ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Leander Paes

ADVERTISEMENT

ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಪೇಸ್‌ ನಾಮನಿರ್ದೇಶನ

ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಅವರು ಇಂಟರ್‌ನ್ಯಾಷನಲ್ ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಆಟಗಾರರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಏಷ್ಯದ ಮೊದಲಿಗ ಎನಿಸಿದರು.
Last Updated 26 ಸೆಪ್ಟೆಂಬರ್ 2023, 20:43 IST
ಟೆನಿಸ್‌ ಹಾಲ್‌ ಆಫ್‌ ಫೇಮ್‌ಗೆ ಪೇಸ್‌ ನಾಮನಿರ್ದೇಶನ

ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಲಿಯಾಂಡರ್‌ ಪೇಸ್‌ ದೋಷಿ: ಕೋರ್ಟ್‌ ತೀರ್ಪು

ಕೌಟುಂಬಿಕ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ತಪ್ಪಿತಸ್ಥರೆಂದು ಇಲ್ಲಿನ ಸ್ಥಳೀಯ ನ್ಯಾಯಾಲಯವು ತೀರ್ಪು ನೀಡಿದೆ.
Last Updated 25 ಫೆಬ್ರುವರಿ 2022, 11:08 IST
ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಲಿಯಾಂಡರ್‌ ಪೇಸ್‌ ದೋಷಿ: ಕೋರ್ಟ್‌ ತೀರ್ಪು

ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಟಿಎಂಸಿಗೆ ಸೇರ್ಪಡೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಶುಕ್ರವಾರ ಇಲ್ಲಿ ಟೆನಿಸ್‌ ತಾರೆ ಲಿಯಾಂಡರ್‌ ಪೇಸ್‌ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಸೇರ್ಪಡೆಗೊಂಡರು.
Last Updated 29 ಅಕ್ಟೋಬರ್ 2021, 10:55 IST
ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಟಿಎಂಸಿಗೆ ಸೇರ್ಪಡೆ

ಚಿತ್ರಗಳು ಹೇಳುತ್ತಿವೆಯೇ? ಕಿಮ್‌ ಶರ್ಮಾ–ಲಿಯಾಂಡರ್‌ ಪೇಸ್‌ ಡೇಟಿಂಗ್‌ ಕಥೆಯ!

ಭಾರತದ ಟೆನಿಸ್‌ ದಿಗ್ಗಜ ಲಿಯಾಂಡರ್‌ ಪೇಸ್‌,ನಟಿ ಕಿಮ್‌ ಶರ್ಮಾ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಟ್ರೆಂಡ್‌ ಆಗಿದೆ.
Last Updated 15 ಜುಲೈ 2021, 12:09 IST
ಚಿತ್ರಗಳು ಹೇಳುತ್ತಿವೆಯೇ? ಕಿಮ್‌ ಶರ್ಮಾ–ಲಿಯಾಂಡರ್‌ ಪೇಸ್‌ ಡೇಟಿಂಗ್‌ ಕಥೆಯ!

ವೆಬ್‌ ಸಿರೀಸ್‌ನಲ್ಲಿ ಜೊತೆಗೂಡಲಿರುವ ಪೇಸ್–ಭೂಪತಿ

ಭಾರತದ ಟೆನಿಸ್ ದಿಗ್ಗಜರಾದ ಲಿಯಾಂಡರ್ ಪೇಸ್‌ ಮತ್ತು ಮಹೇಶ್ ಭೂಪತಿ ಅವರು ವೆಬ್‌ಸಿರೀಸ್‌ ಒಂದರಲ್ಲಿ ಜೊತೆಯಾಗಲಿದ್ದಾರೆ. ಇವರಿಬ್ಬರು ಆಟಗಾರರಾಗಿ ಖ್ಯಾತಿ ಗಳಿಸಿದ ಪಯಣ ಮತ್ತು ಆಸಕ್ತಿದಾಯಕ ಕಥೆಗಳನ್ನು ಈ ಸರಣಿಯು ಒಳಗೊಂಡಿರಲಿದೆ.
Last Updated 6 ಜುಲೈ 2021, 12:04 IST
ವೆಬ್‌ ಸಿರೀಸ್‌ನಲ್ಲಿ ಜೊತೆಗೂಡಲಿರುವ ಪೇಸ್–ಭೂಪತಿ

ಡೇವಿಸ್‌ ಕಪ್‌: ಭಾರತ ತಂಡದಲ್ಲಿ ಲಿಯಾಂಡರ್‌ ಪೇಸ್‌

ಕ್ರೊವೇಷ್ಯಾ ವಿರುದ್ಧ ಡೇವಿಸ್‌ ಕಪ್‌ ಅರ್ಹತಾ ಪಂದ್ಯ
Last Updated 25 ಫೆಬ್ರುವರಿ 2020, 19:45 IST
ಡೇವಿಸ್‌ ಕಪ್‌: ಭಾರತ ತಂಡದಲ್ಲಿ ಲಿಯಾಂಡರ್‌ ಪೇಸ್‌

ಬೆಂಗಳೂರು ಓಪನ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ: ಡಕ್ವರ್ಥ್‌ಗೆ ಸಿಂಗಲ್ಸ್‌ ಕಿರೀಟ

ಬೊಂಜಿಗೆ ನಿರಾಸೆ
Last Updated 16 ಫೆಬ್ರುವರಿ 2020, 19:45 IST
ಬೆಂಗಳೂರು ಓಪನ್‌ ಚಾಲೆಂಜರ್‌ ಟೆನಿಸ್‌ ಟೂರ್ನಿ: ಡಕ್ವರ್ಥ್‌ಗೆ ಸಿಂಗಲ್ಸ್‌ ಕಿರೀಟ
ADVERTISEMENT

ಲಿಯಾಂಡರ್ ಮತ್ತುಲವ್ ಗೇಮ್

ಈ ವರ್ಷ ವೃತ್ತಿಪರ ಟೆನಿಸ್‌ನಿಂದ ನಿವೃತ್ತರಾಗುವುದಾಗಿ ಘೋಷಿಸಿರುವ ಸ್ವದೇಶಿ ನೆಲದಲ್ಲಿ ತಮ್ಮ ಕೊನೆಯ ಪಂದ್ಯವನ್ನು ಉದ್ಯಾನನಗರಿಯಲ್ಲಿ ಆಡಿದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಪೇಸ್ ನಡೆಸಿದ ಮಾತುಕತೆ ಅಭಿಮಾನಿಗಳ ಮನಗೆದ್ದಿತು –ಗಿರೀಶ ದೊಡ್ಡಮನಿ
Last Updated 16 ಫೆಬ್ರುವರಿ 2020, 19:30 IST
ಲಿಯಾಂಡರ್ ಮತ್ತುಲವ್ ಗೇಮ್

ಬೆಂಗಳೂರು ಓಪನ್‌ ಟೆನಿಸ್‌: ತವರಲ್ಲಿ ಪೇಸ್‌ ಪಯಣ ಅಂತ್ಯ

ಫೈನಲ್‌ನಲ್ಲಿ ಎಡವಿದ ಭಾರತ–ಆಸ್ಟ್ರೇಲಿಯಾ ಜೋಡಿ; ಪುರವ–ರಾಮಕುಮಾರ್‌ಗೆ ಗರಿ
Last Updated 15 ಫೆಬ್ರುವರಿ 2020, 19:45 IST
ಬೆಂಗಳೂರು ಓಪನ್‌ ಟೆನಿಸ್‌: ತವರಲ್ಲಿ ಪೇಸ್‌ ಪಯಣ ಅಂತ್ಯ

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ಲಿಯಾಂಡರ್‌ ವಂಡರ್‌

ಫೈನಲ್‌ಗೆ ಲಗ್ಗೆ ಇಟ್ಟ ಪೇಸ್‌–ಎಬ್ಡೆನ್‌
Last Updated 14 ಫೆಬ್ರುವರಿ 2020, 19:45 IST
ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿ: ಲಿಯಾಂಡರ್‌ ವಂಡರ್‌
ADVERTISEMENT
ADVERTISEMENT
ADVERTISEMENT