ವಿಚ್ಛೇದನ ನೀಡದೆ ಪರಸ್ತ್ರೀ ಜತೆ ವಾಸ ಸಹಜೀವನ ಅಲ್ಲ:
ಪಂಜಾಬ್- ಹರಿಯಾಣ ಹೈಕೋರ್ಟ್
ಪತಿಯು ತನ್ನ ಪತ್ನಿಗೆ ವಿಚ್ಛೇದನ ನೀಡದೆಯೇ, ಪರ ಸ್ತ್ರೀ ಜೊತೆ ‘ಸ್ವೇಚ್ಛೆಯಿಂದ ಕೂಡಿದ ಮತ್ತು ವಿವಾಹೇತರ ಸಂಬಂಧ’ ಹೊಂದಿದ್ದಲ್ಲಿ, ಅವರಿಬ್ಬರ ಸಂಬಂಧವನ್ನು ‘ಸಹಜೀವನ’ ಅಥವಾ ‘ವಿವಾಹದಂತಹ ಸಂಬಂಧ’ ಎಂಬುದಾಗಿ ಕರೆಯುವಂತಿಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.Last Updated 15 ನವೆಂಬರ್ 2023, 16:33 IST