ಸೋಮವಾರ, 20 ಅಕ್ಟೋಬರ್ 2025
×
ADVERTISEMENT

Basangouda Patil Yatnal

ADVERTISEMENT

ಬಸನಗೌಡ ಪಾಟೀಲ ಯತ್ನಾಳ ಒಪ್ಪಿದರೆ ಶಿವಸೇನೆಗೆ ಸ್ವಾಗತ: ಆಂದೋಲ ಸಿದ್ಧಲಿಂಗ ಸ್ವಾಮಿ

Andola Siddalinga Swamy ‘ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಇದೆ. ಅವರು ಒಪ್ಪಿದರೆ ಶಿವಸೇನೆಗೆ ಸೇರಿಸಿಕೊಳ್ಳುತ್ತೇವೆ’ ಎಂದು ರಾಜ್ಯದಲ್ಲಿ ಶಿವಸೇನೆ ಪಕ್ಷ ಸಂಘಟನೆ ನಡೆಸಿರುವ ಪಕ್ಷದ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮಿ ಹೇಳಿದರು.
Last Updated 13 ಅಕ್ಟೋಬರ್ 2025, 16:00 IST
ಬಸನಗೌಡ ಪಾಟೀಲ ಯತ್ನಾಳ ಒಪ್ಪಿದರೆ ಶಿವಸೇನೆಗೆ ಸ್ವಾಗತ: ಆಂದೋಲ ಸಿದ್ಧಲಿಂಗ ಸ್ವಾಮಿ

ಇಸ್ಲಾಮೀಕರಣ ತಡೆಗೆ ಸಮಸ್ತ ಹಿಂದೂಗಳು ಒಗ್ಗೂಡಲಿ: ಬಸನಗೌಡ ಪಾಟೀಲ ಯತ್ನಾಳ

Prevent Islamization: ‘ಒಕ್ಕಲಿಗರು, ಲಿಂಗಾಯತರು, ದಲಿತರು, ಕುರುಬರು ಯಾವುದೇ ಜಾತಿ ಇರಲಿ, ಎಲ್ಲರೂ ಒಟ್ಟಾಗಿ ಹೋದರೆ ಇಸ್ಲಾಮೀಕರಣ ಮಾಡುವುದನ್ನು ತಡೆಯಬಹುದು. ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್ಚರಿಕೆ ನೀಡಿದರು.
Last Updated 12 ಅಕ್ಟೋಬರ್ 2025, 16:14 IST
ಇಸ್ಲಾಮೀಕರಣ ತಡೆಗೆ ಸಮಸ್ತ ಹಿಂದೂಗಳು ಒಗ್ಗೂಡಲಿ: ಬಸನಗೌಡ ಪಾಟೀಲ ಯತ್ನಾಳ

ಮೊದಲು ಮದರಸಾಗಳನ್ನ ನಿಷೇಧ ಮಾಡಿ: ಪ್ರಿಯಾಂಕ್ ಖರ್ಗೆಗೆ ಯತ್ನಾಳ ತಿರುಗೇಟು

RSS Ban Debate: ಸರ್ಕಾರಿ ಸ್ಥಳಗಳಲ್ಲಿ ನಡೆಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಶಾಖೆಗಳನ್ನು, ಪಥಸಂಚಲನ, ಬೈಠಕ್‌ಗಳನ್ನು ನಿಷೇಧಿಸಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
Last Updated 12 ಅಕ್ಟೋಬರ್ 2025, 10:38 IST
ಮೊದಲು ಮದರಸಾಗಳನ್ನ ನಿಷೇಧ ಮಾಡಿ: ಪ್ರಿಯಾಂಕ್ ಖರ್ಗೆಗೆ ಯತ್ನಾಳ ತಿರುಗೇಟು

ಹಿಂದೂ ಎನ್ನದ ವೀರಶೈವ, ಲಿಂಗಾಯತ ಮಠಾಧೀಶರು ಕೇಸರಿ ಬಟ್ಟೆ ತ್ಯಾಗ ಮಾಡಲಿ: ಯತ್ನಾಳ

Lingayat Politics: ಹಿಂದೂ ಧರ್ಮವನ್ನು ಅಪಮಾನ ಮಾಡಬೇಕೆನ್ನುವುದೇ ಕೆಲವು ಮಠಾಧೀಶರ ಉದ್ದೇಶವಾಗಿದೆ. ಅದಕ್ಕಾಗಿ ಅವರು ಲಿಂಗಾಯತ–ವೀರಶೈವ ಪ್ರತ್ಯೇಕ ಧರ್ಮ ಎನ್ನುತ್ತಿದ್ದಾರೆ ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಹೇಳಿದರು.
Last Updated 19 ಸೆಪ್ಟೆಂಬರ್ 2025, 9:00 IST
ಹಿಂದೂ ಎನ್ನದ ವೀರಶೈವ, ಲಿಂಗಾಯತ ಮಠಾಧೀಶರು ಕೇಸರಿ ಬಟ್ಟೆ ತ್ಯಾಗ ಮಾಡಲಿ: ಯತ್ನಾಳ

ಕೊಳ್ಳೇಗಾಲ |ಶಾಸಕ ಯತ್ನಾಳ್‌ನ ಹುಚ್ಚಾಸ್ಪತ್ರೆಗೆ ಸೇರಿಸಿ: ನಗರಸಭೆ ಅಧ್ಯಕ್ಷೆ ರೇಖಾ

Controversial Statement: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ದಸರಾದಲ್ಲಿ ದಲಿತ ಮಹಿಳೆ ಕುರಿತ ಹೇಳಿಕೆಗೆ ಪ್ರತಿಭಟನೆಯ ನಡುವಲ್ಲಿ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ರೇಖಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 19 ಸೆಪ್ಟೆಂಬರ್ 2025, 2:48 IST
ಕೊಳ್ಳೇಗಾಲ |ಶಾಸಕ ಯತ್ನಾಳ್‌ನ ಹುಚ್ಚಾಸ್ಪತ್ರೆಗೆ ಸೇರಿಸಿ: ನಗರಸಭೆ ಅಧ್ಯಕ್ಷೆ ರೇಖಾ

ವಿಧಾನಸಭೆಯಲ್ಲಿ ಹಿಂದೂಗಳ ಪರವಾಗಿ ಮಾತನಾಡುವವರು ಯಾರೂ ಇಲ್ಲ: ಯತ್ನಾಳ

Political Remark: ಹಿಂದೂಗಳ ಪರವಾಗಿ ವಿಧಾನಸಭೆಯಲ್ಲಿ ಮಾತನಾಡುವವರು ಯಾರೂ ಇಲ್ಲ, ನಾನು ಮಾತ್ರ ಹಿಂದೂ ಪರವಾಗಿ ನಿಲ್ಲುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಯಚೂರಿನಲ್ಲಿ ಹೇಳಿದರು.
Last Updated 18 ಸೆಪ್ಟೆಂಬರ್ 2025, 6:12 IST
ವಿಧಾನಸಭೆಯಲ್ಲಿ ಹಿಂದೂಗಳ ಪರವಾಗಿ ಮಾತನಾಡುವವರು ಯಾರೂ ಇಲ್ಲ: ಯತ್ನಾಳ

ಕೊಪ್ಪಳ | ದಲಿತ ಮಹಿಳೆಗೆ ಅವಹೇಳನ ಆರೋಪ: ಯತ್ನಾಳ ವಿರುದ್ಧ ಎಫ್‌ಐಆರ್‌

Dalit Woman Insult Case Basangouda Patil Yatnal: ದಲಿತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಇಲ್ಲಿನ ನಗರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್‌ ದಾಖಲಾಗಿದೆ.
Last Updated 16 ಸೆಪ್ಟೆಂಬರ್ 2025, 16:12 IST
ಕೊಪ್ಪಳ | ದಲಿತ ಮಹಿಳೆಗೆ ಅವಹೇಳನ ಆರೋಪ: ಯತ್ನಾಳ ವಿರುದ್ಧ ಎಫ್‌ಐಆರ್‌
ADVERTISEMENT

ಜೈ ಶ್ರೀರಾಮ್ ಎನ್ನುವ ನಾಯಕರು ಬೇಕು: ಶಾಸಕ ಬಸನಗೌಡ ಪಾಟೀಲ ಯತ್ನಾಳ

Hindu Leadership: ಹಗರಿಬೊಮ್ಮನಹಳ್ಳಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹಣ ಕೊಡುವ ರಾಜಕಾರಣಿಗಳು ಸಾಕಷ್ಟಿದ್ದಾರೆ, ಆದರೆ ಹಿಂದೂ ಧರ್ಮದ ಪರವಾಗಿ ಎದೆಗಾರಿಕೆಯಿಂದ ಮಾತನಾಡುವ ನಿಜ ನಾಯಕರು ಬೇಕು ಎಂದರು
Last Updated 6 ಸೆಪ್ಟೆಂಬರ್ 2025, 5:25 IST
ಜೈ ಶ್ರೀರಾಮ್ ಎನ್ನುವ ನಾಯಕರು ಬೇಕು: ಶಾಸಕ ಬಸನಗೌಡ ಪಾಟೀಲ ಯತ್ನಾಳ

ದಳವಾಯಿಯವರೇ ನಿಮ್ಮ ಕಕ್ಷಿದಾರರಿಗೆ ಬುದ್ಧಿ ಹೇಳಿ: ಯತ್ನಾಳ್ ವಕೀಲರಿಗೆ ಹೈಕೋರ್ಟ್

High Court Order: ಬೆಂಗಳೂರು: ‘ದಳವಾಯಿಯವರೇ ನಿಮ್ಮ ಕಕ್ಷಿದಾರರಿಗೆ ಬುದ್ಧಿ ಹೇಳಿ, ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡಬೇಡಿ ಎಂದು. ಎಲ್ಲಾ ಧರ್ಮಗಳಲ್ಲೂ ಒಳ್ಳೆಯ ವಿಚಾರಗಳಿರುತ್ತವೆ. ಸಾಮಾಜಿಕ ಸಹಬಾಳ್ವೆ ಅವಶ್ಯ.
Last Updated 3 ಸೆಪ್ಟೆಂಬರ್ 2025, 15:34 IST
ದಳವಾಯಿಯವರೇ ನಿಮ್ಮ ಕಕ್ಷಿದಾರರಿಗೆ ಬುದ್ಧಿ ಹೇಳಿ:   ಯತ್ನಾಳ್ ವಕೀಲರಿಗೆ ಹೈಕೋರ್ಟ್

ಆರೋಗ್ಯ ಸಚಿವರಾಗಿ ಕಾಲೇಜು ಏಕೆ ಸ್ಥಾಪಿಸಿಲ್ಲ: ಶಿವಾನಂದ ಪಾಟೀಲಗೆ ಯತ್ನಾಳ ಪ್ರಶ್ನೆ

Medical College Debate: ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿರುವ ಸಚಿವ ಶಿವಾನಂದ ಪಾಟೀಲ ಈ ಹಿಂದೆ ಆರೋಗ್ಯ ಸಚಿವರಿದ್ದಾಗ ಯಾಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಲಿಲ್ಲ’ ಎಂದು ಬಸನಗೌಡ ಯತ್ನಾಳ ಪ್ರಶ್ನಿಸಿದರು.
Last Updated 3 ಸೆಪ್ಟೆಂಬರ್ 2025, 6:05 IST
ಆರೋಗ್ಯ ಸಚಿವರಾಗಿ ಕಾಲೇಜು ಏಕೆ ಸ್ಥಾಪಿಸಿಲ್ಲ: ಶಿವಾನಂದ ಪಾಟೀಲಗೆ ಯತ್ನಾಳ ಪ್ರಶ್ನೆ
ADVERTISEMENT
ADVERTISEMENT
ADVERTISEMENT