ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

liver transplant

ADVERTISEMENT

World Liver Day | ನಿಮ್ಮ ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ

ದೇಹದಲ್ಲಿ ಚಯಾಪಚಯ ಕ್ರಿಯೆ ಸರಾಗವಾಗಿ ಸಾಗಬೇಕೆಂದರೆ ‘ಯಕೃತ್‌’ (ಲಿವರ್‌) ಆರೋಗ್ಯಕರವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಅವಶ್ಯ. ಪ್ರತಿ ವರ್ಷ ಏಪ್ರಿಲ್‌ 19ರಂದು ವಿಶ್ವ ಲಿವರ್‌ ದಿನವನ್ನಾಗಿ ಆಚರಿಸಲಾಗುತ್ತಿದೆ.
Last Updated 18 ಏಪ್ರಿಲ್ 2023, 12:41 IST
World Liver Day | ನಿಮ್ಮ ಯಕೃತ್ ಆರೋಗ್ಯ ಕಾಪಾಡಿಕೊಳ್ಳಲು ಈ ಸಲಹೆಗಳನ್ನು ಪಾಲಿಸಿ

‘ಹೋಪ್‌’ ತಂತ್ರಜ್ಞಾನದಿಂದ ಯಕೃತ್ತಿನ ಕಸಿ ಯಶಸ್ವಿ

ರೋಗದ ಅಂತಿಮ ಹಂತ ತಲುಪಿದ್ದ ಪಿತ್ತಜನಕಾಂಗದ ರೋಗಿಗೆ ಹೈಪೊಥೆರೆಮಿಕ್‌ ಆಕ್ಸಿಜನೇಟೆಡ್‌ ಪರ್ಫ್ಯೂಷನ್ (ಹೋಪ್) ಪಂಪ್‌ನೊಂದಿಗೆ ಯಕೃತ್ತಿನ ಕಸಿಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಇದು ದೇಶದಲ್ಲೇ ಪ್ರಥಮ ಎಂದು ಇಲ್ಲಿನ ಕಾರ್ಪೊರೇಟ್ ಆಸ್ಪತ್ರೆ ಶುಕ್ರವಾರ ತಿಳಿಸಿದೆ.
Last Updated 25 ಜೂನ್ 2021, 16:09 IST
‘ಹೋಪ್‌’ ತಂತ್ರಜ್ಞಾನದಿಂದ ಯಕೃತ್ತಿನ ಕಸಿ ಯಶಸ್ವಿ

ಬಿಜಿಎಸ್ ಗ್ಲೋಬಲ್ ಆಸ್ಪತ್ರೆ: ಯಕೃತ್ತು ವಿನಿಮಯ

ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಇಬ್ಬರು ದಂಪತಿಗಳು ಯಕೃತ್ತುಗಳನ್ನು ವಿನಿಮಯ ಮಾಡಿಕೊಂಡಿದ್ದು, ಕ್ಲಿಷ್ಟಕರ ಯಕೃತ್ತು ಸಮಸ್ಯೆ ಎದುರಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಯಕೃತ್ತು ಕಸಿ ಮಾಡಲಾಗಿದೆ.
Last Updated 12 ಆಗಸ್ಟ್ 2020, 21:55 IST
ಬಿಜಿಎಸ್ ಗ್ಲೋಬಲ್ ಆಸ್ಪತ್ರೆ: ಯಕೃತ್ತು ವಿನಿಮಯ

ತಂದೆಗೆ ಪುತ್ರನ ಯಕೃತ್ತು ದಾನ

ಜೀವ ಸಾರ್ಥಕತೆ ಯೋಜನೆಯಡಿ 49 ವರ್ಷದ ವ್ಯಕ್ತಿಯ ಹೆಸರನ್ನು ನೋಂದಾಯಿಸಲಾಗಿತ್ತು. ಆದರೆ, ಅವರ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ತಕ್ಷಣವೇ ಯಕೃತ್ತು ಕಸಿ ಅಗತ್ಯ ಎಂದು ವೈದ್ಯರು ಸೂಚಿಸಿದ್ದರು.
Last Updated 21 ಜನವರಿ 2020, 9:19 IST
fallback

400 ದಿನ, 43 ದೇಶ, 1 ಲಕ್ಷ ಕಿಲೋ ಮೀಟರ್‌ ಸಂಚರಿಸಿದ ದಂಪತಿ... ಕಾರಣ ಏನು ಗೊತ್ತೇ?

ಭಾರತೀಯ ಮೂಲದ ಅಮೆರಿಕ ಉದ್ಯಮಿಯೊಬ್ಬರು ತಮ್ಮ ಪತ್ನಿಯೊಂದಿಗೆ 400 ದಿನಗಳ ಕಾಲ ರಸ್ತೆಯ ಮೇಲೆಯೇ ಮೇಲೆಯೇ ಸಂಚರಿಸಿದ್ದಾರೆ.
Last Updated 18 ಜನವರಿ 2020, 11:42 IST
400 ದಿನ, 43 ದೇಶ, 1 ಲಕ್ಷ ಕಿಲೋ ಮೀಟರ್‌ ಸಂಚರಿಸಿದ ದಂಪತಿ... ಕಾರಣ ಏನು ಗೊತ್ತೇ?

ಕ್ರೌಡ್ ಫಂಡಿಂಗ್‌ನಿಂದ ಮಗುವಿಗೆ ಲಿವರ್ ಕಸಿ

ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯು ರಾಯಚೂರಿನ ಎಂಟು ವರ್ಷದ ಬಾಲಕನ ಯಕೃತ್ (ಲಿವರ್) ಕಸಿ ಮಾಡಿ ಯಶಸ್ವಿಯಾಗಿದ್ದು, ಮಗು ಆರೋಗ್ಯವಾಗಿದೆ. ಮಗುವಿನ ತಾಯಿಯೇ ಯಕೃತ್‌ ದಾನ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯು ದಾನಿಗಳಿಂದ (ಕ್ರೌಡ್ ಫಂಡಿಂಗ್) ಹಣ ಸಂಗ್ರಹಿಸಿತ್ತು. ಈ ಮೂಲಕ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಯಕೃತ್ ಕಸಿಯನ್ನು ಸಾಧ್ಯವಾಗಿಸುವ ಯತ್ನ ಫಲ ನೀಡಿದೆ.
Last Updated 27 ಮೇ 2019, 19:45 IST
ಕ್ರೌಡ್ ಫಂಡಿಂಗ್‌ನಿಂದ ಮಗುವಿಗೆ ಲಿವರ್ ಕಸಿ

ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ರೇಲಾ ಕೈಗುಣ ಹೇಗಿದೆ?

ಸಿದ್ಧಗಂಗಾ ಸ್ವಾಮೀಜಿಗೆ ಚಿಕಿತ್ಸೆ ನೀಡುತ್ತಿರುವ ಚೆನ್ನೈನ ರೇಲಾ ಇನ್ಸಿಟ್ಯೂಟ್ ಮತ್ತು ಮೆಡಿಕಲ್ ಸೆಂಟರ್‌ನ ಮುಖ್ಯಸ್ಥ ಡಾ. ಮೊಹ್ಮದ್ ರೇಲಾ ವಿಶ್ವವಿಖ್ಯಾತ ವೈದ್ಯರು
Last Updated 7 ಡಿಸೆಂಬರ್ 2018, 10:48 IST
ಸಿದ್ಧಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ರೇಲಾ ಕೈಗುಣ ಹೇಗಿದೆ?
ADVERTISEMENT
ADVERTISEMENT
ADVERTISEMENT
ADVERTISEMENT