ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

LGBTQ

ADVERTISEMENT

ಚರ್ಚೆ | ಸಲಿಂಗ ವಿವಾಹ: ನಿಸರ್ಗಕ್ಕೆ ವಿರುದ್ಧ ಹೋಗಲು ನ್ಯಾಯಾಲಯವೂ ಒಪ್ಪುವುದಿಲ್ಲ

ನೈಸರ್ಗಿಕವಾಗಿ ನಡೆಯಬೇಕಾದ ಕ್ರಿಯೆಯ ವಿರುದ್ಧವಾಗಿ ನಡೆದುಕೊಂಡಾಗ ಅಂತಹ ವ್ಯಕ್ತಿಗಳ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕಾದ ಅವಕಾಶಗಳನ್ನು ನಮ್ಮ ಭಾರತೀಯ ದಂಡ ಸಂಹಿತೆಯಲ್ಲಿ ಈ ಹಿಂದೆ ಕಲ್ಪಿಸಿಕೊಡಲಾಗಿತ್ತು.
Last Updated 28 ಅಕ್ಟೋಬರ್ 2023, 1:39 IST
ಚರ್ಚೆ | ಸಲಿಂಗ ವಿವಾಹ: ನಿಸರ್ಗಕ್ಕೆ ವಿರುದ್ಧ ಹೋಗಲು ನ್ಯಾಯಾಲಯವೂ ಒಪ್ಪುವುದಿಲ್ಲ

ಚರ್ಚೆ | ಸಲಿಂಗ ವಿವಾಹ: ತಾರತಮ್ಯ ನಿವಾರಣೆಯಲ್ಲಿ ವಿಫಲವಾದ ಸುಪ್ರೀಂ ಕೋರ್ಟ್‌

ಹಲವು ವರ್ಷಗಳಿಂದ ಸುಪ್ರೀಂ ಕೋರ್ಟ್‌, ತಾನೇ ಅನುಸರಿಸಿಕೊಂಡು ಬಂದಿದ್ದ ಸಮಾನತೆಯ ನ್ಯಾಯವಿವೇಚನೆಯ ಆಧಾರದಲ್ಲಿ ವೈವಾಹಿಕ ಸಮಾನತೆಯ ಪರ ತೀರ್ಪನ್ನು ನೀಡಬಹುದಿತ್ತು.
Last Updated 28 ಅಕ್ಟೋಬರ್ 2023, 1:38 IST
ಚರ್ಚೆ | ಸಲಿಂಗ ವಿವಾಹ: ತಾರತಮ್ಯ ನಿವಾರಣೆಯಲ್ಲಿ ವಿಫಲವಾದ ಸುಪ್ರೀಂ ಕೋರ್ಟ್‌

ಎಲ್‌ಜಿಬಿಟಿಕ್ಯೂ ಜನರಿಗೆ ಸಮಾನ ಹಕ್ಕು: ಪ್ರಧಾನಿ ಮೋದಿಗೆ ಆಗ್ರಹ

ಎಲ್‌ಜಿಬಿಟಿಕ್ಯೂ ಸಮುದಾಯದವರಿಗೆ (ಸಲಿಂಗಿಗಳು, ದ್ವಿಲಿಂಗಿಗಳು, ಲಿಂಗ ಪರಿವರ್ತಿತರು) ಭಾರತದಲ್ಲಿ ಸಮಾನ ಹಕ್ಕುಗಳನ್ನು ಒದಗಿಸಬೇಕು ಎಂದು ಇಲ್ಲಿರುವ ಈ ಸಮುದಾಯದವರು ಪ್ರಧಾನಿ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.
Last Updated 11 ಜೂನ್ 2023, 14:06 IST
ಎಲ್‌ಜಿಬಿಟಿಕ್ಯೂ ಜನರಿಗೆ ಸಮಾನ 
ಹಕ್ಕು: ಪ್ರಧಾನಿ ಮೋದಿಗೆ ಆಗ್ರಹ

ಶ್ವೇತಭವನದಲ್ಲಿ ಹೆಮ್ಮೆಯ ತಿಂಗಳ ಆಚರಣೆ: ಸಾವಿರ ಎಲ್‌ಜಿಬಿಟಿಕ್ಯೂಗಳಿಗೆ ಆಹ್ವಾನ

‘ಪ್ರೈಡ್‌ ಮಂತ್ (ಹೆಮ್ಮೆಯ ಮಾಸ)’ ಆಚರಿಸಲು ಗಾಯಕಿ ಬ್ರೆಟ್ಟಿ ವೊ ಜತೆ ಸಾವಿರಕ್ಕೂ ಹೆಚ್ಚು ಮಂದಿ ಎಲ್‌ಜಿಬಿಟಿಕ್ಯೂ ಸಮುದಾಯದ ಸದಸ್ಯರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಶ್ವೇತ ಭವನಕ್ಕೆ ಆಹ್ವಾನ ನೀಡಿದ್ದಾರೆ.
Last Updated 8 ಜೂನ್ 2023, 15:47 IST
ಶ್ವೇತಭವನದಲ್ಲಿ ಹೆಮ್ಮೆಯ ತಿಂಗಳ ಆಚರಣೆ: ಸಾವಿರ ಎಲ್‌ಜಿಬಿಟಿಕ್ಯೂಗಳಿಗೆ ಆಹ್ವಾನ

ಜಪಾನಿನಲ್ಲಿ ಸಲಿಂಗ ವಿವಾಹ ಮಾನ್ಯತೆಗೆ ಒತ್ತಡ

ಜಪಾನ್‌: ಎಲ್‌ಜಿಬಿಟಿಕ್ಯೂ ‘ಹೆಮ್ಮೆಯ ಪರೇಡ್‌’
Last Updated 23 ಏಪ್ರಿಲ್ 2023, 18:36 IST
ಜಪಾನಿನಲ್ಲಿ ಸಲಿಂಗ ವಿವಾಹ ಮಾನ್ಯತೆಗೆ ಒತ್ತಡ

ಲೈಂಗಿಕ ಅಲ್ಪಸಂಖ್ಯಾತರನ್ನೂ ಸಾಮಾನ್ಯರಂತೆ ಪರಿಗಣಿಸಿ: ಮನೋಶಾಸ್ತ್ರಜ್ಞರ ಒಕ್ಕೂಟ

ಭಾರತೀಯ ಮನೋಶಾಸ್ತ್ರಜ್ಞರ ಸಮಾಜ ಮನವಿ
Last Updated 10 ಏಪ್ರಿಲ್ 2023, 14:30 IST
ಲೈಂಗಿಕ ಅಲ್ಪಸಂಖ್ಯಾತರನ್ನೂ ಸಾಮಾನ್ಯರಂತೆ ಪರಿಗಣಿಸಿ: ಮನೋಶಾಸ್ತ್ರಜ್ಞರ ಒಕ್ಕೂಟ

ಮಾರ್ಚ್‌ 10ರಿಂದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ಸಚಿವ ಹಾಲಪ್ಪ ಆಚಾರ್ ಮಾಹಿತಿ

ಪ್ರಾಯೋಗಿಕವಾಗಿ ವಿಜಯಪುರ, ಮೈಸೂರು ಜಿಲ್ಲೆಗಳಲ್ಲಿ ಜಾರಿ
Last Updated 3 ಮಾರ್ಚ್ 2023, 9:59 IST
ಮಾರ್ಚ್‌ 10ರಿಂದ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ: ಸಚಿವ ಹಾಲಪ್ಪ ಆಚಾರ್ ಮಾಹಿತಿ
ADVERTISEMENT

ಕಾಳಿ ಮಾತೆ ಪೋಸ್ಟರ್‌| ನಿರ್ದೇಶಕಿ ಲೀನಾ ವಿರುದ್ಧ ಬಲವಂತದ ಕ್ರಮ ಬೇಡ: ಸುಪ್ರೀಂ

ಚಿತ್ರ ನಿರ್ದೇಶಕಿ ಲೀನಾ ಮಣಿಮೇಗಲೈ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಿರುವಂತೆ ಸೂಚಿಸಿರುವ ಸುಪ್ರೀಂ ಕೋರ್ಟ್‌ ಶುಕ್ರವಾರ ಅವರಿಗೆ ಮಧ್ಯಂತರ ರಕ್ಷಣೆ ನೀಡಿದೆ.
Last Updated 20 ಜನವರಿ 2023, 9:49 IST
ಕಾಳಿ ಮಾತೆ ಪೋಸ್ಟರ್‌| ನಿರ್ದೇಶಕಿ ಲೀನಾ ವಿರುದ್ಧ ಬಲವಂತದ ಕ್ರಮ ಬೇಡ: ಸುಪ್ರೀಂ

ಕೆನ್ಯಾ| ಎಲ್‌ಜಿಬಿಟಿಕ್ಯು ಹೋರಾಟಗಾರನ ಶವ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆ: ತನಿಖೆ

ಕೆನ್ಯಾದ ಲೈಂಗಿಕ ಅಲ್ಪಸಂಖ್ಯಾತರ (ಎಲ್‌ಜಿಬಿಟಿಕ್ಯು) ಹಕ್ಕುಗಳ ಹೋರಾಟಗಾರ, ಫ್ಯಾಷನ್ ಡಿಸೈನರ್ ಮತ್ತು ಮಾಡೆಲ್‌ ಎಡ್ವಿನ್ ಚಿಲೋಬಾ ಅವರ ಮೃತದೇಹ ರಸ್ತೆಯಲ್ಲಿ ಬಿದ್ದದ್ದ ಲೋಹದ ಪೆಟ್ಟಿಗೆಯಲ್ಲಿ ಬುಧವಾರ ಪತ್ತೆಯಾಗಿದೆ. ಕೆನ್ಯಾ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
Last Updated 6 ಜನವರಿ 2023, 13:02 IST
ಕೆನ್ಯಾ| ಎಲ್‌ಜಿಬಿಟಿಕ್ಯು ಹೋರಾಟಗಾರನ ಶವ ಕಬ್ಬಿಣದ ಪೆಟ್ಟಿಗೆಯಲ್ಲಿ ಪತ್ತೆ: ತನಿಖೆ

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿ: ಸುಪ್ರಿಂ ಕೋರ್ಟ್‌ಗೆ ಪಿಐಎಲ್‌

ಸದ್ಯ ದೇಶದಲ್ಲಿ ಸಲಿಂಗ ವಿವಾಹಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ
Last Updated 25 ನವೆಂಬರ್ 2022, 9:28 IST
ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿ: ಸುಪ್ರಿಂ ಕೋರ್ಟ್‌ಗೆ ಪಿಐಎಲ್‌
ADVERTISEMENT
ADVERTISEMENT
ADVERTISEMENT