ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Liver

ADVERTISEMENT

Live: ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ

‘ಆದಿವಾಸಿ ಮಹಿಳೆ ಶಬರಿಯ ಒಂದೇ ದೃಢ ಸಂಕಲ್ಪ, ‘ನನ್ನ ರಾಮ ಬಂದೇ ಬರುತ್ತೇನೆ’ ಎಂಬುದು. ಇದೇ ವಿಶ್ವಾಸವನ್ನು ಭಾರತದ ಪ್ರತಿಯೊಬ್ಬರೂ ಹೊಂದಿದ್ದರು. ಅದು ಈಗ ಸಾಕಾರಗೊಂಡಿದೆ. ಈ ಐತಿಹಾಸಿಕ ಸಮಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶ್ರಮಿಸಿದವರನ್ನು ನೆನೆಯುವ ಕಾಲವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 22 ಜನವರಿ 2024, 12:59 IST
Live: ಕೊನೆಗೂ ನಮ್ಮ ರಾಮ ಬಂದಿದ್ದಾನೆ– ಪ್ರಧಾನಿ ನರೇಂದ್ರ ಮೋದಿ

ಮಹಿಳೆಯ ಪಿತ್ತಜನಕಾಂಗದಿಂದ 345 ಕಲ್ಲುಗಳನ್ನು ತೆಗೆದ ವೈದ್ಯರು

ಆಸ್ಟರ್ ಆರ್‌ವಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕರು ಮಹಿಳೆಯೊಬ್ಬರ ಪಿತ್ತಕೋಶದಲ್ಲಿದ್ದ 345 ಕಲ್ಲುಗಳನ್ನು ಲ್ಯಾಪರೊಸ್ಕೋಪಿಕ್ ಕೊಲೆಸಿಸ್ಟೆಕ್ಟಮಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.
Last Updated 23 ನವೆಂಬರ್ 2023, 16:02 IST
ಮಹಿಳೆಯ ಪಿತ್ತಜನಕಾಂಗದಿಂದ 345 ಕಲ್ಲುಗಳನ್ನು ತೆಗೆದ ವೈದ್ಯರು

ಆರೋಗ್ಯ | ನಿಮ್ಮ ಯಕೃತ್ತಿಗೆ ನೀವೇ ಜವಾಬ್ದಾರಿ

ಪಿತ್ತಜನಕಾಂಗ ಅಥವಾ ಯಕೃತ್ತು (ಲಿವರ್‌) ನಮ್ಮ ಶರೀರದ ಎರಡನೆಯ ದೊಡ್ಡ ಅಂಗಾಂಗ. ಹಲವಾರು ಕೆಲಸಗಳನ್ನು ನಿರ್ವಹಿಸುವ ಈ ಅಂಗಾಂಗವನ್ನು ದೇಹದ ಕಾರ್ಖಾನೆ, ಉಗ್ರಾಣ, ಶೋಧಕ, ಆರಕ್ಷಕ ಮತ್ತು ಬಹುತೇಕ ಎಲ್ಲಾ ಪ್ರಮುಖ ಚಯಾಪಚಯ ಕ್ರಿಯೆಗಳ ತಾಣ ಎಂದರೆ ಸರಿಹೋಗಬಹುದು.
Last Updated 28 ಆಗಸ್ಟ್ 2023, 23:30 IST
ಆರೋಗ್ಯ | ನಿಮ್ಮ ಯಕೃತ್ತಿಗೆ ನೀವೇ ಜವಾಬ್ದಾರಿ

ಮದ್ಯ ಸೇವಿಸದ ಶೇ 38ರಷ್ಟು ಭಾರತೀಯರಲ್ಲಿ ಫ್ಯಾಟಿ ಲಿವರ್ ಸಮಸ್ಯೆ! ಕಾರಣ ಏನು?

ಫ್ಯಾಟಿ ಲಿವರ್ ಸಮಸ್ಯೆಯಿಂದ ಪಿತ್ತಜನಕಾಂಗಕ್ಕೆ ಹಾನಿ
Last Updated 28 ಜುಲೈ 2023, 16:17 IST
ಮದ್ಯ ಸೇವಿಸದ ಶೇ 38ರಷ್ಟು ಭಾರತೀಯರಲ್ಲಿ ಫ್ಯಾಟಿ ಲಿವರ್ ಸಮಸ್ಯೆ! ಕಾರಣ ಏನು?

ಒಳ್ಳೆಯ ಬ್ಯಾಕ್ಟೀರಿಯಾಗಳೂ ಇವೆ

ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ನಮ್ಮ ದೇಹದ ಬಹುತೇಕ ಕಾರ್ಯಗಳನ್ನು ನಿರ್ವಹಿಸುತ್ತವೆ ಮತ್ತು ನಿರ್ದೇಶಿಸುತ್ತವೆ.
Last Updated 11 ಜುಲೈ 2023, 23:38 IST
ಒಳ್ಳೆಯ ಬ್ಯಾಕ್ಟೀರಿಯಾಗಳೂ ಇವೆ

World Liver Day | ನಿಮ್ಮ ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ

ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ಸಾಗಬೇಕೆಂದರೆ ‘ಯಕೃತ್‌’ (ಲಿವರ್‌) ಆರೋಗ್ಯಕರವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅವಶ್ಯ. ಪ್ರತಿ ವರ್ಷ ಏಪ್ರಿಲ್‌ 19ರಂದು ವಿಶ್ವ ಲಿವರ್‌ ದಿನವನ್ನಾಗಿ ಆಚರಿಸಲಾಗುತ್ತಿದೆ.
Last Updated 18 ಏಪ್ರಿಲ್ 2023, 12:41 IST
World Liver Day | ನಿಮ್ಮ ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ

ಮಗಳಿಗೆ ಯಕೃತ್ತು ದಾನ ಮಾಡಿದ ತಾಯಿ

ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಕಸಿ
Last Updated 8 ಜುಲೈ 2020, 20:51 IST
fallback
ADVERTISEMENT

ರಕ್ತರಹಿತ ಯಕೃತ್ ಕಸಿ: ವೈದ್ಯಲೋಕದ ಅಚ್ಚರಿ, ಬೆಂಗಳೂರು ವೈದ್ಯರ ಸಾಧನೆ

ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಯು ನೈಜೀರಿಯಾದ ರೋಗಿಯೊಬ್ಬರಿಗೆ ಇದೇ ಮೊದಲ ಬಾರಿಗೆ ರಕ್ತರಹಿತ ಯಕೃತ್ ಕಸಿ ಮಾಡುವ ಮೂಲಕ ವೈದ್ಯಕೀಯ ಲೋಕವೇ ಅಚ್ಚರಿಪಡುವಂತೆ ಮಾಡಿದೆ
Last Updated 22 ಜನವರಿ 2020, 20:00 IST
ರಕ್ತರಹಿತ ಯಕೃತ್ ಕಸಿ: ವೈದ್ಯಲೋಕದ ಅಚ್ಚರಿ, ಬೆಂಗಳೂರು ವೈದ್ಯರ ಸಾಧನೆ

ಯಕೃತ್ತು ಸಮಸ್ಯೆಯ ಬಾಲಕಿಗೆ ಮರುಜೀವ

ಒಂದೇ ವಾರದಲ್ಲಿ ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದಿದ ಕಾಮಾಲೆ ರೋಗದಿಂದ ಬಳಲುತ್ತಿದ್ದ ಅಸ್ಸಾಮಿನ ಬಾಲಕಿ ಸಕ್ರ ಆಸ್ಪತ್ರೆಗೆ ದಾಖಲಾಗಿದ್ದಳು.
Last Updated 26 ಏಪ್ರಿಲ್ 2019, 20:00 IST
ಯಕೃತ್ತು ಸಮಸ್ಯೆಯ ಬಾಲಕಿಗೆ ಮರುಜೀವ
ADVERTISEMENT
ADVERTISEMENT
ADVERTISEMENT