ಕಾಳಿ ಮಾತೆಯ ಅವಹೇಳನ ವಿವಾದ: ನಿರ್ದೇಶಕಿ ಮಣಿಮೇಕಲೈ ವಿರುದ್ಧ ಲುಕ್‌ಔಟ್ ನೋಟಿಸ್
ಹಿಂದೂ ದೇವತೆ ಕಾಳಿ ಧೂಮಪಾನ ಮಾಡುತ್ತಿರುವ ಮತ್ತು ಎಲ್‌ಜಿಬಿಟಿ ಧ್ವಜ ಹಿಡಿದಿರುವ ಪೋಸ್ಟರ್‌ನ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಪೊಲೀಸರು ಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಗುರುವಾರ ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ.Last Updated 8 ಜುಲೈ 2022, 2:37 IST