ಬೀಳಗಿ| ತಾಲ್ಲೂಕು ಆಸ್ಪತ್ರೆಯಲ್ಲಿ ಲಿಫ್ಟ್ ಇಲ್ಲದೆ ವೃದ್ಧರಿಗೆ, ಮಕ್ಕಳಿಗೆ ತೊಂದರೆ
Belagavi Taluk Hospital: ಬೀಳಗಿ ಪಟ್ಟಣದಲ್ಲಿರುವ ಆಡಳಿತಸೌಧ ಮತ್ತು ತಾಲ್ಲೂಕು ಆಸ್ಪತ್ರೆ ಕಟ್ಟಡಗಳಲ್ಲಿ ಲಿಫ್ಟ್ ಇಲ್ಲದ ಕಾರಣ ವೃದ್ಧರು, ಮಹಿಳೆಯರು, ಮಕ್ಕಳು ಕಚೇರಿ ಮತ್ತು ಆಸ್ಪತ್ರೆಯ ಕೊಠಡಿಗಳಿಗೆ ತಲುಪಲು ಸಂಕಷ್ಟ ಅನುಭವಿಸುತ್ತಿದ್ದಾರೆ.Last Updated 20 ಸೆಪ್ಟೆಂಬರ್ 2025, 4:32 IST