ಗುರುವಾರ, 3 ಜುಲೈ 2025
×
ADVERTISEMENT

Literacy

ADVERTISEMENT

ಹೊನ್ನಾಳಿಯಲ್ಲಿ 2025ನೇ ಸಾಲಿನ ಸಾಕ್ಷರತಾ ಕಾರ್ಯಕ್ರಮಗಳಿಗೆ ಚಾಲನೆ

ಹೊನ್ನಾಳಿ : ಅನಕ್ಷರಸ್ಥರಿಗೆ ಸ್ವಯಂಸೇವಕರ ಮೂಲಕ ಅಕ್ಷರಜ್ಞಾನವನ್ನುಂಟು ಮಾಡಿ ದೇಶದ ಅನಕ್ಷರತೆಯನ್ನು ಹೋಗಲಾಡಿಸಲು ಸ್ವಯಂಸೇವಕರು ಶ್ರಮಿಸಬೇಕು ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಮಹೇಶ್ ದೊಡ್ಡಮನಿ ಹೇಳಿದರು.   ...
Last Updated 10 ಜೂನ್ 2025, 15:31 IST
ಹೊನ್ನಾಳಿಯಲ್ಲಿ 2025ನೇ ಸಾಲಿನ ಸಾಕ್ಷರತಾ ಕಾರ್ಯಕ್ರಮಗಳಿಗೆ ಚಾಲನೆ

ಉಲ್ಲಾಸ್ ನವ ಭಾರತ ಕಾರ್ಯಕ್ರಮದಡಿಯಲ್ಲಿ ಶೇ.100ರಷ್ಟು ಸಾಕ್ಷರತೆ: ಸಿ.ಎಂ. ಸಾವಂತ್

ʼಉಲ್ಲಾಸ್ ನವ ಭಾರತʼ ಕಾರ್ಯಕ್ರಮದ ಅಡಿಯಲ್ಲಿ ಗೋವಾ ರಾಜ್ಯವು ಶೇ.100ರಷ್ಟು ಸಾಕ್ಷರತೆ ದಾಖಲಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದರು
Last Updated 30 ಮೇ 2025, 11:57 IST
ಉಲ್ಲಾಸ್ ನವ ಭಾರತ ಕಾರ್ಯಕ್ರಮದಡಿಯಲ್ಲಿ ಶೇ.100ರಷ್ಟು ಸಾಕ್ಷರತೆ: ಸಿ.ಎಂ. ಸಾವಂತ್

ಕಲಬುರಗಿ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಅಕ್ಷರಾಭ್ಯಾಸ

ನಗರದ ಶರಣ ಸಿರಸಗಿಯಲ್ಲಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಭಾನುವಾರ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭ ಕಾರ್ಯಕ್ರಮ ಜರುಗಿತು
Last Updated 25 ಮೇ 2025, 16:04 IST
ಕಲಬುರಗಿ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಅಕ್ಷರಾಭ್ಯಾಸ

ಕನ್ನಡಕ್ಕೆ ಬೂಕರ್ ಗರಿ: ಬಹು ಆಯಾಮದ ಅನುವಾದಕಿ ದೀಪಾ ಭಾಸ್ತಿ

ಬೂಕರ್‌ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಕನ್ನಡದ ಹಣತೆಯನ್ನು ಬೆಳಗಿಸಿದ ಪತ್ರಕರ್ತೆ, ಲೇಖಕಿ, ಅನುವಾದಕಿ ದೀಪಾ ಭಾಸ್ತಿ ಕೊಡಗಿನವರು.
Last Updated 22 ಮೇ 2025, 1:51 IST
ಕನ್ನಡಕ್ಕೆ ಬೂಕರ್ ಗರಿ: ಬಹು ಆಯಾಮದ ಅನುವಾದಕಿ ದೀಪಾ ಭಾಸ್ತಿ

ಪ್ರಾತಿನಿಧ್ಯ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು: ಪ್ರೊ.ಎಂ.ಗೋವಿಂದರಾವ್

ಜಿಲ್ಲೆಯ ಸಾಕ್ಷರತಾ ಪ್ರಮಾಣ, ಕೃಷಿ ಚಟುವಟಿಕೆ ಮತ್ತು ತಲಾ ಆದಾಯದ ಮೇಲೆ ಅಭಿವೃದ್ಧಿ ಸೂಚ್ಯಂಕ ನಿರ್ಧಾರಗೊಳಿಸಿ, ಹಿಂದುಳಿದ ಪ್ರದೇಶವನ್ನು ಗುರುತಿಸಿ, ಅಲ್ಲಿನ ಸರ್ವಾಂಗೀಣ ವಿಕಾಸಕ್ಕಾಗಿ ಎಲ್ಲ ರೀತಿಯ ಪ್ರಾತಿನಿಧ್ಯ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು
Last Updated 21 ಮೇ 2025, 13:51 IST
ಪ್ರಾತಿನಿಧ್ಯ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು:  ಪ್ರೊ.ಎಂ.ಗೋವಿಂದರಾವ್

ಕೇರಳದ ಸಾಕ್ಷರತಾ ಅಭಿಯಾನ ಖ್ಯಾತಿಯ ಕೆ.ವಿ. ರಬಿಯಾ ಇನ್ನಿಲ್ಲ

ಕೇರಳ ರಾಜ್ಯದ ಸಾಕ್ಷರತಾ ಅಭಿಯಾನದಲ್ಲಿ ಸಕ್ರಿಯ ಪಾತ್ರ ವಹಿಸುವ ಮೂಲಕ ಹೆಸರಾಗಿದ್ದ ಮಲಪ್ಪುರಂ ಜಿಲ್ಲೆಯ ವಿಕಲಚೇತನ ಸಾಮಾಜಿಕ ಕಾರ್ಯಕರ್ತೆ ಕೆ.ವಿ. ರಬಿಯಾ ಅವರು ನಿಧನರಾದರು.
Last Updated 4 ಮೇ 2025, 7:22 IST
ಕೇರಳದ ಸಾಕ್ಷರತಾ ಅಭಿಯಾನ ಖ್ಯಾತಿಯ ಕೆ.ವಿ. ರಬಿಯಾ ಇನ್ನಿಲ್ಲ

ವಯಸ್ಕ ಶಿಕ್ಷಣ; ಪ್ರಸಕ್ತ 5,975 ಮಂದಿಯನ್ನು ಅಕ್ಷರಸ್ಥರಾಗಿಸಲು ಹೆಜ್ಜೆ

ಜಿಲ್ಲೆಯ 16 ಪಂಚಾಯಿತಿ ವ್ಯಾಪ್ತಿಯಲ್ಲಿ 292 ಕಲಿಕಾ ಕೇಂದ್ರ ಆರಂಭ
Last Updated 24 ಮಾರ್ಚ್ 2025, 8:18 IST
ವಯಸ್ಕ ಶಿಕ್ಷಣ; ಪ್ರಸಕ್ತ 5,975 ಮಂದಿಯನ್ನು ಅಕ್ಷರಸ್ಥರಾಗಿಸಲು ಹೆಜ್ಜೆ
ADVERTISEMENT

ಮಹಿಳೆಯರಿಗಾಗಿ ಆರ್ಥಿಕ ಸಾಕ್ಷರತೆ ಸಪ್ತಾಹ

ರಾಮದುರ್ಗ: ಆರ್ಥಿಕ ಸಾಕ್ಷರತೆ ಹೊಂದಿದರೆ ಮಾತ್ರ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿದೆ. ಭಾರತೀಯ ರಿಜರ್ವ್‌ಬ್ಯಾಂಕ್ ಮಹಿಳೆಯರಿಗಾಗಿ ದೇಶಾದ್ಯಂತ ಆರ್ಥಿಕ ಸಾಕ್ಷರತೆ ಸಪ್ತಾಹ ಹಮ್ಮಿಕೊಂಡು ಆರ್ಥಿಕ ಜಾಗೃತಿ ಮೂಡಿಸಲಾಗಿದೆ...
Last Updated 5 ಮಾರ್ಚ್ 2025, 13:50 IST
ಮಹಿಳೆಯರಿಗಾಗಿ ಆರ್ಥಿಕ ಸಾಕ್ಷರತೆ ಸಪ್ತಾಹ

ವಡಗೇರಾ: ಇಳಿವಯಸ್ಸಿನಲ್ಲಿ ಅಕ್ಷರ ಕಲಿಕಾ ಪುಳಕ

ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಎಂಬಿಕೆ, ಕೃಷಿ–ಪಶು ಸಹಾಯಕಿಯರಿಂದ ಅಕ್ಷರ ಜ್ಞಾನ
Last Updated 21 ಡಿಸೆಂಬರ್ 2024, 5:15 IST
ವಡಗೇರಾ: ಇಳಿವಯಸ್ಸಿನಲ್ಲಿ ಅಕ್ಷರ ಕಲಿಕಾ ಪುಳಕ

ಮಂಡ್ಯ: ನವಸಾಕ್ಷರರಾದ 126 ಜೈಲುಹಕ್ಕಿಗಳು

ಮಂಡ್ಯ ಜಿಲ್ಲಾ ಕಾರಾಗೃಹ: ಕೈದಿಗಳ ಬಾಳಿಗೆ ಬೆಳಕಾದ ‘ಅಕ್ಷರಾಭ್ಯಾಸ’
Last Updated 19 ಜೂನ್ 2024, 5:33 IST
ಮಂಡ್ಯ: ನವಸಾಕ್ಷರರಾದ 126 ಜೈಲುಹಕ್ಕಿಗಳು
ADVERTISEMENT
ADVERTISEMENT
ADVERTISEMENT