ಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವ ನಿರ್ಣಯವನ್ನು ಕೇಂದ್ರದ ನಾಯಕರು ಮರುಪರಿಶೀಲಿಸಬೇಕು. ಉಚ್ಚಾಟನೆ ಕ್ರಮ ಹಿಂಪಡೆದು ಬಿಜೆಪಿಯು ಹಿಂದುತ್ವದ ಪರ ನಿಲ್ಲಬೇಕು.
ಪ್ರಮೋದ ಮುತಾಲಿಕ, ಅಧ್ಯಕ್ಷ, ಶ್ರೀರಾಮಸೇನೆ ಸಂಘಟನೆ
ಯತ್ನಾಳ ಒಂದು ಸಮುದಾಯ, ಧರ್ಮದ ಜನರ ಬಗ್ಗೆ ಮನಸೋಇಚ್ಛೆ ಮಾತನಾಡಿ ಕೀಳಾಗಿ ಅಪಮಾನಿಸಿದ್ದಾರೆ. ಹೀಗಾಗಿ ಅವರ ಕಾಂಗ್ರೆಸ್ ಸೇರ್ಪಡೆ ಕಷ್ಟ
ಎಂ.ಬಿ.ಪಾಟೀಲ, ಸಚಿವ
ದೊಡ್ಡ ದೊಡ್ಡವರೇ ಹೊಸ ಪಕ್ಷ ಹುಟ್ಟು ಹಾಕಿದರೂ ಯಶಸ್ವಿ ಆಗಿಲ್ಲ. ಹೀಗಾಗಿ, ಯತ್ನಾಳ ಹೊಸ ಪಕ್ಷ ಕಟ್ಟಿದರೆ ಯಶಸ್ಸು ಸಿಗುತ್ತದೆ ಎಂದು ನನಗಂತೂ ಅನಿಸುವುದಿಲ್ಲ