ಗುರುವಾರ, 3 ಜುಲೈ 2025
×
ADVERTISEMENT

leprosy awareness

ADVERTISEMENT

ಮಾನ್ವಿ: ಕುಷ್ಠರೋಗ ನಿರ್ಮೂಲನೆಗೆ ಜನ ಜಾಗೃತಿ

ಮಾನ್ವಿ ತಾಲ್ಲೂಕಿನ ಪೋತ್ನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆರೋಗ್ಯ ಇಲಾಖೆಯಿಂದ ಕುಷ್ಠರೋಗ ನಿರ್ಮೂಲನೆ ಬಗೆಗೆ ಜನಜಾಗೃತಿ ನಡೆಸಲಾಯಿತು.‌
Last Updated 5 ಫೆಬ್ರುವರಿ 2025, 14:35 IST
ಮಾನ್ವಿ: ಕುಷ್ಠರೋಗ ನಿರ್ಮೂಲನೆಗೆ ಜನ ಜಾಗೃತಿ

ಕುಷ್ಠರೋಗ ಗುಣಪಡಿಸಬಹುದು | ಆತಂಕ ಬೇಡ: ಡಾ.ತನುಜಾ

ವೈದ್ಯಕೀಯ ಕ್ಷೇತ್ರದಲ್ಲಿ ಕುಷ್ಠ ರೋಗವನ್ನು ತಡೆಯುವ ಬಗ್ಗೆ ಸಂಶೋಧನೆಗಳು ನಡೆದಿದ್ದು, ಕುಷ್ಠ ಬಂದ ತಕ್ಷಣ ಆತಂಕ ಪಡದೆ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ತನುಜಾ ಹೇಳಿದರು.
Last Updated 31 ಜನವರಿ 2025, 14:27 IST
ಕುಷ್ಠರೋಗ ಗುಣಪಡಿಸಬಹುದು | ಆತಂಕ ಬೇಡ: ಡಾ.ತನುಜಾ

ದಾವಣಗೆರೆ: ‘ಕುಷ್ಠರೋಗ ಮುಕ್ತ ಜಗತ್ತಿಗೆ ಒಂದಾಗೋಣ’

ಪ್ರತಿ ವರ್ಷ ಜನವರಿ 30 ರಂದು ‘ವಿಶ್ವ ಕುಷ್ಠರೋಗ ದಿನ’ ಅಥವಾ ‘ಕುಷ್ಠರೋಗ ನಿರ್ಮೂಲನಾ ದಿನ’ವನ್ನು ವಿಶಿಷ್ಟ ಧ್ಯೇಯದೊಂದಿಗೆ ಆಚರಿಸಲಾಗುತ್ತದೆ. ‘ಒಗ್ಗೂಡಿಸಿ, ಕಾರ್ಯಪ್ರವೃತ್ತರಾಗಿ, ನಿರ್ಮೂಲನೆ ಮಾಡಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಈ ವರ್ಷ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
Last Updated 30 ಜನವರಿ 2025, 7:27 IST
fallback

ಜ. 30ರಿಂದ ‘ಕುಷ್ಠರೋಗದ ಕುರಿತು ಜಾಗೃತಿ ಆಂದೋಲನ’

ಬಿಬಿಎಂಪಿ ವ್ಯಾಪ್ತಿಯಲ್ಲಿ ಜನವರಿ 30ರಿಂದ ಫೆಬ್ರುವರಿ 13ರವರೆಗೆ ಕುಷ್ಠರೋಗದ ಕುರಿತು ಜಾಗೃತಿ ಆಂದೋಲನ ನಡೆಸಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಸಿರಾಜುದ್ದೀನ್ ಮದನಿ ತಿಳಿಸಿದ್ದಾರೆ.
Last Updated 29 ಜನವರಿ 2025, 16:18 IST
ಜ. 30ರಿಂದ ‘ಕುಷ್ಠರೋಗದ ಕುರಿತು ಜಾಗೃತಿ ಆಂದೋಲನ’

ಕುಷ್ಠರೋಗ ಸಾಂಕ್ರಾಮಿಕವೇ? ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ

'ವಿಶ್ವ ಕುಷ್ಠರೋಗ ದಿನ'...ಹೆಚ್ಚಿನ ಜಾಗೃತಿ ಮೂಡಿಸೋಣ...
Last Updated 30 ಜನವರಿ 2024, 0:30 IST
ಕುಷ್ಠರೋಗ ಸಾಂಕ್ರಾಮಿಕವೇ? ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ

ಹಿರಿಯೂರು | ಡಿ.27ರಿಂದ ಕುಷ್ಟರೋಗ ಪತ್ತೆ ಅಭಿಯಾನ: ಡಾ.ವೆಂಕಟೇಶ್

ಹಿರಿಯೂರು ತಾಲ್ಲೂಕಿನಲ್ಲಿ ಡಿಸೆಂಬರ್‌ 27ರಿಂದ ಜನವರಿ 11ರವರೆಗೆ ಕುಷ್ಟರೋಗ ಪ್ರಕರಣ ಪತ್ತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಹೇಳಿದರು.
Last Updated 22 ಡಿಸೆಂಬರ್ 2023, 12:31 IST
ಹಿರಿಯೂರು |  ಡಿ.27ರಿಂದ ಕುಷ್ಟರೋಗ ಪತ್ತೆ ಅಭಿಯಾನ: ಡಾ.ವೆಂಕಟೇಶ್

ಮಂಡ್ಯ ಜಿಲ್ಲೆಯಲ್ಲಿ 23 ಕುಷ್ಠರೋಗ ಪ್ರಕರಣಗಳು ಸಕ್ರಿಯ

ಶ್ರೀರಂಗಪಟ್ಟಣ: ಜಿಲ್ಲೆಯಲ್ಲಿ ಇನ್ನೂ 23 ಕುಷ್ಠರೋಗ ಪ್ರಕರಣಗಳು ಸಕ್ರಿಯವಾಗಿವೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್‌.ಕೆ. ವೆಂಕಟೇಶ್‌ ತಿಳಿಸಿದರು.
Last Updated 19 ಜೂನ್ 2023, 13:58 IST
ಮಂಡ್ಯ ಜಿಲ್ಲೆಯಲ್ಲಿ 23 ಕುಷ್ಠರೋಗ ಪ್ರಕರಣಗಳು ಸಕ್ರಿಯ
ADVERTISEMENT

ಮಡಿಕೇರಿ: ಫೆ.13ರವರೆಗೆ ಕುಷ್ಠರೋಗ ಜಾಗೃತಿ ಆಂದೋಲನಾ

ಜಿಲ್ಲೆಯಲ್ಲಿ ಫೆ. 13ರವರೆಗೆ ಕುಷ್ಠರೋಗ ಜಾಗೃತಿ ಆಂದೋಲನಾ
Last Updated 3 ಫೆಬ್ರುವರಿ 2023, 6:15 IST
ಮಡಿಕೇರಿ: ಫೆ.13ರವರೆಗೆ ಕುಷ್ಠರೋಗ ಜಾಗೃತಿ ಆಂದೋಲನಾ

ಕೆಎಲ್‌ಇ ಆಸ್ಪತ್ರೆಯಲ್ಲಿ ಕುಷ್ಠರೋಗ ಜಾಗೃತಿ

ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಫಿಸಿಯೊಥೆರಪಿ ವಿಭಾಗದಿಂದ ವಿಶ್ವ ಕುಷ್ಠರೋಗ ದಿನದ ಅಂಗವಾಗಿ ಜಾಗೃತಿಗಾಗಿ ಸೋಮವಾರ ಆಯೋಜಿಸಿದ್ದ ಪೋಸ್ಟರ್‌ಗಳ ಪ್ರದರ್ಶನವನ್ನು ಕೆಎಲ್‌ಇ ಸಂಸ್ಥೆಯ ಅಸ್ಪತ್ರೆ ಅಭಿವೃದ್ಧಿ ಹಾಗೂ ಹೊಸ ಯೋಜನೆಗಳ ನಿರ್ದೇಶಕ ಡಾ.ವಿ.ಡಿ. ಪಾಟೀಲ ಉದ್ಘಾಟಿಸಿದರು.
Last Updated 31 ಜನವರಿ 2022, 16:09 IST
ಕೆಎಲ್‌ಇ ಆಸ್ಪತ್ರೆಯಲ್ಲಿ ಕುಷ್ಠರೋಗ ಜಾಗೃತಿ

ಪ್ರತಿ ಗ್ರಾಮದಲ್ಲಿ ಕುಷ್ಠರೋಗ ಜಾಗೃತಿ ಮೂಡಿಸಿ: ಜಹೀರಾ ನಸೀಮ್

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಹೀರಾ ನಸೀಮ್ ಹೇಳಿಕೆ
Last Updated 31 ಜನವರಿ 2022, 14:55 IST
ಪ್ರತಿ ಗ್ರಾಮದಲ್ಲಿ ಕುಷ್ಠರೋಗ ಜಾಗೃತಿ ಮೂಡಿಸಿ: ಜಹೀರಾ ನಸೀಮ್
ADVERTISEMENT
ADVERTISEMENT
ADVERTISEMENT