ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :

POLITICAL PARTY

ADVERTISEMENT

ಇಮ್ರಾನ್ ಖಾನ್ ಪಕ್ಷ ‘ಪಿಟಿಐ’ ನಿಷೇಧಕ್ಕೆ ಮುಂದಾದ ಪಾಕಿಸ್ತಾನ ಸರ್ಕಾರ

ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್–ಎ–ಇನ್ಸಾಫ್ (ಪಿಟಿಐ) ಪಕ್ಷವನ್ನು ನಿಷೇಧ ಮಾಡುವುದಾಗಿ ಪಾಕಿಸ್ತಾನ ಸರ್ಕಾರ ಸೋಮವಾರ ಹೇಳಿದೆ.
Last Updated 15 ಜುಲೈ 2024, 10:06 IST
ಇಮ್ರಾನ್ ಖಾನ್ ಪಕ್ಷ ‘ಪಿಟಿಐ’ ನಿಷೇಧಕ್ಕೆ ಮುಂದಾದ ಪಾಕಿಸ್ತಾನ ಸರ್ಕಾರ

ತಮಿಳಗ ವೆಟ್ರಿ ಕಳಗಂ: ದಳಪತಿ ವಿಜಯ್‌ ಹೊಸ ರಾಜಕೀಯ ಪಕ್ಷ

ಹೊಸ ರಾಜಕೀಯ ಪಕ್ಷ ಸ್ಥಾಪಿಸಿವುದಾಗಿ ತಮಿಳು ನಟ ವಿಜಯ್‌ (ದಳಪತಿ ವಿಜಯ್) ಶುಕ್ರವಾರ ಘೋಷಿಸಿದ್ದಾರೆ. ತಮ್ಮ ಪಕ್ಷಕ್ಕೆ ‘ತಮಿಳಗ ವೆಟ್ರಿ ಕಳಗಂ’ (Tamizhaga Vetri Kazhagam) ಎಂದು ನಾಮಕರಣ ಮಾಡಿದ್ದು, 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
Last Updated 2 ಫೆಬ್ರುವರಿ 2024, 9:10 IST
ತಮಿಳಗ ವೆಟ್ರಿ ಕಳಗಂ: ದಳಪತಿ ವಿಜಯ್‌ ಹೊಸ ರಾಜಕೀಯ ಪಕ್ಷ

ಎಎಪಿಗೆ ರಾಷ್ಟ್ರೀಯ ಪಕ್ಷ ಮಾನ್ಯತೆ; ಟಿಎಂಸಿ, ಎನ್‌ಸಿಪಿ, ಸಿಪಿಐಗೆ ಇಲ್ಲ– ಆಯೋಗ

ಭಾರತೀಯ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಗುರುತಿಸಿದೆ.
Last Updated 10 ಏಪ್ರಿಲ್ 2023, 14:48 IST
ಎಎಪಿಗೆ ರಾಷ್ಟ್ರೀಯ ಪಕ್ಷ ಮಾನ್ಯತೆ; ಟಿಎಂಸಿ, ಎನ್‌ಸಿಪಿ, ಸಿಪಿಐಗೆ ಇಲ್ಲ– ಆಯೋಗ

ಹೊಸ ಪಕ್ಷದ ಹೆಸರು, ಬಾವುಟ ಅನಾವರಣ ಮಾಡಿದ ಗುಲಾಂ ನಬಿ ಆಜಾದ್‌

ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದಿದ್ದ ಗುಲಾಂ ನಬಿ ಆಜಾದ್ ತಮ್ಮ ಹೊಸ ಪಕ್ಷದ ಹೆಸರು ಮತ್ತು ಬಾವುಟವನ್ನು ಸೋಮವಾರ ಅನಾವರಣಗೊಳಿಸಿದರು. ಪಕ್ಷಕ್ಕೆ 'ಡೆಮಾಕ್ರಟಿಕ್ ಆಜಾದ್ ಪಾರ್ಟಿ' ಎಂದು ಹೆಸರಿಟ್ಟಿರುವುದಾಗಿ ಅವರು ತಿಳಿಸಿದರು.
Last Updated 26 ಸೆಪ್ಟೆಂಬರ್ 2022, 8:36 IST
ಹೊಸ ಪಕ್ಷದ ಹೆಸರು, ಬಾವುಟ ಅನಾವರಣ ಮಾಡಿದ ಗುಲಾಂ ನಬಿ ಆಜಾದ್‌

ಪಂಜಾಬ್‌: 22 ರೈತ ಸಂಘಟನೆಗಳಿಂದ ರಾಜಕೀಯ ಪಕ್ಷ ಘೋಷಣೆ, ಚುನಾವಣಾ ಅಖಾಡಕ್ಕೆ!

ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ್ದ ಪಂಜಾಬ್‌ನ 22 ರೈತ ಸಂಘಟನೆಗಳು ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ಮುಂಬರುವ ಚುನಾವಣೆಯಲ್ಲಿ ಅಖಾಡಕ್ಕಿಳಿಯಲು ನಿರ್ಧರಿಸಿವೆ.
Last Updated 25 ಡಿಸೆಂಬರ್ 2021, 14:14 IST
ಪಂಜಾಬ್‌: 22 ರೈತ ಸಂಘಟನೆಗಳಿಂದ ರಾಜಕೀಯ ಪಕ್ಷ ಘೋಷಣೆ, ಚುನಾವಣಾ ಅಖಾಡಕ್ಕೆ!

ಹೆಸರು, ಚಿಹ್ನೆ ಅಂತಿಮಗೊಳ್ಳುತ್ತಿದ್ದಂತೆ ಹೊಸ ರಾಜಕೀಯ ಪಕ್ಷ ಘೋಷಣೆ: ಅಮರಿಂದರ್‌

ಹಲವು ಕಾಂಗ್ರೆಸ್ಸಿಗರು ನನ್ನ ಸಂಪರ್ಕದಲ್ಲಿದ್ದಾರೆ
Last Updated 27 ಅಕ್ಟೋಬರ್ 2021, 12:22 IST
ಹೆಸರು, ಚಿಹ್ನೆ ಅಂತಿಮಗೊಳ್ಳುತ್ತಿದ್ದಂತೆ ಹೊಸ ರಾಜಕೀಯ ಪಕ್ಷ ಘೋಷಣೆ: ಅಮರಿಂದರ್‌

ಪಂಜಾಬ್‌: ನೂತನ ‘ಭಾರತೀಯ ಆರ್ಥಿಕ ಪಾರ್ಟಿ’ ಅಸ್ತಿತ್ವಕ್ಕೆ

ರೈತರ ಮುಖಂಡ ಗುರ್ನಾಮ್‌ಸಿಂಗ್‌ ಚದೂನಿ ಮುಖ್ಯಮಂತ್ರಿ ಅಭ್ಯರ್ಥಿ
Last Updated 10 ಆಗಸ್ಟ್ 2021, 7:23 IST
ಪಂಜಾಬ್‌: ನೂತನ ‘ಭಾರತೀಯ ಆರ್ಥಿಕ ಪಾರ್ಟಿ’ ಅಸ್ತಿತ್ವಕ್ಕೆ
ADVERTISEMENT

ಎಎಪಿ, ಟಿಎಂಸಿ, ಶಿವಸೇನೆಯನ್ನು ಒಂದೇ ವೇದಿಕೆಯಡಿ ತರಲು ಮಾತುಕತೆ: ರಾಜ್‌ಭರ್

ಬಿಜೆಪಿಗೆ ಸಮರ್ಥ ಎದುರಾಳಿ ಸಜ್ಜುಗೊಳಿಸಲು ರಾಜ್‌ಭರ್‌ ಯತ್ನ
Last Updated 20 ಜೂನ್ 2021, 10:13 IST
ಎಎಪಿ, ಟಿಎಂಸಿ, ಶಿವಸೇನೆಯನ್ನು ಒಂದೇ ವೇದಿಕೆಯಡಿ ತರಲು ಮಾತುಕತೆ: ರಾಜ್‌ಭರ್

ರಾಜಕೀಯ ರಸಪ್ರಸಂಗ 23: ಅಂದ್ರಾಗಿನ 35 ಸಾವಿರ..

Last Updated 17 ಫೆಬ್ರುವರಿ 2021, 0:50 IST
fallback

ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಪಕ್ಷಗಳ ದೇಣಿಗೆ ನಿಯಂತ್ರಿಸಲು ಹೊಸ ಕಾಯ್ದೆ

ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಫೋಸಾ ಅವರು ರಾಜಕೀಯ ಪಕ್ಷಗಳಿಗೆ ಖಾಸಗಿ ಮತ್ತು ಸಾರ್ವಜನಿಕ ವಲಯದಿಂದ ಬರುವ ದೇಣಿಗೆಯನ್ನು ನಿಯಂತ್ರಿಸಲು ಹೊಸ ಕಾಯ್ದೆಯೊಂದಕ್ಕೆ ಸಹಿ ಹಾಕಿದ್ದಾರೆ.
Last Updated 23 ಜನವರಿ 2021, 10:12 IST
ದಕ್ಷಿಣ ಆಫ್ರಿಕಾದಲ್ಲಿ ರಾಜಕೀಯ ಪಕ್ಷಗಳ ದೇಣಿಗೆ ನಿಯಂತ್ರಿಸಲು ಹೊಸ ಕಾಯ್ದೆ
ADVERTISEMENT
ADVERTISEMENT
ADVERTISEMENT