ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Lawyers

ADVERTISEMENT

ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ: ವಕೀಲರಿಂದ ಸಿಜೆಐಗೆ ಪತ್ರ

ನ್ಯಾಯಾಂಗದ ಮೇಲೆ ಒತ್ತಡ ತರಲು ಮತ್ತು ನ್ಯಾಯಾಲಯಗಳ ಮೇಲಿನ ಗೌರವಕ್ಕೆ ಕುತ್ತು ತರಲು ‘ಪಟ್ಟಭದ್ರ ಹಿತಾಸಕ್ತಿಗಳ ಗುಂಪೊಂದು’ ಯತ್ನಿಸುತ್ತಿದೆ ಎಂದು ಆರೋಪಿಸಿ 600ಕ್ಕೂ ಹೆಚ್ಚು ಮಂದಿ ವಕೀಲರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದಾರೆ.
Last Updated 28 ಮಾರ್ಚ್ 2024, 14:11 IST
ಪಟ್ಟಭದ್ರರಿಂದ ನ್ಯಾಯಾಂಗಕ್ಕೆ ಅಗೌರವ ತರುವ ಯತ್ನ:  ವಕೀಲರಿಂದ ಸಿಜೆಐಗೆ ಪತ್ರ

ದುರ್ನಡತೆ ಆರೋಪ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

ಕೋರ್ಟ್‌ ಕಲಾಪದಲ್ಲಿ ಸಂಯಮ ಮೀರಿ ವರ್ತಿಸಿ ದುರ್ನಡತೆ ತೋರಿದ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ವಕೀಲ ಎಂ.ವೀರಭದ್ರಯ್ಯ ವಿರುದ್ಧ ದಾಖಲಿಸಿಕೊಳ್ಳಲಾಗಿದ್ದ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಹೈಕೋರ್ಟ್‌ ಕೈಬಿಟ್ಟಿದೆ.
Last Updated 19 ಫೆಬ್ರುವರಿ 2024, 15:43 IST
ದುರ್ನಡತೆ ಆರೋಪ: ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಕೈಬಿಟ್ಟ ಹೈಕೋರ್ಟ್‌

ರಾಮನಗರ: ಗಡುವು ಮೀರಿದರೂ ಭೇಟಿಗೆ ಬಾರದ ಡಿ.ಸಿ; ಕಚೇರಿ ದ್ವಾರಕ್ಕೆ ದಿಗ್ಭಂಧನ

ರಾಮನಗರ ಜಿಲ್ಲಾ ವಕೀಲರ ಸಂಘದ 40 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತು ಮಾಡಬೇಕೆಂದು ಡಿ.ಸಿ ಕಚೇರಿಗೆ ಮುತ್ತಿಗೆ ಹಾಕಿ ಗಡುವು ಕೊಟ್ಟಿದ್ದ ವಕೀಲರು, ಡಿ.ಸಿ ಕಚೇರಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿಗೆ ದಿಗ್ಭಂಧನ ಹಾಕಿದರು.
Last Updated 19 ಫೆಬ್ರುವರಿ 2024, 13:12 IST
ರಾಮನಗರ: ಗಡುವು ಮೀರಿದರೂ ಭೇಟಿಗೆ ಬಾರದ ಡಿ.ಸಿ; ಕಚೇರಿ ದ್ವಾರಕ್ಕೆ ದಿಗ್ಭಂಧನ

ಐಜೂರು ಪಿಎಸ್ಐ ಅಮಾನತಿಗೆ ಪಟ್ಟು: ಬೇಡಿಕೆ ಈಡೇರಿಕೆಗೆ ಸಂಜೆ 5ರವರೆಗೆ ಗಡುವು

ರಾಮನಗರ ಜಿಲ್ಲಾ ವಕೀಲರ ಸಂಘದ 40 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತು ಮಾಡಬೇಕೆಂದು ಜಿಲ್ಲಾಧಿಕಾರಿ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದ ವಕೀಲರು, ತಮ್ಮ ಬೇಡಿಕೆ ಈಡೇರಿಕೆಗೆ ಸಂಜೆ 5 ಗಂಟೆವರೆಗೆ ಗಡುವು ಕೊಟ್ಟಿದ್ದಾರೆ.
Last Updated 19 ಫೆಬ್ರುವರಿ 2024, 10:07 IST
ಐಜೂರು ಪಿಎಸ್ಐ ಅಮಾನತಿಗೆ ಪಟ್ಟು: ಬೇಡಿಕೆ ಈಡೇರಿಕೆಗೆ ಸಂಜೆ 5ರವರೆಗೆ ಗಡುವು

ಕುಶಾಲನಗರ: ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

ಜ್ಞಾನವ್ಯಾಪಿ ಮಂದಿರದ ವಿಚಾರಕ್ಕೆ ಸಂಬಂಧಿಸಿದಂತೆ ರಾಮನಗರದ ಸಭೆಯೊಂದರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ 41 ವಕೀಲರ ವಿರುದ್ಧ ದಾಖಲಾಗಿರುವ ಪ್ರಕರಣ ಖಂಡಿಸಿ ಕುಶಾಲನಗರದಲ್ಲಿ ವಕೀಲರು ಬುಧವಾರ ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
Last Updated 15 ಫೆಬ್ರುವರಿ 2024, 7:17 IST
ಕುಶಾಲನಗರ: ನ್ಯಾಯಾಲಯದ ಕಲಾಪದಿಂದ ಹೊರಗುಳಿದು ವಕೀಲರ ಪ್ರತಿಭಟನೆ

ವಕೀಲರು ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದ್ದೇನು?

ಕಳೆದ ವರ್ಷ ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬಂದಿದ್ದನ್ನು ಸಮರ್ಥಿಕೊಳ್ಳಲು ಪ್ರಯತ್ನಿಸಿದ ವಕೀಲರೊಬ್ಬರ ಅರ್ಜಿಯನ್ನು ಗುವಾಹಟಿ ಹೈಕೋರ್ಟ್ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 9 ಫೆಬ್ರುವರಿ 2024, 10:35 IST
ವಕೀಲರು ನ್ಯಾಯಾಲಯಕ್ಕೆ ಜೀನ್ಸ್ ಧರಿಸಿ ಬರಬಹುದೇ? ಗುವಾಹಟಿ ಹೈಕೋರ್ಟ್ ಹೇಳಿದ್ದೇನು?

ರಾಯಚೂರು: ರಾಷ್ಟ್ರೀಯ ವಕೀಲರ ದಿನಾಚರಣೆ

ರಾಯಚೂರಿನ ಉದಯನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ವಿಶ್ವ ಮಾನವ ಹಕ್ಕುಗಳ ದಿನ ಹಾಗೂ ರಾಷ್ಟ್ರೀಯ ವಕೀಲರ ದಿನ ಆಚರಿಸಲಾಯಿತು.
Last Updated 10 ಡಿಸೆಂಬರ್ 2023, 15:51 IST
ರಾಯಚೂರು: ರಾಷ್ಟ್ರೀಯ ವಕೀಲರ ದಿನಾಚರಣೆ
ADVERTISEMENT

ಚಿಕ್ಕಮಗಳೂರು: ವಕೀಲರು-ಪೊಲೀಸರ ಗಲಭೆ, ಸಿಐಡಿ ತನಿಖೆ ಆರಂಭ

ಪೊಲೀಸರು ಮತ್ತು ವಕೀಲರು ನಡುವಿನ ಗಲಭೆ ಪ್ರಕರಣ ತನಿಖೆಯನ್ನು ಸಿಐಡಿ ತಂಡ ಆರಂಭಿಸಿದೆ.
Last Updated 6 ಡಿಸೆಂಬರ್ 2023, 8:15 IST
ಚಿಕ್ಕಮಗಳೂರು: ವಕೀಲರು-ಪೊಲೀಸರ ಗಲಭೆ, ಸಿಐಡಿ ತನಿಖೆ ಆರಂಭ

ವಿಮಾ ವ್ಯಾಪ್ತಿಗೆ ವಕೀಲರ ಪೋಷಕರು: ಪಿಐಎಲ್‌ ಹಿಂಪಡೆಯಲು ಅನುಮತಿ

‘ಕೇಂದ್ರ ಸರ್ಕಾರ ರಚಿಸಲು ಉದ್ದೇಶಿಸಿರುವ ವಿಮಾ ಯೋಜನೆ ವ್ಯಾಪ್ತಿಗೆ ವೃತ್ತಿನಿರತ ವಕೀಲರ ಪೋಷಕರನ್ನೂ ಒಳಪಡಿಸಲು ನಿರ್ದೇಶಿಸಬೇಕು‘ ಎಂದು ಕೋರಲಾದ ಅರ್ಜಿಯನ್ನು ಅರ್ಜಿದಾರರು ಹಿಂಪಡೆದಿದ್ದಾರೆ.
Last Updated 23 ಆಗಸ್ಟ್ 2023, 16:02 IST
ವಿಮಾ ವ್ಯಾಪ್ತಿಗೆ ವಕೀಲರ ಪೋಷಕರು: ಪಿಐಎಲ್‌ ಹಿಂಪಡೆಯಲು ಅನುಮತಿ

ರಾಜಕೀಯದಿಂದ ವಕೀಲರು ದೂರ, ಪ್ರಭುತ್ವಕ್ಕೆ ಮಾರಕ: ನಾಗಮೋಹನದಾಸ್ ಕಳವಳ

‘ವಕೀಲರು ರಾಜಕೀಯ ಕ್ಷೇತ್ರದಿಂದ ದೂರ ಸರಿದ ಪರಿಣಾಮ ಪ್ರಜಾಪ್ರಭುತ್ವ ಇಂದು ಗಂಡಾಂತರದಲ್ಲಿದೆ’ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಕಳವಳ ವ್ಯಕ್ತಪಡಿಸಿದರು.
Last Updated 11 ಮಾರ್ಚ್ 2023, 19:32 IST
ರಾಜಕೀಯದಿಂದ ವಕೀಲರು ದೂರ, ಪ್ರಭುತ್ವಕ್ಕೆ ಮಾರಕ: ನಾಗಮೋಹನದಾಸ್ ಕಳವಳ
ADVERTISEMENT
ADVERTISEMENT
ADVERTISEMENT