ಮನೆಯಲ್ಲೇ ಸಿಗುವ ವಸ್ತುಗಳಿಂದ ಶೀತ ಕಡಿಮೆ ಮಾಡಿಕೊಳ್ಳಿ: ಇಲ್ಲಿವೆ ಸಿಂಪಲ್ ಟಿಪ್ಸ್
Home Remedies for Cold: ಮನೆಯಲ್ಲೇ ಸಿಗುವ ವಸ್ತುಗಳಿಂದ ಶೀತ ಕಡಿಮೆ ಮಾಡಿಕೊಳ್ಳಬಹುದು. ಚಳಿಗಾಲದಲ್ಲಿ ತಣ್ಣೀರು ಬದಲಾಗಿ ಕಾಯಿಸಿದ ನೀರು ಕುಡಿಯುವುದು, ಅರಿಶಿಣ ಮತ್ತು ಕಾಳು ಮೆಣಸಿನ ಮಿಶ್ರಿತ ಕಷಾಯ ಸೇವಿಸುವುದು ಉಪಕಾರಿಯಾಗುತ್ತದೆ.Last Updated 13 ಡಿಸೆಂಬರ್ 2025, 13:35 IST