ಗುರುವಾರ, 3 ಜುಲೈ 2025
×
ADVERTISEMENT

Language Conflict

ADVERTISEMENT

ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

ರಾಷ್ಟ್ರೀಯ ಏಕತೆ ಮತ್ತು ಬಹುಭಾಷಿಕ ಗುರುತುಗಳ ಸಮತೋಲನ
Last Updated 2 ಜುಲೈ 2025, 22:48 IST
ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM

Ajit Pawar on Hindi: ಮಹಾರಾಷ್ಟ್ರದಲ್ಲಿ 1ನೇ ತರಗತಿಯಿಂದ ಹಿಂದಿ ಕಡ್ಡಾಯಗೊಳಿಸುವುದನ್ನು ಬೆಂಬಲಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಸ್ಪಷ್ಟಪಡಿಸಿದ್ದಾರೆ.
Last Updated 29 ಜೂನ್ 2025, 8:09 IST
1ನೇ ತರಗತಿಯಿಂದಲೇ ಹಿಂದಿ ಕಡ್ಡಾಯಗೊಳಿಸುವ ಕ್ರಮವನ್ನು ಬೆಂಬಲಿಸುವುದಿಲ್ಲ: ಮಹಾ DCM

ಹಿಂದಿ, ತ್ರಿಭಾಷಾ ಸೂತ್ರ ಹೇರಿಕೆ: ಉದ್ಧವ್, ರಾಜ್ ಠಾಕ್ರೆ ಜಂಟಿ ಪ್ರತಿಭಟನೆ

Hindi imposition: ರಾಜಕೀಯ ಕಾರಣದಿಂದ ದೂರವಿರುವ ಸೋದರ ಸಂಬಂಧಿಗಳೂ ಆದ, ಶಿವ ಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಹಾಗೂ ಮಹಾರಾಷ್ಟ್ರ ನಿರ್ಮಾಣ ಸೇನಾ (ಎಂಎನ್‌ಎಸ್‌) ಅಧ್ಯಕ್ಷ ರಾಜ್‌ ಠಾಕ್ರೆ ಅವರು ಮರಾಠಿ ಭಾಷೆಯ ಕಾರಣಕ್ಕಾಗಿ ಒಂದಾಗುತ್ತಿದ್ದಾರೆ.
Last Updated 27 ಜೂನ್ 2025, 9:56 IST
ಹಿಂದಿ, ತ್ರಿಭಾಷಾ ಸೂತ್ರ ಹೇರಿಕೆ: ಉದ್ಧವ್, ರಾಜ್ ಠಾಕ್ರೆ ಜಂಟಿ ಪ್ರತಿಭಟನೆ

ಪಡಸಾಲೆ ಅಂಕಣ | ಅತಿಯಾದರೆ ಭಾವುಕತೆಯೂ ಕುತ್ತು

ಕನ್ನಡ ತಮಿಳುಜನ್ಯ ಎಂದು ಹೇಳಿದ ಕಮಲ್‌ ಹಾಸನ್‌ ವಿರುದ್ಧ ಕನ್ನಡಿಗರು ಮುಗಿಬಿದ್ದರು. ಆದರೆ, ಆ ಪ್ರತಿರೋಧ ವಿವೇಕದ ನಡೆಯಾಗಿತ್ತೇ?
Last Updated 26 ಜೂನ್ 2025, 0:09 IST
ಪಡಸಾಲೆ ಅಂಕಣ | ಅತಿಯಾದರೆ ಭಾವುಕತೆಯೂ ಕುತ್ತು

ತೃತೀಯ ಭಾಷೆಯಾಗಿ ಹಿಂದಿ ‘ಕಡ್ಡಾಯ’ವಲ್ಲ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್‌

ಮಹಾರಾಷ್ಟ್ರದಲ್ಲಿ ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯವಾಗಿ ಕಲಿಯಬೇಕೆಂಬ ನಿಯಮವನ್ನು ರದ್ದುಪಡಿಸಲಾಗಿದೆ. ಭಾರತದ ಯಾವುದೇ ಭಾಷೆಯನ್ನು ಮೂರನೇ ಭಾಷೆಯಾಗಿ ಕಲಿಯಬಹುದು
Last Updated 18 ಜೂನ್ 2025, 12:36 IST
ತೃತೀಯ ಭಾಷೆಯಾಗಿ ಹಿಂದಿ ‘ಕಡ್ಡಾಯ’ವಲ್ಲ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್‌

ದ್ವಿಭಾಷಾ ನೀತಿ ಜಾರಿಗೊಳಿಸಲು ಆಗ್ರಹ

ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಬೇಕು ಎಂದು 'ನಮ್ಮ ನಾಡು ನಮ್ಮ ಆಳ್ವಿಕೆ' ಸಂಸ್ಥೆ ಆಗ್ರಹಿಸಿದೆ.
Last Updated 13 ಜೂನ್ 2025, 14:39 IST
ದ್ವಿಭಾಷಾ ನೀತಿ ಜಾರಿಗೊಳಿಸಲು ಆಗ್ರಹ

ಸಂಗತ: ಯಾವ ಭಾಷೆಯೂ ಮತ್ತೊಂದು ಭಾಷೆಯಿಂದ ಜನಿಸುವುದಿಲ್ಲ

ಭಾಷೆ ಮತ್ತು ಭಾಷೆಗಳ ವಿಕಸನ ಪ್ರಕ್ರಿಯೆ
Last Updated 4 ಜೂನ್ 2025, 23:30 IST
ಸಂಗತ: ಯಾವ ಭಾಷೆಯೂ ಮತ್ತೊಂದು ಭಾಷೆಯಿಂದ ಜನಿಸುವುದಿಲ್ಲ
ADVERTISEMENT

Thug Life ಚಿತ್ರತಂಡದೊಂದಿಗೆ ವೇದಿಕೆ ಹಂಚಿಕೊಂಡ ಕಮಲ್‌; ಭಾಷಾ ವಿವಾದ ಕುರಿತು ಮೌನ

ಚೆನ್ನೈ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ‘ಥಗ್ ಲೈಫ್‌’ ಚಿತ್ರತಂಡದೊಂದಿಗೆ ಬುಧವಾರ ವೇದಿಕೆ ಹಂಚಿಕೊಂಡ ನಟ ಕಮಲ್‌ ಹಾಸನ್, ತಮಿಳು–ಕನ್ನಡ ಭಾಷಾ ವಿವಾದ ಕುರಿತಂತೆ ಮಾತನಾಡಲಿಲ್ಲ.
Last Updated 4 ಜೂನ್ 2025, 15:56 IST
Thug Life ಚಿತ್ರತಂಡದೊಂದಿಗೆ ವೇದಿಕೆ ಹಂಚಿಕೊಂಡ ಕಮಲ್‌; ಭಾಷಾ ವಿವಾದ ಕುರಿತು ಮೌನ

ವಾರದ ವಿಶೇಷ, ‘ನುಡಿ ಜಗಳ’ | ಕನ್ನಡ–ತಮಿಳು: ಒಂದೇ ಬೇರು, ಭಿನ್ನ ಕವಲು

ಕನ್ನಡದ ಮೂಲ ತಮಿಳು ಎಂಬ ಕಮಲ್ ಹಾಸನ್ ಹೇಳಿಕೆ, ಬೆಂಗಳೂರಿನಲ್ಲಿ ನಡೆದ ‘ನುಡಿ ಜಗಳ’ದ ಹಿನ್ನೆಲೆಯಲ್ಲಿ ತಜ್ಞರ ಬರಹ
Last Updated 30 ಮೇ 2025, 23:30 IST
ವಾರದ ವಿಶೇಷ, ‘ನುಡಿ ಜಗಳ’ | ಕನ್ನಡ–ತಮಿಳು: ಒಂದೇ ಬೇರು, ಭಿನ್ನ ಕವಲು

ನುಡಿ ಜಗಳ:ಕನ್ನಡಿಗರು ಗಟ್ಟಿಗೊಳ್ಳಲಿ,ಪರಭಾಷಿಕರು ಕನ್ನಡದ ಮುಖ್ಯವಾಹಿನಿಯೊಳಗೆ ಬರಲಿ

Language Row: ಪರಭಾಷಿಕರಲ್ಲಿ ಕನ್ನಡದ ಬಗ್ಗೆ ಪ್ರೀತಿ ಮೂಡಿಸಲು ಹೇರಿಕೆ ಎನಿಸದ, ಬೆನ್ನುತಟ್ಟುವ ರೂಪದ ಕ್ರಮಗಳನ್ನು ಕೈಗೊಳ್ಳಬೇಕು.
Last Updated 30 ಮೇ 2025, 23:30 IST
ನುಡಿ ಜಗಳ:ಕನ್ನಡಿಗರು ಗಟ್ಟಿಗೊಳ್ಳಲಿ,ಪರಭಾಷಿಕರು ಕನ್ನಡದ ಮುಖ್ಯವಾಹಿನಿಯೊಳಗೆ ಬರಲಿ
ADVERTISEMENT
ADVERTISEMENT
ADVERTISEMENT