ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Lakshmivara Teertha Swami

ADVERTISEMENT

ಶಿರೂರು ಶ್ರೀ ಸಾವಿನ ಪ್ರಕರಣ: ಮಾಧ್ಯಮ ಪ್ರಸಾರ ತಡೆಗೆ ಹೈಕೋರ್ಟ್‌ ನಕಾರ

ಲಕ್ಷ್ಮೀವರ ಸ್ವಾಮೀಜಿ ಸಾವು
Last Updated 30 ಜುಲೈ 2018, 17:13 IST
ಶಿರೂರು ಶ್ರೀ ಸಾವಿನ ಪ್ರಕರಣ: ಮಾಧ್ಯಮ ಪ್ರಸಾರ ತಡೆಗೆ ಹೈಕೋರ್ಟ್‌ ನಕಾರ

ಮಗಳಿರುವ ಆರೋಪ ಸಾಬೀತಾದರೆ ಪೀಠತ್ಯಾಗ: ವಿಶ್ವೇಶ ತೀರ್ಥ ಶ್ರೀ ಸವಾಲು

‘ತಾರುಣ್ಯದಲ್ಲಿ ಸ್ತ್ರೀ ಸಂಗವಿತ್ತು. ಪದ್ಮಾ ಎಂಬ ಹೆಣ್ಣುಮಗಳು ತಮಿಳುನಾಡಿನಲ್ಲಿದ್ದಾಳೆ ಎಂಬ ಸುದ್ಧಿಗಳು ಸುಳ್ಳು. ಈ ಆರೋಪಗಳು ಸಾಬೀತಾದರೆ ಪೀಠತ್ಯಾಗಕ್ಕೆ ಸಿದ್ಧ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Last Updated 23 ಜುಲೈ 2018, 13:57 IST
ಮಗಳಿರುವ ಆರೋಪ ಸಾಬೀತಾದರೆ ಪೀಠತ್ಯಾಗ: ವಿಶ್ವೇಶ ತೀರ್ಥ ಶ್ರೀ ಸವಾಲು

ಅಷ್ಟಮಠದ ಯತಿಗಳ ಕಚ್ಚೆ, ಕೈ–ಬಾಯಿ ಸ್ವಚ್ಛವಾಗಿಲ್ಲ: ಸಾತಿ ಸುಂದರೇಶ್‌ ಆರೋಪ

‘ಶ್ರೀಕೃಷ್ಣ ಪರಮಾತ್ಮ 16 ಸಾವಿರ ಗೋಪಿಕೆಯರೊಂದಿಗೆ ಸಂಬಂಧ ಹೊಂದಿದ್ದ ಎಂಬುದನ್ನು ಪುರಾಣದಲ್ಲಿ ಹೇಳಲಾಗಿದೆ. ಅದೇ ದೇವರನ್ನು ಪೂಜೆ ಮಾಡುವ ಅಷ್ಟಮಠಗಳ ಯತಿಗಳು ‘ಕೃಷ್ಣನ ಪರಂಪರೆ’ಯನ್ನು ಮುಂದಿರಿಸಿಕೊಂಡು ಬಂದಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಮೋಸ ಮಾಡುವ ಕಾವಿಧಾರಿಗಳ ಬಗ್ಗೆ ದುಡಿಯುವ ವರ್ಗ ಎಚ್ಚರಿಕೆಯಿಂದ ಇರಬೇಕು’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ಹೇಳಿದರು.
Last Updated 22 ಜುಲೈ 2018, 7:59 IST
ಅಷ್ಟಮಠದ ಯತಿಗಳ ಕಚ್ಚೆ, ಕೈ–ಬಾಯಿ ಸ್ವಚ್ಛವಾಗಿಲ್ಲ: ಸಾತಿ ಸುಂದರೇಶ್‌ ಆರೋಪ

ಅಷ್ಟಮಠಗಳ ವಿರುದ್ಧ ಸ್ಫೋಟಕ ಆಡಿಯೊ ಬಹಿರಂಗ

ಶಿರೂರು ಶ್ರೀಗಳು ಸಾಯುವ ಮುನ್ನ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆ ಬಿಡುಗಡೆ
Last Updated 21 ಜುಲೈ 2018, 18:04 IST
ಅಷ್ಟಮಠಗಳ ವಿರುದ್ಧ ಸ್ಫೋಟಕ ಆಡಿಯೊ ಬಹಿರಂಗ
ADVERTISEMENT
ADVERTISEMENT
ADVERTISEMENT
ADVERTISEMENT