ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Launching

ADVERTISEMENT

'ಫ್ಲಿಪ್‌' ಆ್ಯಪ್‌ ಬಿಡುಗಡೆ ಮಾಡಿದ ಜಿಯೋಜಿತ್

ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಮೊಬೈಲ್‌ ಮೂಲಕ ವಹಿವಾಟು ನಡೆಸಲು ಅನುಕೂಲ ಆಗುವಂತೆ ಫ್ಲಿಪ್ (FLIP) ಆ್ಯಪ್‌ ಬಿಡುಗಡೆ ಮಾಡಿದೆ. ಈಗಾಗಲೇ ಇರುವ ‘SELFIE’ ಆ್ಯಪ್‌ಗೆ ಬದಲಾಗಿ ಈ ಆ್ಯಪ್‌ ಅನ್ನು ಕಂಪನಿ ಪರಿಚಯಿಸಿದೆ.
Last Updated 20 ಮೇ 2023, 14:59 IST
fallback

ಕೇಂದ್ರ ಸರ್ಕಾರದಿಂದ ‘ಮೇರಿ ಲೈಫ್‌’ ಮೊಬೈಲ್ ಆ್ಯಪ್‌ ಅನಾವರಣ

ಯುವಕರನ್ನು ಸಶಕ್ತಗೊಳಿಸುವ ಹಾಗೂ ಹವಾಮಾನ ಬದಲಾವಣೆಗೆ ಕಡಿವಾಣ ಹಾಕುವ ಕಾರ್ಯದಲ್ಲಿ ಅವರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸೋಮವಾರ ‘ಮೇರಿ ಲೈಫ್‌’ (ನನ್ನ ಬದುಕು) ಮೊಬೈಲ್‌ ಆ್ಯಪ್‌ ಅನಾವರಣಗೊಳಿಸಿದೆ.
Last Updated 15 ಮೇ 2023, 12:20 IST
ಕೇಂದ್ರ ಸರ್ಕಾರದಿಂದ ‘ಮೇರಿ ಲೈಫ್‌’ ಮೊಬೈಲ್ ಆ್ಯಪ್‌ ಅನಾವರಣ

ಏಪ್ರಿಲ್‌ 8ಕ್ಕೆ ಪ್ರಧಾನಿ ಹೈದರಾಬಾದ್ ಭೇಟಿ; ₹11 ಕೋಟಿ ಯೋಜನೆಗಳ ಅನುಷ್ಠಾನ

ಸರ್ಕಾರದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಇದೇ ಏಪ್ರಿಲ್‌ 8ರಂದು ಹೈದರಾಬಾದ್‌ಗೆ ಭೇಟಿ ನೀಡಲಿದ್ದಾರೆ.
Last Updated 7 ಏಪ್ರಿಲ್ 2023, 7:23 IST
ಏಪ್ರಿಲ್‌ 8ಕ್ಕೆ ಪ್ರಧಾನಿ ಹೈದರಾಬಾದ್ ಭೇಟಿ; ₹11 ಕೋಟಿ ಯೋಜನೆಗಳ ಅನುಷ್ಠಾನ

ಗ್ರ್ಯಾಂಡ್‌ ವಿಟಾರಾ ಮಾರುಕಟ್ಟೆಗೆ

ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಮಧ್ಯಮ ಗಾತ್ರದ ಎಸ್‌ಯುವಿ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದುವ ಉದ್ದೇಶದಿಂದ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ‘ಗ್ರ್ಯಾಂಡ್ ವಿಟಾರಾ’ವನ್ನು ಸೋಮವಾರ ಬಿಡುಗಡೆ ಮಾಡಿದೆ.
Last Updated 26 ಸೆಪ್ಟೆಂಬರ್ 2022, 11:07 IST
ಗ್ರ್ಯಾಂಡ್‌ ವಿಟಾರಾ ಮಾರುಕಟ್ಟೆಗೆ

ಚಂದ್ರಯಾನ–2 ಉಡಾವಣೆಯನ್ನು ನೇರವಾಗಿ ನೋಡಲು ನಿಮಗಿದೆ ಅವಕಾಶ!

ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿಕೊಂಡವರು ಚಂದ್ರಯಾನ–2 ಉಡಾವಣೆಗೊಳ್ಳುವುದನ್ನು ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ನೇರವಾಗಿ ವೀಕ್ಷಿಸಬಹುದು.
Last Updated 3 ಜುಲೈ 2019, 4:38 IST
ಚಂದ್ರಯಾನ–2 ಉಡಾವಣೆಯನ್ನು ನೇರವಾಗಿ ನೋಡಲು ನಿಮಗಿದೆ ಅವಕಾಶ!
ADVERTISEMENT
ADVERTISEMENT
ADVERTISEMENT
ADVERTISEMENT