿಷ್ಠ ಸಾಮಾನ್ಯ ಜ್ಞಾನವಾದರೂ ಇರಬೇಕಿತ್ತು
Last Updated 3 ಜೂನ್ 2025, 15:11 IST
ಸಂಸದ ಶೆಟ್ಟರ್‌ಗೆ ಸಾಮಾನ್ಯಜ್ಞಾನವೂ ಇಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಜನಾಭಿಪ್ರಾಯವಿದ್ದರೆ ಹೊಸ ರಾಜಕೀಯ ಪಕ್ಷ: ಶಾಸಕ ಯತ್ನಾಳ

‘ಹಿಂದೂಗಳ ರಕ್ಷಣೆಗೆ ಹೊಸ ರಾಜಕೀಯ ಪಕ್ಷ ಕಟ್ಟುವಂತೆ ಜನರ ಬೇಡಿಕೆಯಿದೆ. ಎಲ್ಲವೂ ಸೇರಿ ಒಮ್ಮತದ ಅಭಿಪ್ರಾಯ ವ್ಯಕ್ತವಾದರೆ, ಮುಂದಿನ ವಿಜಯದಶಮಿ ದಿನ ಹೊಸ ರಾಜಕೀಯ ಪಕ್ಷ ಘೋಷಿಸುವೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
Last Updated 31 ಮಾರ್ಚ್ 2025, 22:31 IST
ಜನಾಭಿಪ್ರಾಯವಿದ್ದರೆ ಹೊಸ ರಾಜಕೀಯ ಪಕ್ಷ: ಶಾಸಕ ಯತ್ನಾಳ

ಗೃಹಲಕ್ಷ್ಮಿಗೆ ಇಂದು ಚಾಲನೆ; ಮನೆ ಯಜಮಾನಿಗೆ ಸಿಗಲಿದೆ ಮಾಸಿಕ ₹2 ಸಾವಿರ

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಪ್ರತಿ ಮನೆ ಯಜಮಾನಿಗೆ ಮಾಸಿಕ ₹2 ಸಾವಿರ ನೀಡುವ ‘ಗೃಹಲಕ್ಷ್ಮಿ’ ಯೋಜನೆಗೆ ರಾಜ್ಯ ಸರ್ಕಾರ ಬುಧವಾರ ಮೈಸೂರಿನಲ್ಲಿ ಚಾಲನೆ ನೀಡಲಿದೆ.
Last Updated 30 ಆಗಸ್ಟ್ 2023, 6:35 IST
ಗೃಹಲಕ್ಷ್ಮಿಗೆ ಇಂದು ಚಾಲನೆ; ಮನೆ ಯಜಮಾನಿಗೆ ಸಿಗಲಿದೆ ಮಾಸಿಕ ₹2 ಸಾವಿರ

ಬೆಳಗಾವಿ | ಗೃಹಲಕ್ಷ್ಮೀ ಅರ್ಜಿಗೆ ಹಣ ಕೊಡಬೇಡಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

‘ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೂ ಯಾರಿಗೂ ದುಡ್ಡು ಕೊಡಬಾರದು’ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿದ್ದಾರೆ.
Last Updated 29 ಜೂನ್ 2023, 14:24 IST
ಬೆಳಗಾವಿ | ಗೃಹಲಕ್ಷ್ಮೀ ಅರ್ಜಿಗೆ ಹಣ ಕೊಡಬೇಡಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಬೆಂಕಿ ಆಕಸ್ಮಿಕ: ಆರ್ಥಿಕ ನೆರವು ಮಂಜೂರು

ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಕಿ ಆಕಸ್ಮಿಕದಿಂದ ಮನೆಗಳು ಸುಟ್ಟು ನಷ್ಟಕ್ಕೆ ಒಳಗಾಗಿದ್ದ ಕುಟುಂಬಗಳಿಗೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ಧನಸಹಾಯ ಮಂಜೂರಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ 9 ಮನೆಗಳಿಗೆ ತಲಾ ₹ 1 ಲಕ್ಷ ಮಂಜೂರು ಮಾಡಿದ್ದಾರೆ.
Last Updated 28 ಮೇ 2020, 11:46 IST
ಬೆಂಕಿ ಆಕಸ್ಮಿಕ: ಆರ್ಥಿಕ ನೆರವು ಮಂಜೂರು

ಅವರು ದೇವರು, ದೊಡ್ಡವರು: ರಮೇಶ್ ಜಾರಕಿಹೊಳಿ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

‘ಕಾಂಗ್ರೆಸ್‌ ಖಾಲಿ ಮಾಡುತ್ತೇನೆ’ ಎಂಬ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಲಕ್ಷ್ಮಿಹೆಬ್ಬಾಳ್ಕರ್ಆಕಾಶ ನೋಡಿಕೊಂಡು ಕೈಮುಗಿದು‘ಅವರು ದೇವರು, ದೊಡ್ಡವರು’ ಎಂದಷ್ಟೇ ಪ್ರತಿಕ್ರಿಯಿಸಿದರು.
Last Updated 1 ಡಿಸೆಂಬರ್ 2019, 11:29 IST
ಅವರು ದೇವರು, ದೊಡ್ಡವರು: ರಮೇಶ್ ಜಾರಕಿಹೊಳಿ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ

‘ಲಕ್ಷ್ಮಿ ಹೆಬ್ಬಾಳಕರ ಅದ್ಭುತ ಕಲಾವಿದೆ’: ಶಾಸಕ ಗೋವಿಂದ ಕಾರಜೋಳ ವ್ಯಂಗ್ಯ

‘ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ಅದ್ಭುತ ಕಲಾವಿದೆ ಅವರ ಬಗ್ಗೆ ನಾನು ಹೇಳಲಾರೆ. ಅವರ ಬಗ್ಗೆ ಜಾರಕಿಹೊಳಿ ಸಹೋದರರು ಈಗಾಗಲೇ ಕೊಂಡಾಡಿದ್ದಾರೆ’ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
Last Updated 1 ಅಕ್ಟೋಬರ್ 2018, 7:34 IST
‘ಲಕ್ಷ್ಮಿ ಹೆಬ್ಬಾಳಕರ ಅದ್ಭುತ ಕಲಾವಿದೆ’: ಶಾಸಕ ಗೋವಿಂದ ಕಾರಜೋಳ ವ್ಯಂಗ್ಯ
ADVERTISEMENT
ADVERTISEMENT
ADVERTISEMENT
ADVERTISEMENT