ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

lie

ADVERTISEMENT

ಆಳ–ಅಗಲ: ಸುಳ್ಳು ಪತ್ತೆ ಪರೀಕ್ಷೆಗಳ ಸುತ್ತ

ಸುಳ್ಳು ಪತ್ತೆ ಪರೀಕ್ಷೆ ಮತ್ತೆ ಸುದ್ದಿಯಲ್ಲಿದೆ. ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ ಅಫ್ತಾಬ್‌ ಪೂನಾವಾಲಾನನ್ನು ತನಿಖಾಧಿಕಾರಿಗಳು ಮಂಗಳವಾರ ಸಂಜೆಯಷ್ಟೇ ಪಾಲಿಗ್ರಫಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಗುರುವಾರ ಆತನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಸ್ವರೂಪದ ಸುಳ್ಳು ಪತ್ತೆ ಪರೀಕ್ಷೆಗಳಿಂದ ಕಲೆಹಾಕಿದ ಮಾಹಿತಿಗಳನ್ನು ಆರೋಪಿಯ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹಲವು ಪ್ರಕರಣಗಳಲ್ಲಿ ತೀರ್ಪಿತ್ತಿದೆ. ಹೀಗಾಗಿ ಇಂತಹ ಪರೀಕ್ಷೆಗಳನ್ನು ತನಿಖೆಗೆ ಪೂರಕವಾಗಿಯಷ್ಟೇ ಬಳಸಲಾಗುತ್ತದೆ. ಇಂತಹ ಪರೀಕ್ಷೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳೂ ಇದನ್ನೇ ಹೇಳುತ್ತವೆ
Last Updated 23 ನವೆಂಬರ್ 2022, 19:30 IST
ಆಳ–ಅಗಲ: ಸುಳ್ಳು ಪತ್ತೆ ಪರೀಕ್ಷೆಗಳ ಸುತ್ತ

ಸುಳ್ಳಿನ ನಿಜವಾದ ಪುರಾಣ

ಮನುಷ್ಯ, ಸತ್ಯದ ತಲೆ ಮೇಲೆ ಹೊಡೆಯುವಂಥ ಸುಳ್ಳಗಳನ್ನು ಹೇಳಲು ಯಾವಾಗ ಕಲಿತ? ಎಷ್ಟೇ ಸತ್ಯನಾರಾಯಣ ವ್ರತ ಮಾಡಿದರೂ ಸುಳ್ಳಿನ ಬಂಧ ಗಟ್ಟಿಯಾಗುತ್ತಲೇ ಹೊರಟಿದ್ದೇಕೆ?
Last Updated 5 ಜೂನ್ 2021, 19:30 IST
ಸುಳ್ಳಿನ ನಿಜವಾದ ಪುರಾಣ

ಮಕ್ಕಳೇಕೆ ಸುಳ್ಳಾಡುತ್ತಾರೆ?

ಮಕ್ಕಳು ಸುಳ್ಳು ಹೇಳುವುದು ಸಾಮಾನ್ಯ. ಆದರೆ ಅದೇ ಸುಳ್ಳು ಸರಮಾಲೆಯಾಗಿ ಬೆಳೆಯದೇ ಇರುವಂತೆ ಮಕ್ಕಳನ್ನು ತಿದ್ದುವುದೇ ಪೋಷಕರ ಮುಂದಿರುವ ಬಹುದೊಡ್ಡ ಸವಾಲು.
Last Updated 21 ಸೆಪ್ಟೆಂಬರ್ 2020, 19:31 IST
ಮಕ್ಕಳೇಕೆ ಸುಳ್ಳಾಡುತ್ತಾರೆ?

ಸಂಗಾತಿ ಮುಂದೆ ಸುಳ್ಳು ಒಪ್ಪಿಕೊಳ್ಳಿ!

ಸುಮಂತ್ ಹಾಗೂ ಶಾಲಿನಿ ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಸುಮಂತ್ ತುಂಬಾ ಶಿಸ್ತಿನ ಮನುಷ್ಯ. ಶಾಲಿನಿ ಎಂದರೆ ಅವನಿಗೆ ಪ್ರಪಂಚ. ಒಂದು ದಿನ ಸ್ನೇಹಿತರ ಒತ್ತಾಯಕ್ಕೆ ಪಾರ್ಟಿಗೆ ಹೋಗಿ ಮದ್ಯ ಸೇವಿಸಿದ. ಕುಡಿತದ ಚಟ ಅಂಟಿಸಿಕೊಂಡ ಸುಮಂತ್ ಮತ್ತೆ ಮತ್ತೆ ಪಾರ್ಟಿ, ಪಬ್ ಎಂದು ತಿರುಗಾಡಲು ಶುರು ಮಾಡಿದ.
Last Updated 13 ಜುಲೈ 2020, 19:30 IST
ಸಂಗಾತಿ ಮುಂದೆ ಸುಳ್ಳು ಒಪ್ಪಿಕೊಳ್ಳಿ!

ಸುಳ್ಳು ಹೇಳಬ್ಯಾಡ್ರೋ; ಖರೆ ಯಾರ್ ಹೇಳ್ತೀರ್‍ರೋ..!

ಪ್ರತಿಯಾಗಿ ಆರೋಗ್ಯ ಸಚಿವ ಶಿವಾನಂದ ಪಾಟೀಲರು, ‘ಖರೆ ಯಾರ್‌ ಹೇಳ್ತೀರಿ. ಎದ್ದು ನಿಂತು ಬಡ ಬಡಾ (ಬೇಗ ಬೇಗ) ಹೇಳ್ರೀ’ ಎಂದು ಹುಕುಂ ಹೊರಡಿಸುತ್ತಿದ್ದಂತೆ ಸಭೆಯಲ್ಲಿ ಎಲ್ಲೆಡೆ ಮುಗುಳ್ನಗು.
Last Updated 6 ಅಕ್ಟೋಬರ್ 2018, 20:09 IST
fallback
ADVERTISEMENT
ADVERTISEMENT
ADVERTISEMENT
ADVERTISEMENT