ಜೀವವಿಮೆ: ನಿಮ್ಮ ಹಕ್ಕಿನ ಅರಿವಿದೆಯೇ?
ಪಾಲಿಸಿಯ ದಾಖಲೆಗಳು ಕೈಸೇರಿದ ನಂತರವೂ, ತಾನು ಪಡೆದ ಪಾಲಿಸಿ ಸರಿಯಾಗಿದೆಯೇ, ತನ್ನ ನಿರೀಕ್ಷೆಗಳಿಗೆ ತಕ್ಕಂತೆ ಇದೆಯೇ ಎಂಬುದನ್ನು ಖಾತರಿಪಡಿಸಲು ‘ಫ್ರೀ ಲುಕ್’ ಅವಧಿ ಗ್ರಾಹಕರಿಗೆ ಸಹಾಯ ಕವಾಗುತ್ತದೆ. ಆನ್ಲೈನ್ ಮೂಲಕ ಖರೀದಿಸಿದ ವಿಮೆಗಳಿಗೆ 30 ದಿನಗಳ ಫ್ರೀ ಲುಕ್ ಅವಧಿ ಇರುತ್ತದೆ.Last Updated 22 ಅಕ್ಟೋಬರ್ 2019, 19:30 IST