ಚಿಕ್ಕಮಗಳೂರು | ಸರ್ಕಾರಿ ಜಾಗ ಅಲ್ಲ, ಪಿತ್ರಾರ್ಜಿತ ಆಸ್ತಿ: ಕೆಂಚಪ್ಪ
ಭೂಸ್ವಾಧೀನಪಡಿಸಿಕೊಂಡು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ 1.35 ಎಕರೆ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಈ ಆಸ್ತಿ ಪಿತ್ರಾರ್ಜಿತವಾಗಿ ಬಂದ ಸ್ವತ್ತಾಗಿದೆ ಎಂದು ಜಮೀನು ಮಾಲೀಕ ಕೆಂಚಪ್ಪ ತಿಳಿಸಿದರು.Last Updated 7 ಫೆಬ್ರುವರಿ 2025, 15:47 IST