ವಿಜಯಪುರ: ಸಿಡಿಲಿಗೆ ಒಂದು ಎಮ್ಮೆ, ಎರಡು ಎತ್ತು ಸಾವು
ಜಿಲ್ಲೆಯ ಬಸವನ ಬಾಗೇವಾಡಿ, ತಾಳಿಕೋಟೆ, ಮನಗೂಳಿ ವ್ಯಾಪ್ತಿಯಲ್ಲಿ ಶುಕ್ರವಾರ ಗುಡುಗು, ಸಿಡಿಲಿನೊಂದಿಗೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ವಿಜಯಪುರ ನಗರದಲ್ಲೂ ಗುಡುಗು, ಸಿಡಿಲಿನೊಂದಿಗೆ ತುಂತುರು ಮಳೆಯಾಗಿದೆ.Last Updated 25 ಏಪ್ರಿಲ್ 2025, 13:47 IST